Asianet Suvarna News Asianet Suvarna News

Daily Horoscope| ದಿನ ಭವಿಷ್ಯ: ಧನುಸ್ಸು ರಾಶಿಯವರು ಸಂಕೋಚ ಘಟನೆಗಳಿಗೆ ಸಾಕ್ಷಿಯಾಗುತ್ತೀರಿ

* 30 ಅಕ್ಟೋಬರ್ 2021 ಶನಿವಾರದ ಭವಿಷ್ಯ
* ವೃಷಭ ರಾಶಿಯವರಿಗೆ ಭಾಗ್ಯ ಸಮೃದ್ಧಿ, ಮಾತು ಹಣಕ್ಕೆ ಕೊರತೆ ಇರುವುದಿಲ್ಲ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope 30 October 2021 Astrological Predictions for Sagittarius And Other in Kannada grg
Author
Bengaluru, First Published Oct 30, 2021, 6:09 AM IST
  • Facebook
  • Twitter
  • Whatsapp

ಮೇಷ(Aries): ನಿಮ್ಮ ಕೆಲಸದಲ್ಲಿ ಕಾರ್ಯ ಸಿದ್ಧಿ, ಲಾಭ ಸಮೃದ್ಧಿ, ಮನಸ್ಸಿಗೆ ಸಮಾಧಾನ, ಶೀತ-ಕೆಮ್ಮು ಬಾಧಿಸಲಿದೆ, ದುರ್ಗಾ ಕವಚ ಪಠಿಸಿ

ವೃಷಭ(Taurus): ಭಾಗ್ಯ ಸಮೃದ್ಧಿ, ಮಾತು ಹಣಕ್ಕೆ ಕೊರತೆ ಇರುವುದಿಲ್ಲ, ಅದೃಷ್ಟದ ದಿನ, ಮಕ್ಕಳಿಂದ ಸಮೃದ್ಧ ಫಲ, ಶುಕ್ರ ಪ್ರಾರ್ಥನೆ ಮಾಡಿ

ಮಿಥುನ(Gemini): ಸಮಾಧಾನದ ದಿನ, ಕುಟುಂಬದವರಿಂದ ಉತ್ತಮ ವಾತಾವರಣ, ತಾಯಿಯಿಂದ ಉತ್ತಮ ದಿನ, ಸ್ತ್ರೀಯರಿಗೆ ಕೊಂಚ ಬೇಸರದ ದಿನ, ದುರ್ಗಾ ದೇವಸ್ಥಾನಕ್ಕೆ ಫಲ ಸಮರ್ಪಣೆ ಮಾಡಿ

ಕಟಕ(Cancer): ಸಾಹಸ ಕಾರ್ಯಗಳಿಗೆ ಚಾಲನೆ ಸಿಗುತ್ತದೆ, ಸಹೋದರರಿಂದ ಸಹಕಾರ, ಮಾತಿನಿಂದ ಸಮಸ್ಯೆ, ಸರಸ್ವತಿ ಅಥವಾ ಮಹಾಗಣಪತಿ ಪ್ರಾರ್ಥನೆ ಮಾಡಿ

ಸಿಂಹ(Leo): ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಶಿವ ಸಹಸ್ರನಾಮ ಪಠಿಸಿ

ದೀಪಾವಳಿ ಪೂಜೆಗೆ ಏನು ಮಾಡಬೇಕು? ಏನು ಮಾಡಬಾರದು ಇಲ್ಲಿದೆ ನೋಡಿ...

ಕನ್ಯಾ(Virgo): ಮಕ್ಕಳಿಂದ ಮನಸ್ಸಿಗೆ ನೋವು, ನಿಮಗೆ ನೀವೇ ಶತ್ರುಗಳಾಗುವ ಸಾಧ್ಯತೆ, ನಾರಾಯಣ ಪ್ರಾರ್ಥನೆ ಮಾಡಿ

ತುಲಾ(Libra): ಸ್ತ್ರೀಯರಿಗೆ ಅನುಕೂಲ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಕಲಹ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಪಠಿಸಿ

ವೃಶ್ಚಿಕ(Scorpio): ಶುಭಫಲ, ಪೂಜೆ-ಪುನಸ್ಕಾರಗಳಲ್ಲಿ ಎಚ್ಚರವಾಗಿರಿ, ಸಮಾಧಾನದ ದಿನ, ಆಹಾರದಲ್ಲಿ ವ್ಯತ್ಯಾಸ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಧನುಸ್ಸು(Sagittarius): ಸ್ತ್ರೀಯರು ಸಂಕೋಚ ಘಟನೆಗಳಿಗೆ ಸಾಕ್ಷಿಯಾಗುತ್ತೀರಿ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಗುರು ಪ್ರಾರ್ಥನೆ ಮಾಡಿ

ಮಕರ(Capricorn):ದಾಂಪತ್ಯ ಭಾವನೆಗಳಲ್ಲಿ ವ್ಯತ್ಯಾಸ, ಬಾಂಧವ್ಯಗಳು ಹಾಳಾಗಲಿವೆ, ಹಿರಿಯರ ಮಾರ್ಗದರ್ಶನ ಪಡೆಯಿರಿ

ಕುಂಭ(Aquarius): ಆಹಾರದಲ್ಲಿ ವ್ಯತ್ಯಾಸ, ಬಾಯಿಗೆ ತೊಂದರೆ, ಉಳಿದಂತೆ ಅನುಕೂಲವಿದೆ, ನವಗ್ರಹ ಸ್ತೋತ್ರ ಪಠಿಸಿ

ಮೀನ(Pisces): ಲಾಭ ಸಮೃದ್ಧಿ, ಅಸಮಧಾನವೂ ಇದೆ, ವ್ಯಸನಕ್ಕೆ ತುತ್ತಾಗುತ್ತೀರಿ ಎಚ್ಚರವಾಗಿರಿ, ಗುರು ಪ್ರಾರ್ಥನೆ ಮಾಡಿ

Follow Us:
Download App:
  • android
  • ios