Asianet Suvarna News Asianet Suvarna News

ಅಕ್ಟೋಬರ್ 15ರ ಸೋಮವಾರದ ದ್ವಾದಶ ರಾಶಿಗಳ ದಿನ ಭವಿಷ್ಯ

ಅಕ್ಟೋಬರ್ 15ರ ಸೋಮವಾರದ ನಿಮ್ಮ ದ್ವಾದಶ ರಾಶಿಗಳ ದಿನ ಭವಿಷ್ಯ ಹೇಗಿದೆ? ನೋಡಿಕೊಳ್ಳಿ

Daily Horoscope 15 october 2018
Author
Bengaluru, First Published Oct 15, 2018, 7:26 AM IST

ಸೋಮವಾರದ ದ್ವಾದಶ ರಾಶಿಗಳ ದಿನ ಭವಿಷ್ಯ

ಮೇಷ - ಪ್ರೇತಬಾಧೆ, ನಾರಾಯಣಬಲಿ ಮಾಡಿಕೊಳ್ಳಿ, ಆರೋಗ್ಯ ತೊಂದರೆ, ನಾಗಶಾಂತಿ ಮಾಡಿಸಿ, ದೇವಿ ಆರಾಧನೆ ಮಾಡಿ

ವೃಷಭ - ದೈವಾನುಕೂಲ, ಉದ್ಯೋಗದಲ್ಲಿ ತೊಂದರೆ, ಲಾಭ ಶೂನ್ಯ, ದುರ್ಗಾರಾಧನೆ ಮಾಡಿ

ಮಿಥುನ- ಕಷ್ಟದ ದಿನ, ಪಿತೃಕೋಪ, ದಾಂಪತ್ಯ ವಿರಸ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕರ್ಕಾಟಕ - ಶರೀರದಲ್ಲಿ ಬಾಧೆ, ಚರ್ಮರೋಗ, ಕಷ್ಟದ ದಿನ, ದೇವಿ ಆರಾಧನೆ ಮಾಡಿ

ಸಿಂಹ  - ಪಂಚಮ ಶನಿ ತೊಂದರೆ, ಮಕ್ಕಳಿಂದ ತೊಂದರೆ, ಧನವ್ಯಯ, ಶನಿ ಶಾಂತಿ ಮಾಡಿಸಿ

ಕನ್ಯಾ- ಆರೋಗ್ಯ ವೃದ್ಧಿ, ಗುರುಬಲವಿಲ್ಲ, ಜಾಗ್ರತೆ ಇರಲಿ, ದುರ್ಗಾ ಉಪಾಸನೆ ಮಾಡಿ

ತುಲಾ - ಶುಭದಿನ, ಕೋಟಿ ದೋಷ ನಿವಾರಣೆ,  ಜ್ಞಾನಬಲ, ಶುಭಕಾಲ, ಚಿತ್ರರಂಗದವರಿಗೆ ಶುಭ, ಅನ್ನಪೂರ್ಣೆ ದರ್ಶನ ಮಾಡಿ

ವೃಶ್ಚಿಕ - ರಾಜಕಾರಣಿಗಳಿಗೆ ಶುಭ, ದೈವಾನುಕೂಲ, ಹಣಕಾಸಿನಲ್ಲಿ ತೊಂದರೆ, ಶ್ರೀಸೂಕ್ತ ಪಠಿಸಿ

ಧನಸ್ಸು - ಸಾಕಷ್ಟು ತೊಂದರೆ, ಸ್ತ್ರೀಯರಿಂದ ತೊಂದರೆ, ಅಪವಾದದ ದಿನ, ಚಂಡಿಕಾ ಆರಾಧನೆ ಮಾಡಿ

ಮಕರ - ಲಾಭದಲ್ಲಿ ಗುರು"ರುವುದರಿಂದ ಲಾಭದ ದಿನ, ನಷ್ಟ ಪರಿಹಾರ, ದತ್ತಾತ್ರೇಯ ದರ್ಶನ

ಕುಂಭ  - ಶತ್ರುವಿನ ಕಾಟ, ಸ್ತ್ರೀಯರಿಂದ ಕಷ್ಟ, ನೋವನ್ನು ಅನುಭ"ಸುತ್ತೀರಿ, ದೇವಿ ಆರಾಧನೆ ಮಾಡಿ

ಮೀನ - ತ್ರಿಕೋಣಾಧಿಪತ್ಯ ಯೋಗ, ವಿದೇಶ ಪ್ರಯಾಣ, ಉತ್ತಮ ದಿನ, ದುರ್ಗಾರಾಧನೆ ಮಾಡಿ

Follow Us:
Download App:
  • android
  • ios