ಈ ರಾಶಿಯವರಿಗೆ ಕಾದಿದೆ ಶುಭ ಸುದ್ದಿ : ಉಳಿದ ರಾಶಿ ಹೇಗಿದೆ..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Oct 2018, 7:13 AM IST
Daily Horoscope 12 october 2018
Highlights

ನಿಮ್ಮ ಹಾಗೂ ನಿಮಗೆ ಬೇಕಾದವರ ದಿನದ ಭವಿಷ್ಯವನ್ನು ಓದಿಕೊಳ್ಳಿ.

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ 

ಮೇಷ - ರೋಗ ಪ್ರಾಪ್ತಿ, ಆಲಸ್ಯ ಕಾಡಲಿದೆ, ಸ್ವಲ್ಪಮಟ್ಟಿಗೆ ಶುಭ, ದೇವಿ ಆರಾಧನೆ ಮಾಡಿ.

ವೃಷಭ - ಅನುಕೂಲದ ದಿನ, ದೈಹಿಕ ನೋವು, ವ್ಯವಹಾರದಲ್ಲಿ ಅನುಕೂಲ, ದುರ್ಗಾರಾಧನೆ ಮಾಡಿ.

ಮಿಥುನ - ಮಂತ್ರ ಮಾಟದ ದೋಷ, ವಿದ್ಯಾರ್ಥಿಗಳಿಗೆ ಅನುಕೂಲ, ಸೂರ್ಯನ ಉಪಾಸನೆ ಮಾಡಿ.

ಕರ್ಕಾಟಕ - ಚರ್ಮರೋಗದಿಂದ ಬಳಲುತ್ತೀರಿ, ಮಾನಸಿಕ ಕ್ಲೇಶ, ಮಂತ್ರ ಮಾಟದ ತೊಂದರೆ, ದುರ್ಗಾಪರಮೇಶ್ವರಿ ಯಂತ್ರ ಪೂಜಿಸಿ

ಸಿಂಹ - ನಷ್ಟದ ದಿನ, ಪಾಪ ಫಲದಿಂದ ತತ್ತರಿಸುತ್ತೀರಿ, ಕಷ್ಟದ ದಿನಗಳು, ಮಕ್ಕಳಿಗಾಗಿ ಧನವ್ಯಯ, ದೇವಿ ಆರಾಧನೆ ಮಾಡಿ.

ಕನ್ಯಾ - ಆರೋಗ್ಯ ಸಮೃದ್ಧಿ, ಹಣಕಾಸು ಸಮೃದ್ಧಿ, ಕುಟುಂಬ ರಕ್ಷೆ, ದೇವಿಯ ಉಪಾಸನೆ ಮಾಡಿ.

ತುಲಾ - ಮಾಡಿದ ಕೆಲಸದಲ್ಲಿ ವ್ಯತಿರಿಕ್ತ ಫಲ, ದುಗುಡದ ದಿನ, ನೋವಿನ ದಿನ, ಕೃಷ್ಣ ಪ್ರಾರ್ಥನೆ ಮಾಡಿ.

ವೃಶ್ಚಿಕ - ಸಂತಸದ ದಿನ, ಗಜಕೇಸರಿ ಯೋಗ, ಉತ್ತಮ ದಿನ, ಮನೋನೆಮ್ಮದಿ, ದೇವಿ ಪಾರಾಯಣ ಮಾಡಿ.

ಧನಸ್ಸು - ಅತಿ ಕಷ್ಟದ ದಿನ, ಮಾನಸಿಕ ಖಿನ್ನತೆ, ಗುರು ಪ್ರಾರ್ಥನೆ ಮಾಡಿ

ಮಕರ - ಸಾಧಾರಣ ದಿನ, ದೈವಾನುಕೂಲವಿದೆ, ಕುಟುಂಬ ಅಭಿವೃದ್ಧಿ, ಬಾಲಗಣಪತಿ ಆರಾಧನೆ ಮಾಡಿ

ಕುಂಭ - ಸ್ತ್ರೀಯರಿಗೆ ಸೌಭಾಗ್ಯ ಯೋಗ, ಅತಿ ಸೌಭಾಗ್ಯ, ಉದ್ಯೋಗದಲ್ಲಿ ಉನ್ನತಿ, ಖಡ್ಗಮಾಲಾಸ್ತೋತ್ರ ಪಠಿಸಿ

ಮೀನ - ಸಮಾಧಾನದ ದಿನ, ಭೂಮಿ ಖರೀದಿ, ಉತ್ತಮ ದಿನ, ಚಂದ್ರ ಪ್ರಾರ್ಥನೆ ಮಾಡಿ.

loader