ಇಂದಿನ‌ ರಾಶಿ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ? ಇಲ್ಲಿದೆ ನೋಡಿ

ಮೇಷ - ಕಾಳಸರ್ಪ ದೋಷ, ದಾಂಪತ್ಯ ಸುಖ, ಸ್ತ್ರೀಯರಿಗೆ ಶುಭ, ಐಶ್ವರ್ಯ ಸಮೃದ್ಧಿ, ನವಗ್ರಹ ಆರಾಧನೆ ಮಾಡಿ

ವೃಷಭ - ಮನೆ ಮುಂಭಾಗದಲ್ಲಿ ಕ್ಷುದ್ರವಸ್ತು ದರ್ಶನ, ಇಂದಿನಿಂದ ಗುರು"ನ ಅನುಗ್ರಹ, ಹಿಡಿ ಉಪ್ಪನ್ನು ಮನೆಹೊರಗಡೆ ಹಾಕಿ

ಮಿಥುನ - ಚರ್ಮರೋಗ, ಮಾನಸಿಕ ಅಸಮಧಾನ, ಗುರುಬಲ ಕಳೆಲಿದೆ, ಗುರು ಪ್ರಾರ್ಥನೆ ಮಾಡಿ

ಕಟಕ - ನಾಗದೋಷದಿಂದ ಬಳಲುತ್ತೀರಿ, ಮಾನಸಿಕ ಅಸಮಧಾನ, ಮಹಾ ಸುಬ್ರಹ್ಮಣ್ಯ ಯಂತ್ರ ಪೂಜಿಸಿ

ಸಿಂಹ - ವಾಹನ ಸಮೃದ್ಧಿ, ನಷ್ಟ ನಿವಾರಣೆ, ಗುರುವಿನ ಅನುಕೂಲವಿದೆ, ಕಡಲೆಕಾಳು ದಾನ ಮಾಡಿ

ಕನ್ಯಾ - ನೆಮ್ಮದಿಯ ದಿನಗಳು ಕರಗಲಿವೆ, ದೈವಿಕ ವೇದನೆ, ಶಿವನ ಆರಾಧನೆ ಮಾಡಿ

ತುಲಾ - ಉತ್ತಮ ದಿನ, ಕೆಲಸಕಾರ್ಯದಲ್ಲಿ ಅನುಕೂಲ, ಗುರುಬಲ ಬರಲಿದೆ, ದೇವಿ ಆರಾಧನೆ ಮಾಡಿ

ವೃಶ್ಚಿಕ - ತೊಂದರೆಯ ದಿನ, ಕೆಟ್ಟವರ ಸಹವಾಸ, ಜಾಗ್ರತೆ ಇರಲಿ, ಚಂಡಿಕಾಪಾರಾಯಣ ಮಾಡಿ

ಧನಸ್ಸು - ತೊಂದರೆಯ ದಿನ, ಕೆಟ್ಟವರ ದೃಷ್ಟಿ ಬೀಳಲಿದೆ, ಕಪ್ಪುಬಣ್ಣದಿಂದ ದೂರವಿರಿ, ಜಯದುರ್ಗೆಯ ಆರಾಧನೆ ಮಾಡಿ

ಮಕರ - ಹಣವ್ಯಯ, ಊರುಬಿಟ್ಟವರು ಮತ್ತೆ ಬರಲಿದ್ದಾರೆ, ಹಣ ಸಮೃದ್ಧಿ, ಶನಿ ಶಾಂತಿ ಮಾಡಿಸಿ

ಕುಂಭ - ಉತ್ತಮ ಯೋಗ, ಲಾಭದ ದಿನ, ದೈವಾನುಕೂಲ, ಚಂದ್ರ ಪ್ರಾರ್ಥನೆ ಮಾಡಿ

ಮೀನ - ಗುರುವಿನ ಅನುಗ್ರಹ ಇರಲಿದೆ, ಉದ್ಯೋಗ ವೃದ್ಧಿ, ಯಶಸ್ಸಿನ ದಿನ, ಸುಂದರಕಾಂಡ ಪಾರಾಯಣ ಮಾಡಿ