Asianet Suvarna News Asianet Suvarna News

ಒಂದು ರಾಶಿಗೆ ಶುಭ ಸುದ್ದಿಯೊಂದಿಗೆ ಭರ್ಜರಿ ಯಶಸ್ಸು : ಉಳಿದ ರಾಶಿ ..?

ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ 

Daily Astrology in Kannada 02 March  2020  horoscope
Author
Bengaluru, First Published Mar 2, 2020, 7:10 AM IST

ಒಂದು ರಾಶಿಗೆ ಶುಭ ಸುದ್ದಿಯೊಂದಿಗೆ ಭರ್ಜರಿ ಯಶಸ್ಸು : ಉಳಿದ ರಾಶಿ ..? 


ಮೇಷ
ಸತತ ಪ್ರಯತ್ನದಿಂದ ಖಂಡಿತವಾಗಿಯೂ
ಫಲ ಸಿಕ್ಕೇ ಸಿಕ್ಕುತ್ತದೆ ಎನ್ನುವ ಮಾತಿನ ಮೇಲೆ
ನಂಬಿಕೆ ಇರಲಿ. ಕಾಯಕದಲ್ಲಿ ನಿರತರಾಗಿ.

ವೃಷಭ
ದಿನಾಂತ್ಯಕ್ಕೆ ಶುಭ ಸುದ್ದಿ ತಿಳಿಯಲಿದೆ.
ಆದರೂ ಬೆಳಿಗ್ಗೆಯಿಂದಲೇ ಸಾಕಷ್ಟು ಸುತ್ತಾಟ
ವೂ ಇರಲಿದೆ. ತಾಳ್ಮೆ ಇರಲಿ. ಶುಭಫಲ.

ಮಿಥುನ
ನಿಮ್ಮ ಆಹಾರ ಕ್ರಮ ಆರೋಗ್ಯವನ್ನು ನಿರ್ಧ
ರಿಸುತ್ತದೆ. ಹಾಗಾಗಿ ಆಹಾರದ ವಿಚಾರದಲ್ಲಿ
ಮಿತಿ ಇರಲಿ. ಆಸೆಗೆ ಬಲಿಯಾಗದಿರಿ.

ಕಟಕ
ನಿಮ್ಮ ಮಾತಿಗೆ ಮನೆಯಲ್ಲಿ ಮಾನ್ಯತೆ ದೊರೆ
ಯಲಿದೆ. ಮತ್ತೊಬ್ಬರ ದೌರ್ಬಲ್ಯವನ್ನು
ಎತ್ತಿ ತೋರಿಸುವುದು ಬೇಡ. ನಿಮ್ಮಂತೆ ನೀವಿರಿ.

ಸಿಂಹ
ಕೆಲಸದ ಹೊರೆ ಹೆಚ್ಚಾಗಲಿದೆ. ಹೊಸ
ಜವಾಬ್ದಾರಿಗಳಿಗೆ ತೆರೆದುಕೊಳ್ಳಲಿದ್ದೀರಿ.
ಮಕ್ಕಳ ಪಾಲಿಗೆ ಒಳ್ಳೆಯ ಅವಕಾಶಗಳಿವೆ.

ಕನ್ಯಾ
ಮಾಡಿದ ತಪ್ಪಿಗೆ ತಕ್ಕ ಪ್ರತಿಫಲವನ್ನು ಪಡೆಯ
ಲೇಬೇಕು. ನಕಾರಾತ್ಮಕ ಚಿಂತನೆಗಳಿಂದ ಹೊರ
ಬನ್ನಿ. ನಂಬಿ ಕೆಟ್ಟವರಿಲ್ಲ ಎಂಬುದ ತಿಳಿಯಿರಿ

ತುಲಾ 
ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡು
ನಂತರ ಕಾರ್ಯ ಆರಂಭಿಸಿ. ವಿದ್ಯುತ್
ಉಪಕರಣಗಳಿಂದ ಸಾಧ್ಯವಾದಷ್ಟು ದೂರವಿರಿ.

ವೃಶ್ಚಿಕ
ನಿಮ್ಮ ಆತ್ಮಶಕ್ತಿ ಹೆಚ್ಚಾಗಲಿದೆ. ಆಪ್ತರಿಂದ
ಆರ್ಥಿಕ ಸಹಕಾರ ದೊರೆಯಲಿದೆ. ಆರೋಗ್ಯ
ದ ಬಗ್ಗೆ ಸ್ವಲ್ಪ ಹೆಚ್ಚು ಕಾಳಜಿ ಇದ್ದರೆ ಉತ್ತಮ. 

ಧನುಸ್ಸು
ನಿಮ್ಮಿಷ್ಟದಂತೆಯೇ ಎಲ್ಲವೂ ನಡೆಯುವುದಿಲ್ಲ.
ನಿಂದನೆಗಳಿಗೂ ಒಳಗಾಗಬೇಕಾಗುತ್ತದೆ.
ಆರಂಭ ಶೂರತ್ವದಿಂದ ಹೊರಬರುವಿರಿ.

ಮಕರ
ಕೆಲಸ ಮಾಡುವ ಸ್ಥಳದಲ್ಲಿ ಆತ್ಮೀಯತೆ
ಹೆಚ್ಚಾಗಲಿದೆ. ನಿಧಾನವೇ ಪ್ರದಾನ ಎನ್ನುವ
ಮಾತಿನ ಮೇಲೆ ನಂಬಿಕೆ ಇರಲಿ. ಶಾಂತಿ ಇರಲಿ.

ಕುಂಭ
ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಕೆ ಮಾಡಿ
ಕೊಳ್ಳಲಿದ್ದೀರಿ. ಕೆಲಸದಲ್ಲಿ ಪದೋನ್ನತಿ
ಸಾಧ್ಯತೆ. ಬರುವ ಟೀಕೆಗಳಿಗೆ ಕುಗ್ಗದಿರಿ.

ಮೀನ 
ದೊಡ್ಡವರ ಮೇಲಿನ ವಿಶ್ವಾಸ ಮತ್ತಷ್ಟು
ಹೆಚ್ಚಾಗಲಿದೆ. ಯಾರದೋ ತಪ್ಪಿಗೆ ನೀವು ಬೆಲೆ
ತೆರಬೇಕಾದ ಸಂದರ್ಭ ಬರಬಹುದು

Follow Us:
Download App:
  • android
  • ios