ಈ 5 ರಾಶಿಯಲ್ಲಿ ಭಾರತದ ಅರ್ಧ ಹಣವಿದೆ, ನಿಮ್ಮದು ಯಾವುದು?
ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಈ ಭಾರತೀಯ ಉದ್ಯಮಿ ಸ್ಥಾನ ಪಡೆದರು, ಮತ್ತೊಬ್ಬರು ಸ್ಥಾನ ಕಳೆದುಕೊಂಡರು ಎಂಬ ಸುದ್ದಿಯನ್ನು ಕೇಳುತ್ತಲೇ ಇರುತ್ತೆವೆ. ಆದರೆ ಈ ಸುದ್ದಿ ಶ್ರೀಮಂತ್ರಿಗೆ ಸಂಬಂಧಿಸಿದ್ದೆ ಆದರೂ ಅದೆಲ್ಲದಕ್ಕಿಂತ ಭಿನ್ನವಾಗಿದೆ.
ಇಲ್ಲಿ ಶ್ರೀಮಂತಿಕೆಯನ್ನು ಆಯಾ ರಾಶಿಗೆ ಅನುಗುಣವಾಗಿ ಲೆಕ್ಕ ಹಾಕಲಾಗಿದೆ. ಯಾವ ರಾಶಿಯವರ ಬಳಿ ಅತಿ ಹೆಚ್ಚಿನ ಹಣ ಸಂಗ್ರವಾಗಿದೆ? ಪ್ರಮುಖರು ಯಾರು ಎಂಬ ಪಟ್ಟಿಯನ್ನು ಕಾಣಬಹುದಾಗಿದೆ.
5 ರಾಶಿಗಳಲ್ಲಿ ಶೇ. 50ಕ್ಕೂ ಅಧಿಕ ಸಂಪತ್ತು ಹಂಚಿಹೋಗಿದೆ ಕರ್ಕಾಟಕ ರಾಶಿ ಮೊದಲನೆ ಸ್ಥಾನದಲ್ಲಿ ಇದ್ದರೆ ಅಂದರೆ ಶೇ. 10.50 ಆಸ್ತಿ ಹೊಂದಿದೆ. 71,200ಕೋಟಿ ರೂ. ಮೌಲ್ಯದ ಆಸ್ತಿ ಇವರ ಬಳಿ ಇದ್ದು ಈ ರಾಶಿ ಹೊಂದಿರುವ ಗೌತಮ್ ಅದಾನಿ ಟಾಪ್ ಸ್ಥಾನದಲ್ಲಿ ಇದ್ದಾರೆ.ಎಂಬ ವಿಚಾರವನ್ನು ನೀವು ನಂಬಲೇಬೇಕು. ಕರ್ಕಾಟಕ, ಕನ್ಯಾ, ಕನ್ಯಾ, ಮೇಷ, ವೃಶ್ಚಿಕ, ಮಕರ ರಾಶಿ ಹೊಂದಿರುವ ವ್ಯಕ್ತಿಗಳೇ ಅತಿ ಶ್ರೀಮಂತರು.
ರಾಶಿ ಆಧಾರದಲ್ಲಿ ಶ್ರೀಮಂತಿಕೆ ಪಟ್ಟಿಯನ್ನು ನೀವು ನೋಡಿಕೊಂಡು ಬನ್ನಿ
ಕ್ರಮ ಸಂಖ್ಯೆ ರಾಶಿ ಕೊಡುಗೆ ಶ್ರೀಮಂತ ವ್ಯಕ್ತಿ ಕೋಟಿ ರೂ.
1 ಕರ್ಕಾಟಕ 10.5% ಗೌತಮ್ ಅದಾನಿ 71,200
2. ಕನ್ಯಾ 9.7% ಶಪೂರ್ ಪಲ್ಲೋಜಿ ಮಿಸ್ಟ್ರಿ 69,400
3. ಮೇಷ 9.3% ಮುಖೇಶ್ ಅಂಬಾನಿ 371,000
4. ವೃಶ್ಚಿಕ 9.2% ಯೂಸಫ್ ಅಲಿ ಮಾ 35,400
5. ಮಕರ 9.0% ಸ್ಮಿತಾ ವಿ ಕೃಷ್ಣ 44,600
6. ಸಿಂಹ 8.5% ಅಜೀಂ ಪ್ರೇಮ್ ಜಿ 96,100
7. ತುಲಾ 8.4% ದಿಲೀಪ್ ಶಾಂಘ್ವಿ 89,700
8. ಮೀನ 8.1% ಉದಯ್ ಕೋಟಕ್ 78,600
9. ಮಿಥುನ 7.3% ಎಲ್ ಎನ್ ಮಿತ್ತಲ್ 114,500
10. ವೃಷಭ 6.9% ಎಸ್ ಪೂನಾವಾಲ್ಲಾ 73.000
11. ಕುಂಭ 6.6% ನುಲ್ಸಿ ವಾಡಿಯಾ 56,100
12. ಧನು 6.4% ಎಸ್ ಪಿ ಅಹುಜಾ 97,300