International
ಇಂದಿನ ಯುವ ಸಮುದಾಯಕ್ಕೆ ಇಂಟರ್ನೆಟ್ ಅನ್ನೋದು ಒಂದು ರೀತಿಯಲ್ಲಿ ಆಕ್ಸಿಜನ್ ಆಗಿದೆ. ಸಣ್ಣ ಸಣ್ಣ ಕೆಲಸಗಳಿಗೂ ಇಂಟರ್ನೆಟ್ ಮೇಲೆ ಅವಲಂಬಿತರಾಗಿದ್ದಾರೆ.
ಇದೇ ಇಂಟರ್ನೆಟ್ನಲ್ಲಿ ಅಡಲ್ಟ್ ಕಂಟೆಂಟ್ ಸಹ ಸಿಗುತ್ತದೆ. ಇದರ ವೀಕ್ಷಕರ ಸಂಖ್ಯೆಯೂ ವಿಶ್ವದಲ್ಲಿ ಹೆಚ್ಚಿದೆ.
ಅಡಲ್ಟ್ ಸಿನಿಮಾ ನೋಡುವ ಟಾಪ್ 30 ದೇಶಗಳಲ್ಲಿ ಭಾರತವೂ ಸೇರಿದೆ. ಹಾಗಾದ್ರೆ ಯಾವ ದೇಶದವರು ಈ ಸಿನಿಮಾಗಳನ್ನು ಹೆಚ್ಚು ನೋಡ್ತಾರೆ?
2023ರಲ್ಲಿ ಫಿಲಿಫೈನ್ಸ್ ಮೊದಲ ಸ್ಥಾನದಲ್ಲಿತ್ತು. ಈ ಸಿನಿಮಾ ನೋಡಲು ಇಲ್ಲಿಯ ಜನರು ಹೆಚ್ಚು ಸಮಯ ಕಳೆಯುತ್ತಾರೆ.
ಟಾಪ್ 30ರಲ್ಲಿ ಪೋಲೆಂಟ್ 2ನೇ ಸ್ಥಾನದಲ್ಲಿದೆ.15 ವರ್ಷಕ್ಕಿಂತ ಕಡಿಮೆ ಮಕ್ಕಳು ಸಹ ಇಲ್ಲಿ ಈ ಚಟಕ್ಕೆ ಬಲಿಯಾಗಿದ್ದಾರೆ.
2023ರ ಅಂಕಿ ಅಂಶಗಳ ಪ್ರಕಾರ, ಭಾರತ ಈ ಲಿಸ್ಟ್ನಲ್ಲಿ 3ನೇ ಸ್ಥಾನದಲ್ಲಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಚಟಕ್ಕೆ ಗುರಿಯಾಗಿದ್ದಾರೆ
2024ರ ವರದಿ ಪ್ರಕಾರ, ಅಮೆರಿಕನ್ನರು ಹೆಚ್ಚು ಈ ಸೈಟ್ಗಳಿಗೆ ಭೇಟಿ ನೀಡಿದ್ದಾರೆ. ಈ ಸಂಖ್ಯೆ 3,171 ಮಿಲಿಯನ್ಕ್ಕೂ ಅಧಿಕ.
ನಂತರದ ಸ್ಥಾನದಲ್ಲಿ ಇಂಡೋನೇಷಿಯಾವಿದ್ದು, 765 ಮಿಲಿಯನ್ಕ್ಕೂ ಅಧಿಕ ಬಾರಿ ಈ ಸೈಟ್ ಭೇಟಿ ನೀಡಿದ್ದಾರೆ.
2024ರ ವರದಿ ಪ್ರಕಾರ, ಭಾರತದ 9ನೇ ಸ್ಥಾನದಲ್ಲಿದೆ. 284 ಮಿಲಿಯನ್ ಜನರು ಈ ವೆಬ್ಸೈಟ್ಗಳಿಗೆ ಭೇಟಿ ನೀಡಿದ್ದಾರೆ.
ಚೀನಾದಲ್ಲಿ ಪತ್ತೆಯಾದ ಹೊಸ ಕಾಯಿಲೆಯ ಲಕ್ಷಣಗಳೇನು ತಡೆಗಟ್ಟೋದು ಹೇಗೆ?
4 ಮಹಿಳೆಯರ ಜೊತೆ ಸಂಬಂಧ ಹೊಂದಿದ್ದ ಹಿಜ್ಬುಲ್ಲಾ ಕಮಾಂಡರ್ ಫ್ಯುವಾಡ್ ಶುಕ್ರ ಯಾರು?
ವಿಶ್ವದಲ್ಲಿ ಅತಿ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದಿರುವ ಟಾಪ್ 5 ದೇಶಗಳು
ಅಜರ್ಬೈಜಾನ್ ವಿಮಾನ ದುರಂತ; ಲ್ಯಾಂಡ್ಲಾಕ್ ದೇಶದ ಬಗ್ಗೆ ಇಲ್ಲಿದೆ ಮಾಹಿತಿ!