International

ಲಾಸ್ ಏಂಜಲೀಸ್

'ನರಕದ ಬಾಗಿಲಿನಂತೆ' ಲಾಸ್ ಏಂಜಲೀಸ್; ಮನಕಲಕುವ ಉಪಗ್ರಹ ಚಿತ್ರಗಳು

Image credits: Getty

ಮುಂದುವರಿದ ಬೆಂಕಿ

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚಿನ ದುರಂತ ಮುಂದುವರಿಯುತ್ತಿದೆ

Image credits: Getty

ಜನವಸತಿ ಪ್ರದೇಶ ಆಹುತಿ

ಲಾಸ್ ಏಂಜಲೀಸ್‌ನ ವಿವಿಧ ಜನವಸತಿ ಪ್ರದೇಶಗಳು ಬೆಂಕಿಗೆ ಆಹುತಿಯಾಗಿವೆ

Image credits: Getty

ಕಣ್ಣೀರಿಟ್ಟ ಚಿತ್ರಗಳು

ದುರಂತದ ಪರಿಣಾಮವನ್ನು ಗೆಟ್ಟಿ ಇಮೇಜಸ್ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳು ತೋರಿಸುತ್ತವೆ

Image credits: Getty

ಮ್ಯಾಕ್ಸಾರ್ ಸೆರೆಹಿಡಿದಿದೆ

ಮ್ಯಾಕ್ಸಾರ್ ಟೆಕ್ನಾಲಜೀಸ್‌ನ ಉಪಗ್ರಹಗಳು ಈ ಕಣ್ಣೀರಿನ ಚಿತ್ರಗಳನ್ನು ಸೆರೆಹಿಡಿದಿವೆ

Image credits: Getty

ಜೀವ ತೆಗೆದ ಬೆಂಕಿ

ಲಾಸ್ ಏಂಜಲೀಸ್ ಕಾಡ್ಗಿಚ್ಚಿನಲ್ಲಿ 11 ಜೀವಗಳು ನಷ್ಟವಾಗಿವೆ ಎಂದು ಇಲ್ಲಿಯವರೆಗಿನ ಅಂಕಿಅಂಶಗಳು ತಿಳಿಸುತ್ತವೆ

Image credits: Getty

ಹೊಗೆಯಿಂದ ಆವೃತವಾದ ನಗರ

20,000 ಎಕರೆಗೂ ಹೆಚ್ಚು ಪ್ರದೇಶ ಬೆಂಕಿಗೆ ಆಹುತಿಯಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ

Image credits: Getty

ಲಕ್ಷಾಂತರ ಜನರಿಗೆ ತೊಂದರೆ

180,000 ಜನರನ್ನು ಇಲ್ಲಿಯವರೆಗೆ ಸ್ಥಳಾಂತರಿಸಬೇಕಾಯಿತು

Image credits: Getty

₹12929329155000 ನಷ್ಟ

ಲಾಸ್‌ ಏಂಜಲೀಸ್‌ ಕಾಡ್ಗಿಚ್ಚಿನಿಂದ ಇಲ್ಲಿಯವರೆಗೂ 150 ಬಿಲಿಯನ್ ಡಾಲರ್ ಅಂದರೆ ₹12929329155000 ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Image credits: AFP

ಕೆನಡಾದ ಮುಂದಿನ ಪ್ರಧಾನಿ ರೇಸ್‌ನಲ್ಲಿ ಭಾರತೀಯ ಮೂಲದ ಅನಿತಾ ಆನಂದ್! ಯಾರೀಕೆ?

ಸಣ್ಣಪುಟ್ಟ ಕಾರಣಗಳಿಗೆ 2024ರಲ್ಲಿ 31 ಮಹಿಳೆಯರ ಗಲ್ಲಿಗೇರಿಸಿದ ಇರಾನ್

ಯಾವ ದೇಶದ ಹೆಚ್ಚು ಜನರು ಅಡಲ್ಟ್ ಸಿನಿಮಾ ನೋಡ್ತಾರೆ? ಭಾರತವೇನು ಹಿಂದೆ ಬಿದ್ದಿಲ್ಲ

ಚೀನಾದಲ್ಲಿ ಪತ್ತೆಯಾದ ಹೊಸ ಕಾಯಿಲೆಯ ಲಕ್ಷಣಗಳೇನು ತಡೆಗಟ್ಟೋದು ಹೇಗೆ?