Small Screen

ನಿವೇದಿತಾ ಗೌಡ

ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಳ್ಳದ ದಿನಗಳಿವೆಯೇ? ಖಂಡಿತಾ ಇಲ್ಲ. ಇವತ್ತೇನು ಫೋಟೊ ಶೇರ್ ಮಾಡ್ತಾರೆ ಅಂತಾನೆ ಕಾಯೋ ಅಭಿಮಾನಿಗಳಿದ್ದಾರೆ ಈ ಚೆಲುವೆಗೆ. 
 

Image credits: Instagram

ಬಿಂದಾಸ್ ಬ್ಯೂಟಿ

ಇವತ್ತು ಸಹ ಈ ಬಿಂದಾಸ್ ಚೆಲುವೆ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಇವರನ್ನ ನೋಡಿ ಜನರಿಗೆ ಇವರ್ಯಾಕಪ್ಪಾ ಹೀಗೆ ಎಂದು ಪ್ರಶ್ನೆ ಮೂಡಿರೋ ಹಾಗಿದೆ. 
 

Image credits: Instagram

30 ದಿನ 200 ಡ್ರೆಸ್

ನಿವೇದಿತಾ ಗೌಡ ಕಳೆದ ಒಂದು ತಿಂಗಳಿನಿಂದ ಥೈಲ್ಯಾಂಡ್ ನಲ್ಲಿ ಒಂಟಿಯಾಗಿ ಸುತ್ತಾಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಹಾಗಾಗಿ ಕಳೆದ 30 ದಿನಗಳಲ್ಲಿ ನಿವ್ವಿ 200 ಡ್ರೆಸ್ ಧರಿಸಿದ್ದಾರಂತೆ. 
 

Image credits: Instagram

ನಾಳೆ ಧರಿಸೋದಕ್ಕೆ ಡ್ರೆಸ್ ಇಲ್ಲ

ತಮ್ಮ ದೊಡ್ಡದಾದ ಎರಡು, ಮೂರು ಲಗೇಜ್ ಗಳ ಮುಂದೆ ಪೋಸ್ ಕೊಡುತ್ತಾ, ಫೋಟೊ ತೆಗೆಸಿಕೊಂಡಿರುವ ನಿವೇದಿತಾ, ತಮಗೆ ನಾಳೆ ಧರಿಸೋದಕ್ಕೆ ಡ್ರೆಸ್ ಇಲ್ಲ ಅಂದಿದ್ದಾರೆ. 
 

Image credits: Instagram

ಕ್ಯಾಪ್ಶನ್ ನೋಡಿ ಪಡ್ಡೆಗಳು ಹೇಳಿದ್ದೇನು?

ನಿವೇದಿತಾ ಗೌಡ ಕ್ಯಾಪ್ಶನ್ ನೋಡಿ ಪಡ್ಡೆಗಳು ಇಷ್ಟು ದಿನ ತುಂಡು ಬಟ್ಟೆಗಳಲ್ಲಿ ಬಂದ ನಿವೇದಿತಾ ಇನ್ನು ನಾಳೆ ಹೇಗೆ ಕಾಣಿಸಬಹುದು ಎಂದು ಪ್ರಶ್ನೆಗಳನ್ನು ಸಹ ಮಾಡಿದ್ದಾರೆ. 
 

Image credits: Instagram

ಹಾಡಿ ಹೊಗಳಿದ ಫ್ಯಾನ್ಸ್

ಇನ್ನು ನಿವೇದಿತಾಗೆ ಇರೋ ಫಾಲೋವರ್ಸ್ ಸಂಖ್ಯೆ ಕೇಳಬೇಕೆ? ಎರಡು ಮಿಲಿಯನ್ ಫಾಲೋವರ್ಸ್ ಹೊಂದಿರುವ ನಿವ್ವಿಗೆ ಅಭಿಮಾನಿಗಳು ಹಾಟ್, ಬ್ಯೂಟಿ, ಏಂಜಲ್, ಸುಂದರಿ, ಬೇಬಿ ಡಾಲ್ ಎಂದು ಹೊಗಳ್ತಿದ್ದಾರೆ. 
 

Image credits: Instagram

ವಿದೇಶಿ ನೆಲದಲ್ಲಿ ಸಿಕ್ಕಾಪಟ್ಟೆ ಬೋಲ್ಡ್

ನಿವೇದಿತಾ ಗೌಡ, ನ್ಯೂ ಇಯರ್ ಸೆಲೆಬ್ರೇಶನ್ ಗಾಗಿ ವಿದೇಶಕ್ಕೆ ತೆರಳಿದವರು, ಅಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆ ಕೊನೆಗೆ ಬಿಕಿನಿಯಲ್ಲೂ ಕಾಣಿಸಿಕೊಂಡಿದ್ದರು. 
 

Image credits: Instagram

ಟ್ರೋಲ್ ಆದ ನಿವೇದಿತಾ

ನಿವೇದಿತಾ ಬಿಚ್ಚಮ್ಮ ಆಗುತ್ತಿರೋದನ್ನು ನೋಡಿ ಕೆಲವರು ಕಿಡಿ ಕಾರಿದ್ದು, ಹೆಣ್ಣು ಅಂದ್ರೆ ಮಾನ ಮುಚ್ಚಿರಬೇಕು, ಹೀಗೆಲ್ಲಾ ಇರೋದು ಸರಿಯಲ್ಲ, ಸರಿಯಾದ ಬಟ್ಟೆ ಧರಿಸಿ ಎಂದು ಬುದ್ದಿ ಮಾತು ಹೇಳಿದ್ದಾರೆ. 
 

Image credits: Instagram

ರಾತ್ರೋರಾತ್ರಿ ಮನೆಯಿಂದ ಹೊರ ನಡೆದ್ರಾ ರಜತ್; ಭವ್ಯಾ ಹಿಂದೆ ಬಿದ್ದು ಎಡವಿದ್ರಾ?

ಹಾಂಗ್ ಕಾಂಗ್ ಡಿಸ್ನಿ ಲ್ಯಾಂಡಲ್ಲಿ ಬಿಗ್ ಬಾಸ್ ಬೊಂಬೆ ಅನುಷಾ ರೈ

ಸಂಗೀತ ಶೃಂಗೇರಿ Black & White ಲುಕ್ ನೋಡಿ ಬಾಂಬ್ ಎಂದ ಫ್ಯಾನ್ಸ್

ಕನ್ನಡತಿ ಅನುಷಾ ರೈ ಅಂದದ ಮುಂದೆ ಐಶ್ವರ್ಯ ರೈ ಕಾಣ್ಸಲ್ವಂತೆ !?