Small Screen

ನಿವೇದಿತಾ ಗೌಡ

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ತಮ್ಮ ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ, ಗ್ಲಾಮರಸ್ ಫೋಟೋಸ್ ಗಳ ಶೇರ್ ಮಾಡುತ್ತಾ ಸದಾ ಸುದ್ದಿಯಲ್ಲಿರುವ ನಟಿ. 
 

Image credits: Instagram

ವೆಕೇಶನ್ ಮೂಡಲ್ಲಿ ನಿವೇದಿತಾ

ಇದೀಗ ನಿವೇದಿತಾ ಗೌಡ ವೆಕೇಶನ್ ಮೂಡಲ್ಲಿದ್ದು, ಕಳೆದ ಕೆಲವು ದಿನಗಳಿಂದ ಥೈಲ್ಯಾಂಡ್ ನ ವಿವಿಧ ಸ್ಥಳಗಳಲ್ಲಿ ಫೋಟೊ, ವಿಡಿಯೋ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಡುತ್ತಿದ್ದಾರೆ ನಟಿ. 
 

Image credits: Instagram

ನ್ಯೂಇಯರ್, ಕ್ರಿಸ್ಮಸ್ ಸೆಲೆಬ್ರೇಶನ್

ನಿವೇದಿತಾ ಗೌಡ, ವರ್ಷದ ಕೊನೆಯ ಹಬ್ಬ ಕ್ರಿಸ್ಮಸ್ ಹಾಗೂ ನ್ಯೂ ಇಯರನ್ನು ಥೈಲ್ಯಾಂಡಲ್ಲಿ ಕಳೆಯುವ ಪ್ಲಾನ್ ಮಾಡಿದಂತಿದೆ. ಹಾಗಾಗಿ ವರ್ಷದ ಕೊನೆಯ ವೆಕೇಶನ್ ಸಖತ್ತಾಗಿ ಎಂಜಾಯ್ ಮಾಡ್ತಿದ್ದಾರೆ. 
 

Image credits: Instagram

ಶಾರ್ಟ್ ರೆಡ್ ಡ್ರೆಸ್

ಒಂದು ಫೋಟೊದಲ್ಲಿ ನಿವೇದಿತಾ ಶಾರ್ಟ್ ರೆಡ್ ಡ್ರೆಸ್ ಧರಿಸಿದ್ದು, ಕ್ರಿಸ್ಮಸ್ ಗೆ ಹೇಳಿ ಮಾಡಿಸಿದ ಡ್ರೆಸ್ ನಂತಿದೆ. ಎರಡೂ ಫೋಟೊದಲ್ಲೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ ನಿವಿ. 
 

Image credits: Instagram

ಥೈ ಹೈಸ್ಲಿಟ್ ಗೌನಲ್ಲಿ ನಿವಿ

ಥೈಲ್ಯಾಂಡ್ ನ ಕಡಲ ಕಿನಾರೆಯಲ್ಲಿ ನಿವೇದಿತಾ ಥೈ ಹೈ ಸ್ಲಿಟ್, ಡೀಪ್ ನೆಕ್ ಗೌನ್ ಧರಿಸಿ, ತಲೆ ಮೇಲೊಂದು ಹ್ಯಾಟ್ ಧರಿಸಿ, ತುಂಬಾನೆ ಹಾಟ್ ಆಗಿ ಕಾಣಿಸ್ತಿದ್ದಾರೆ. 
 

Image credits: Instagram

ಪಡ್ಡೆಗಳ ಕಾಮೆಂಟ್

ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಪಡ್ಡೆಗಳ ಕಾಮೆಂಟ್ ತುಂಬಿದ್ದು, ಬೇಬಿ ಡಾಲ್, ಹಾಟಿ, ಗಾರ್ಜಿಯಸ್, ಸೆಕ್ಸಿ, ಬ್ಯೂಟಿಫುಲ್, ಹಾಟ್ ಸ್ವೀಟಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

Image credits: Instagram

ಸೋಲೋ ಟ್ರಿಪ್

ನಿವೇದಿತಾ ಸೋಲೊ ಟ್ರಿಪ್ ಹೋಗಿದ್ದಾರಾ ಗೊತ್ತಿಲ್ಲ, ಏರ್ ಪೋರ್ಟ್ ಫೋಟೊ ಶೇರ್ ಮಾಡಿ ಹ್ಯಾಶ್ ಟ್ಯಾಗ್ ಹಾಕಿ ಸೋಲೋ ಟ್ರಿಪ್ ಎಂದು ಬರೆದಿದ್ದರು. ಆದರೆ ಈ ಫೋಟೊಗಳನ್ನ ನೋಡಿದ್ರೆ ಸೋಲೊ ಟ್ರಿಪ್ ಥರ ಕಾಣಿಸ್ತಿಲ್ಲ. 
 

Image credits: Instagram

ಫಸ್ಟ್‌ ಸಿನಿಮಾದಲ್ಲಿ ಯಶ್‌ ಜೊತೆ ನಟಿಸಿದ ಐಶ್ವರ್ಯ; ರಮ್ಯಾ -ರಾಧಿಕಾ ಕೂಡ ಇದ್ದಾರೆ

ಚೈತ್ರಾ ಕುಂದಾಪುರ ನಿಜವಾದ ವಯಸ್ಸು ಲೀಕ್ ಮಾಡಿದ ನೆಟ್ಟಿಗರು; ಎಲ್ಲರೂ ಫುಲ್ ಶಾಕ್

ಲಕ್ಷ್ಮೀ ಬಾರಮ್ಮ ವೀಕ್ಷಕರ ಫೇವರಿಟ್ ಸುಪ್ರೀತ ಈ ಲುಕ್ ಹೆಂಗಿದೆ?

OTT ಅಲ್ಲಿ ಅತಿಹೆಚ್ಚಿನ ಮೊತ್ತಕ್ಕೆ ಮಾರಾಟವಾದ ಭಾರತದ ಟಾಪ್‌ 10 ಸಿನಿಮಾಗಳು!