ಬಿಗ್ ಬಾಸ್ ಕನ್ನಡದ ಮೂಲಕ ಕರ್ನಾಟಕಕ್ಕೆ ಪರಿಚಿತರಾದ ಬೆಡಗಿ ನಿವೇದಿತಾ ಗೌಡರನ್ನು ಅಭಿಮಾನಿಗಳು ಬಾರ್ಬಿ ಡಾಲ್ ಅಂತಾನೆ ಕರೆಯುವುದು. ಸದ್ಯ ಈಕೆ ಜನಪ್ರಿಯತೆ ಗಳಿಸಿರೋದು ಸೋಶಿಯಲ್ ಮೀಡಿಯಾದಿಂದ.
Image credits: Instagram
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್
ನಿವೇದಿತಾ ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿದ್ದು, ಸಿಕ್ಕಾಪಟ್ಟೆ ಫ್ಯಾನ್ಸ್ ಗಳನ್ನು ಹೊಂದಿದ್ದಾರೆ. ತಮ್ಮ ಬೋಲ್ಡ್ ಫೋಟೊ, ವಿಡೀಯೋ ಮೂಲಕ ಅಭಿಮಾನಿಗಳಿಗೆ ಕಚಗುಳಿ ಇಡುತ್ತಲೇ ಇರುತ್ತಾರೆ.
Image credits: Instagram
ಬೀಚ್ ವೆಕೇಶನ್
ಸದ್ಯ ನಿವೇದಿತಾ ನ್ಯೂ ಇಯರ್ ಗೂ ಮುನ್ನ ಕೊಂಚ ಬ್ರೇಕ್ ತೆಗೆದುಕೊಂಡು, ವಿದೇಶಕ್ಕೆ ಹಾರಿದ್ದಾರೆ. ಜೊತೆಗೆ ಬೀಚ್ ಫೋಟೊಗಳನ್ನು, ವಿಡೀಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
Image credits: Instagram
ಡೆನಿಮ್ ಶಾರ್ಟ್ಸ್ ಜೊತೆ ಟಾಪ್
ನಿವೇದಿತಾ ಡೆನಿಮ್ ಶಾರ್ಟ್ಸ್ , ಕಪ್ಪು ಟಾಪ್, ಹ್ಯಾಟ್ ಧರಿಸಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಜನ ಬಾರ್ಬಿ ಡಾಲ್, ಕ್ಯೂಟ್, ಸೆಕ್ಸಿ, ಗೊಂಬೆ, ಬ್ಯೂಟಿ ಕ್ವೀನ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
Image credits: Instagram
ಡಿವೋರ್ಸ್ ಬಳಿಕ ಬೋಲ್ಡ್ ಆದ ನಿವಿ
ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಬಳಿಕ ನಿವಿ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದು, ಹೆಚ್ಚಾಗಿ ತಮ್ಮ ರೀಲ್ಸ್ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಹಾಗಾಗಿ ಜನ ನಿವೇದಿತಾ ಅವತಾರ ಕಂಡು ಕಿಡಿ ಕಾರಿದ್ದು ಕೂಡ ಇದೆ.
Image credits: Instagram
ಸಿನಿಮಾದಲ್ಲಿ ಬ್ಯುಸಿ
ನಿವೇದಿತಾ ಸದ್ಯ ಕನ್ನಡದ ಜೊತೆ ತೆಲುಗಿನಲ್ಲೂ ಬ್ಯುಸಿಯಾಗಿದ್ದು, ಕನ್ನಡ ಒಂದೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಜೊತೆಗೆ ಇತ್ತೀಚೆಗೆ ತೆಲುಗಿನ ಆಲ್ಬಂ ಹಾಡಿನಲ್ಲೂ ಕಾಣಿಸಿಕೊಂಡಿದ್ದರು.