Small Screen

ಶಶಿಗೆ ಬ್ರೋ ಎನ್ನುತ್ತಲೇ ಮದುವೆಯಾದ ಲಾವಣ್ಯ

ಶ್ರೀರಸ್ತು ಶುಭಮಸ್ತು ಸೀರಿಯಲ್ ನಟಿ ಲಾವಣ್ಯ ಕಿರುತೆರೆ ನಟ ಶಶಿ ಹೆಗ್ಡೆ ಜೊತೆ ಸಪ್ತಪದಿ ತುಳಿದಿದ್ದಾರೆ.

Image credits: our own

ಮುದ್ದಾದ ಲವ್ ಸ್ಟೋರಿ

ಈ ಜೋಡಿಯ ಮುದ್ದಾದ ಲವ್ ಸ್ಟೋರಿ ಕೂಡ ತುಂಬಾ ಸೊಗಸಾಗಿದೆ. ಇದರ ಬಗ್ಗೆ ತಿಳಿಯೋಣ.

Image credits: our own

ಅಣ್ಣ-ತಂಗಿಯಾಗಿ ನಟನೆ

ಕನ್ನಡದ ಧಾರಾವಾಹಿಯಲ್ಲಿ ಇಬ್ಬರು ಅಣ್ಣ-ತಂಗಿಯಾಗಿ ನಟಿಸಿದ್ದರು. ಹೀಗಾಗಿ, ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು.

Image credits: our own

ರಾಜಾ ರಾಣಿ ಶೋ ಮೂಲಕ ಪರಿಚಯ ಪ್ರೀತಿ

ರಾಜಾ ರಾಣಿ ಮೂಲಕ ಶಶಿ ಹೆಗ್ಡೆ ಮತ್ತು ಲಾವಣ್ಯ ಪರಿಚಯ, ಸ್ನೇಹ ಮತ್ತು ಪ್ರೀತಿ ಚಿಗುರಿತು. ಲಾವಣ್ಯ ಮತ್ತು ಶಶಿ ತುಂಬಾ ಕ್ಲೋಸ್ ಟೂರ್ ಮಾಡುತ್ತಿದ್ದರು.

Image credits: our own

ಲವ್ ಪ್ರಪೋಸ್ ಮಾಡಿದ್ ಶಶಿ

ಲವ್ ಮಾಡೋ ಸುಳಿವೂ ಇರಲಿಲ್ಲ. ಶಶಿ ಅವರೇ ಫಸ್ಟ್ ಪ್ರಪೋಸ್ ಮಾಡಿದ್ದಾರೆ. ನಂತರ, ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯೂ ಆಗಿದ್ದಾರೆ.

Image credits: our own

ಉಪ್ಪಿ ಡೈಲಾಗ್‌ ಹೇಳಿ ನಿವೇದಿತಾ ಗೌಡಗೆ ತಿವಿದ ನೆಟ್ಟಿಗರು!

ಮೂಗೂತಿ ಸುಂದರಿ ಅನ್ನೋಕೆ ಮೂಗೇ ಇಲ್ಲ; ಭವ್ಯಾ ಗೌಡ ಕಾಲೆಳೆದ ನೆಟ್ಟಿಗರು

'ರಜತ್‌ಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಇಷ್ಟನೇ ಇರಲಿಲ್ಲ, ಟ್ರೈ ಮಾಡಿದ್ದೇ ಬೇರೆ'

ಗ್ಲಾಸಲ್ಲಿ ಇರೋದು ಎಣ್ಣೆ ಅಲ್ಲ... ಪಾರ್ಟಿಯಲ್ಲಿ ಎಂಜಾಯ್ ಮಾಡಿದ ಸೋನುಗೌಡ!