Small Screen

ಕಾಮಿಡಿ ಕಿಲಾಡಿಗಳು

ಜೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸೀಸನ್‌ 2ರಲ್ಲಿ ಸ್ಪರ್ಧಿಸಿ ಜನಪ್ರಿಯತೆ ಪಡೆದ ಮಂಥನ.

Image credits: Manthana Pranavi instagram

ಜೀವ ಕೊಟ್ಟ ವೇದಿಕೆ ಜೀ

7ನೇ ಕ್ಲಾಸ್‌ನಲ್ಲಿ ಜೀ ವಾಹಿನಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಶೋನಲ್ಲಿ ಒಮ್ಮೆ ಸ್ಪರ್ಧಿಸಿ ಅದಾದ ನಂತರ ಕರೆಕ್ಟ್‌ 6 ವರ್ಷಕ್ಕೆ ಕಾಮಿಡಿ ಕಿಲಾಡಿಗಳು ಸೀಸನ್‌ 2ರಲ್ಲಿ ಎಂಟ್ರಿ ಕೊಟ್ಟರು.

Image credits: Manthana Pranavi instagram

ಫ್ಯಾಮಿಲಿ ಸಪೋರ್ಟ್

ನಾನು ಆಯ್ಕೆ ಮಾಡಿಕೊಂಡಿರುವ ವೃತ್ತಿಗೆ ನನ್ನ ಫ್ಯಾಮಿಲಿ ಸಿಕ್ಕಾಪಟ್ಟೆ ಸಪೋರ್ಟ್ ಮಾಡುತ್ತಾರೆ. ಕಾಮಿಡಿ ಕಿಲಾಡಿಗಳು ಆಡಿಷನ್‌ನಲ್ಲಿ ಜನರನ್ನು ನೋಡಿ ಭಯ ಆಗಿತ್ತು, ಅಷ್ಟರಲ್ಲಿ ನಾನು ಸೆಲೆಕ್ಟ್‌ ಆಗಿದ್ದೆ. 

Image credits: Manthana Pranavi instagram

ಸಿಕ್ಕಾಪಟ್ಟೆ ಫಾಲೋವರ್ಸ್

ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ಮಂಥನ ಸುಮಾರು 90 ಸಾವಿರ ಫಾಲೋವರ್ಸ್‌ನ ಹೊಂದಿದ್ದಾರೆ. ತಮ್ಮ ಸಖತ್ ಸ್ಟೈಲಿ ಫೋಟೋ ಅಪ್ಲೋಡ್ ಮಾಡುತ್ತಾರೆ.

Image credits: Manthana Pranavi instagram

ವೈರಲ್ ಲುಕ್

 ಅಕ್ಟೋಬರ್‌ ತಿಂಗಳಿನಲ್ಲಿ ಮಂಥನ ಕಾಫಿ ಕುಡಿಯುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದರು. ನೆಟ್ಟಿಗರು ಈ ಲುಕ್‌ನ ಸಖತ್ ಟ್ರೋಲ್ ಮಾಡಿದ್ದಾರೆ. 

Image credits: Manthana Pranavi instagram

ಮಂಥನ ಟ್ರೋಲ್

ಅವಕಾಶಗಳು ಕಮ್ಮಿ ಆದಾಗ ಮೈ ಮೇಲೆ ಬಟ್ಟೆ ಕಮ್ಮಿ ಆಗುತ್ತೆ, ದಯವಿಟ್ಟು ನೀವು ಧರಿಸುವ ಬಟ್ಟೆಯನ್ನು ಸರಿಯಾಗಿ ಧರಿಸಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Image credits: Manthana Pranavi instagram

ದೊಗಳೆ ಶರ್ಟ್‌ ಮೇಲೆ ಲಂಗಾ ಹಾಕಿಕೊಂಡ ಅನುಪಮಾ ಗೌಡ; ರೆಡಿಯಾಗುತ್ತಿರುವ ಫೋಟೋ ಲೀಕ್

ಬಿಗ್‌ಬಾಸ್‌ ಮನೆಯಿಂದ ಗೋಲ್ಡ್ ಸುರೇಶ್ ಹೊರಬರಲು ಕಾರಣ ಇದೆನಾ?

ಪತ್ನಿ ಮತ್ತು ಮಗನೊಂದಿಗೆ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಶಾಪಿಂಗ್… ಫೋಟೋಸ್ ವೈರಲ

ಬರ್ತಡೇ ದಿನವೇ ಬಿಗ್‌ಬಾಸ್‌ ನಿಂದ ಔಟ್ ಆದ ಶಿಶಿರ್‌ ಬಗ್ಗೆ ಒಂದಿಷ್ಟು ಮಾಹಿತಿ!