Small Screen
ಸೋಶಿಯಲ್ ಮೀಡಿಯಾದಲ್ಲಿ ಬಿಂದಾಸ್ ಪೋಸ್ಟ್ಗಳಿಂದ ಸದ್ದು ಮಾಡಿದ್ದ ಸೋನು ಶ್ರೀನಿವಾಸ್ ಗೌಡ ವಿವಾದಗಳಿಂದ ಕೂಡ ಸುದ್ದಿ ಆಗಿದ್ದರು.
ಸೋನು ಶ್ರೀನಿವಾಸ್ ಗೌಡ ಹೊಸ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸೋನು ಶ್ರೀನಿವಾಸ್ ಗೌಡ ಕೈಯಲ್ಲಿ ಗ್ಲಾಸ್ ಹಿಡಿದುಕೊಂಡು ಕ್ಯಾಮೆರಾಗೆ ಖುಷಿಯಾಗಿ ಫೋಸ್ ಕೊಟ್ಟಿದ್ದಾರೆ.
ಗ್ಲಾಸ್ನಲ್ಲಿ ಇರೋದು ಅಲ್ಕೋಹಾಲ್ ಅಲ್ಲ. ಬರೀ ಸ್ಪ್ರೈಟ್ ಅಷ್ಟೇ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.
ಸೋನು ಶ್ರೀನಿವಾಸ್ ಗೌಡ ತಮ್ಮ ಅಪ್ತರ ಜೊತೆ ಪಾರ್ಟಿಯಲ್ಲಿ ಭಾಗವಹಿಸಿ ಸಖತ್ ಎಂಜಾಯ್ ಮಾಡಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ರೀಲ್ಸ್ಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.
ಸದ್ಯದಲ್ಲೇ ನನ್ನ ಮದುವೆ ಬಗ್ಗೆ ಅನೌನ್ಸ್ ಮಾಡುತ್ತೀನಿ. ಎಲ್ಲರ ಮದುವೆ ನೋಡಿ ನೋಡಿ ನನಗೂ ಮದುವೆ ಆಗಬೇಕು ಅಂತ ಅನಿಸುತ್ತಿದೆ ಎಂದು ಇತ್ತೀಚೆಗಷ್ಟೇ ಸೋನು ಹೇಳಿದ್ದರು.
ಸದ್ಯ ಸೋನು ಶ್ರೀನಿವಾಸ್ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ. ಹೊಸ ಹೊಸ ರೀಲ್ಸ್ ಶೇರ್ ಮಾಡಿಕೊಳ್ಳುತ್ತಾ ಸುದ್ದಿಯಲ್ಲಿ ಇರುತ್ತಾರೆ.
ಜಾಲಿ ಮೂಡಲ್ಲಿ ನಿವೇದಿತಾ ಗೌಡ… ಬೀಚ್ ವೆಕೇಶನ್ ಫೋಟೋಸ್ ಬೊಂಬಾಟ್!
ಹಿಟ್ಲರ್ ಕಲ್ಯಾಣ ಚೆಲುವೆ ಮಲೈಕಾ ಅಂದ ನೋಡಿ ಕವಿಗಳಾದ ಪಡ್ಡೆ ಹುಡುಗರು
ಯುಟಿಐ ಸಮಸ್ಯೆಯಿಂದ ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಗೆ ದಾಖಲು
ಒಂದು ಮಗುವಿನ ಅಮ್ಮ ಆಗಿದ್ರೂ ಟೀನೇಜ್ ಹುಡುಗಿಯಂತೆ ಕಾಣಿಸ್ತಾರೆ ಮಯೂರಿ