ಬಿಗ್‌ಬಾಸ್ ಕನ್ನಡ 11ನೇ ಸೀಸನ್ 12ವಾರಕ್ಕೆ ಕಾಲಿಟ್ಟಿದೆ. ಈ ಸಲ ಜನರಿಗೆ ಅತ್ಯಂತ ಹತ್ತಿರವಾಗಿ ಕರ್ನಾಟಕ ಮೆಚ್ಚಿಕೊಂಡಿರುವ ಜೋಡಿ ಅಂದರೆ ಅದು ಹನುಮಂತ ಮತ್ತು ಧನ್‌ರಾಜ್.
Image credits: our own
ನಗುತ್ತಲೇ ಇರುವ ಜೋಡಿ
ಹನುಮಂತ ಮತ್ತು ಧನ್‌ರಾಜ್ ಮನೆಯಲ್ಲಿ ತಂಬಾ ಖುಷಿಯಾಗಿ ಇರ್ತಾರೆ. ಯಾವಾಗ ನೋಡಿದ್ರು ನಗುತ್ತಲೇ ಇರ್ತಾರೆ.
Image credits: our own
ಆಟ ಮಾತ್ರ ಬೇರೆ
ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ ಹಾಗಂತ, ಅವರಿಬ್ಬರೂ ಆಟದಲ್ಲಿ ಮಾತ್ರ ಬೇರೆ ಬೇರೆಯಾಗಿಯೇ ಇದ್ದಾರೆ.
Image credits: our own
ಇಬ್ಬರೂ ಒಂದೇ, ಆದರೆ ಬೇರೆ ಬೇರೆ!
ಬಿಗ್‌ಬಾಸ್ ಮನೆಯಲ್ಲಿ ಗಾಯಕ ಹನುಮಂತ ಸಖತ್ತಾಗಿ ಆಟ ಆಡುತ್ತಿದ್ದಾರೆ. ಅವಶ್ಯಕತೆ ಇರುವಷ್ಟು ಮಾತು, ಅವಶ್ಯಕತೆ ಇದ್ದಲ್ಲಿ ಮಾತ್ರ ವಾದ.
Image credits: our own
ಓರ್ವ ಹಾಡುಗಾರ ಮತ್ತೋರ್ವ ಕಾಮಿಡಿ
ಹನುಮಂತ ಮತ್ತು ಧನ್‌ರಾಜ್ ಹಾಡು, ಕಾಮಿಡಿ, ಸರಳತೆ ಎಲ್ಲವೂ ಬಿಗ್‌ಬಾಸ್ ಅಭಿಮಾನಿಗಳ ಮನ ಗೆದ್ದಿದೆ. ಧನ್‌ರಾಜ್ ಕೂಡ ಕಾಮಿಡಿ ಹಿನ್ನೆಲೆಯಿಂದ ಬಂದಿರುವುದರಿಂದ ಜುಗಲ್ ಬಂಧಿ ಚೆನ್ನಾಗಿದೆ.
Image credits: our own
ಧನುಗೆ ಬೆನ್ನೆಲುಬು ಹನುಮ
ಹುನಮಂತ ಬರುವ ಮುಂಚೆ ಧನ್‌ರಾಜ್ ಅಷ್ಟೊಂದು ಸ್ಟ್ರಾಂಗ್ ಆಗಿರಲಿಲ್ಲ. ಯಾವಾಗ ಆಟದ ಮಧ್ಯದಲ್ಲಿ ಹನುಮಂತನ ಎಂಟ್ರಿಯಾಯ್ತೋ ಇಬ್ಬರ ಬಾಂಧವ್ಯ ಆಟದ ವೈಖರಿಯನ್ನು ಜನತೆ ಒಪ್ಪಿಕೊಂಡಿದೆ.