Small Screen

ಚೈತ್ರಾ ಕುಂದಾಪುರ

ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿರುವ ಹಿಂದು ಸಂಘಟನೆಯ ಫಯರ್ ಬ್ರಾಂಡ್ ಚೈತ್ರಾ ಕುಂದಾಪುರ ಸ್ಪರ್ಧಿಸುತ್ತಿದ್ದಾರೆ. ಈಗಾಗಲೆ 13ನೇ ವಾರಕ್ಕೆ ಕಾಲಿಟ್ಟಿದ್ದಾರೆ.

Image credits: Chaithra Kundapura Instagram

ಜಗಳಗಂಟಿ

ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಂತೆ ಚೈತ್ರಾ ಕುಂದಾಪುರ ರೆಬಲ್ ಆಗಿ ಗುರುತಿಸಿಕೊಂಡರು. ಯಾರು ಯಾರಿಗೆ ಏನೇ ಹೇಳಿದ್ದರೂ ಜಗಳಕ್ಕೆ ನಿಲ್ಲುತ್ತಿದ್ದರು.

Image credits: Chaithra Kundapura Instagram

ಸಂಪ್ರದಾಯದ ಉಡುಗೆ

ಚೈತ್ರಾ ಕುಂದಾಪುರ ನ್ಯಾಚುಲರ್ ಬ್ಯೂಟಿಗೆ ಬಿದ್ದವರು ಒಬ್ಬರಲ್ಲ ಇಬ್ಬರಲ್ಲ...ಸಾವಿರಾರು ಮಂದಿ. ಸಿಂಪಲ್ ಸೀರೆ ಅಥವಾ ಸೆಲ್ವಾರ್‌ನಲ್ಲಿ ಸದಾ ಕಾಣಿಸಿಕೊಳ್ಳುತ್ತಾರೆ.

Image credits: Chaithra Kundapura Instagram

ಟ್ರೆಡಿಷನಲ್‌ ಹುಡ್ಗಿ

ಚೈತ್ರಾ ಕುಂದಾಪುರ ಸದಾ ಹಣೆಗೆ ಕುಂಕುಮವಿಟ್ಟು, ಕೈಗೆ ಒಂದೆರಡು ಬಳೆ ಧರಿಸಿಕೊಂಡು ಮೇಕಪ್ ಇಲ್ಲದೆ ಕಾಣಿಸಿಕೊಳ್ಳುವುದು ವೀಕ್ಷಕರಿಗೆ ತುಂಆ ಇಷ್ಟವಾಗಿದೆ. 

Image credits: Chaithra Kundapura Instagram

ಕಿರುತೆರೆ ಸಾಯಿ ಪಲ್ಲವಿ

ಮಲಯಾಳಂನಲ್ಲಿ ಸಾಯಿ ಪಲ್ಲವಿ ಹೇಗೋ ಹಾಗೆ ನಮ್ಮ ಕನ್ನಡ ಕಿರುತೆರೆಯಲ್ಲಿ ಚೈತ್ರಾ ಕುಂದಾಪುರ ಎಂದು ನೆಟ್ಟಿಗರು ಹೊಲಿಕೆ ಮಾಡುತ್ತಿದ್ದಾರೆ. 

Image credits: Chaithra Kundapura Instagram

No ಮೇಕಪ್

ವೀಕೆಂಡ್ ಪ್ರಸಾರವಾಗುವ ಎಪಿಸೋಡ್‌ಗೋಸ್ಕರ ಪ್ರತಿ ಸ್ಪರ್ಧಿಯೂ ಮೇಕಪ್ ಮಾಡಿಕೊಂಡು ಡಿಸೈನರ್ ಉಡುಪು ಧರಿಸುತ್ತಾರೆ ಆದರೆ ಚೈತ್ರಾ ಮಾತ್ರ ಮನೆ ವಸ್ತ್ರವೇ ಧರಿಸುವುದು.

Image credits: Chaithra Kundapura Instagram

ಟಾಸ್ಕ್‌

ಟಾಸ್ಕ್ ಆಡುವ ಸಮಯದಲ್ಲಿ ಚೈತ್ರಾ ಸೆಲ್ವಾರ್ ಧರಿಸಿದ್ದರೂ ನೋಡುವ ವೀಕ್ಷಕರಿಗೆ ಕೆಟ್ಟದಾಗಿ ಕಾಣಿಸಬಾರದು ಎಂದು ಅದರ ಮೇಲೆ ಫುಲ್ ನೆಕ್ ಇರುವ ಟೀ-ಶರ್ಟ್ ಧರಿಸುತ್ತಾರೆ.

Image credits: Chaithra Kundapura Instagram

ಉಸ್ತುವಾರಿ

ಚೈತ್ರಾ ಕುಂದಾಪುರ ಸುಳ್ಳು ಹೇಳುತ್ತಾಳೆ, ಡಬಲ್ ಗೇಮ್ ಆಡುತ್ತಾಳ, ಸದಾ ಜಗಳ ಮಾಡುತ್ತಾಳೆ ಅನ್ನೋ ದೂರು ಹೆಚ್ಚಿರ ಬಹುದು ಆದರೆ ಕೆಲವೊಮ್ಮೆ ನ್ಯಾಯದ ಪರವೂ ನಿಲ್ಲುತ್ತಾರೆ.

Image credits: Chaithra Kundapura Instagram

ಫ್ಯಾನ್ಸ್‌ ಡಿಮ್ಯಾಂಡ್

ಗೇಮ್ ಆಟವಾಡುವುದಕ್ಕಿಂತ ಹೆಚ್ಚಾಗಿ ಚೈತ್ರಾ ಕುಂದಾಪುರ ಉಸ್ತುವಾರಿ ಮಾಡುವುದೇ ಹೆಚ್ಚು. ಚೈತ್ರಾ ಮೋಸ ಮಾಡುತ್ತಾರೆ ಹೀಗಾಗಿ ಮುಂದಿನ ಸಲ ಗೇಮ್ ಅಡಲು ಬಿಡಿ ಅಂತಾರೆ ಫ್ಯಾನ್ಸ್. 

Image credits: Chaithra Kundapura Instagram

ಪುಟ್ಟ ಸಿಯಾ ಜೊತೆ ಅದ್ಧೂರಿಯಾಗಿ ಕ್ರಿಸ್ಮಸ್ ಹಬ್ಬ ಆಚರಿಸಿದ ನಟಿ ಕಾವ್ಯಾ ಗೌಡ

ಥೈಲ್ಯಾಂಡಲ್ಲಿ ಜಾಲಿ ಮೂಡಲ್ಲಿ ನಿವೇದಿತಾ ಗೌಡ… ಗ್ಲಾಮರಸ್ ಲುಕ್ ವೈರಲ್

ಫಸ್ಟ್‌ ಸಿನಿಮಾದಲ್ಲಿ ಯಶ್‌ ಜೊತೆ ನಟಿಸಿದ ಐಶ್ವರ್ಯ; ರಮ್ಯಾ -ರಾಧಿಕಾ ಕೂಡ ಇದ್ದಾರೆ

ಚೈತ್ರಾ ಕುಂದಾಪುರ ನಿಜವಾದ ವಯಸ್ಸು ಲೀಕ್ ಮಾಡಿದ ನೆಟ್ಟಿಗರು; ಎಲ್ಲರೂ ಫುಲ್ ಶಾಕ್