Small Screen

ಮಯೂರಿ ಕ್ಯಾತರಿ

ಅಶ್ವಿನಿ ನಕ್ಷತ್ರದ ಮೂಲಕ ಕಿರುತೆರೆಯಲ್ಲಿ ಮಿಂಚಿ, ಬಳಿಕ ಹಿರಿತೆರೆಯಲ್ಲೂ ಮೋಡಿ ಮಾಡಿದ ಮುದ್ದು ಮುಖದ ಚೆಲುವೆ ಮಯೂರಿ ಕ್ಯಾತರಿ. 
 

Image credits: Instgaram

ಹೊಸ ಫೋಟೊ ಶೂಟ್

ಸದ್ಯ ಮಯೂರಿ ಹೊಸ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಮಗನ ಜೊತೆ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದು, ಇವರನ್ನ ನೋಡಿದ್ರೆ, ಇನ್ನೂ ಕಾಲೇಜು ಹುಡುಗಿ ಥರ ಕಾಣಿಸ್ತಿದ್ದಾರೆ. ನಟಿಯ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. 
 

Image credits: Instgaram

ಕೃಷ್ಣ ಲೀಲಾ ಮೂಲಕ ಚಂದನವನಕ್ಕೆ ಎಂಟ್ರಿ

ಮಯೂರಿ ಕೃಷ್ಣ ಲೀಲಾ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟರು. ಇಷ್ಟಕಾಮ್ಯ, ಕರಿಯ 2 ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದರು. ಮತ್ತೊಂದಿಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. 
 

Image credits: Instgaram

ವೀಲ್ ಚೇರ್ ರೋಮಿಯೋ

ಮಯೂರಿ ಕೊನೆಯದಾಗಿ ವೀಲ್ ಚೇರ್ ರೋಮಿಯೋ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಹೆಚ್ಚಿನ ಸಿನಿಮಾಗಳು ಸದ್ದು ಮಾಡಲೇ ಇಲ್ಲ. 
 

Image credits: Instgaram

ಬಹುಕಾಲದ ಗೆಳೆಯನ ಜೊತೆ ಮದುವೆ

ಮಯೂರಿ ತಮ್ಮ ಬಹುಕಾಲದ ಗೆಳೆಯ ಅರುಣ್ ಅವರನ್ನು 12 ಜೂನ್ 2020ರಂದು ಬೆಂಗಳೂರಿನ ಶ್ರೀ ತಿರುಮಲಗಿರಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಾಹವಾದರು.  ಇವರಿಗೊಬ್ಬ ಮಗ ಇದ್ದಾನೆ. 
 

Image credits: Instgaram

ಕಿರುತೆರೆಗೆ ಕಂ ಬ್ಯಾಕ್

ಹಲವು ವರ್ಷಗಳ ನಂತರ ಮಯೂರಿ ನನ್ನ ದೇವರು ಸೀರಿಯಲ್ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದರು. ಆದರೆ ಈ ಸೀರಿಯಲ್ ಜನಮನ ಗೆಲ್ಲುವಲ್ಲಿ ವಿಫವಾಗಿದ್ದರಿಂದ, ಒಂದೆರಡು ತಿಂಗಳಲ್ಲಿ ಸೀರಿಯಲ್ ಮುಗಿದಿತ್ತು. 
 

Image credits: Instgaram

ಡಿವೋರ್ಸ್ ವದಂತಿ

ಸದ್ಯ ಮಯೂರಿಯ ಡಿವೋರ್ಸ್ ವದಂತಿ ಕೇಳಿ ಬರುತ್ತಿದೆ. ನಟಿ ತಮ್ಮ ಸೋಶಿಯಲ್ ಮಿಡಿಯಾದಿಂದಾ ಪತಿಯ ಜೊತೆಗಿನ ಎಲ್ಲಾ ಫೋಟೊಗಳನ್ನು ಡಿಲಿಟ್ ಮಾಡಿದ್ದಾರೆ. ಆದರೆ ಡಿವೋರ್ಸ್ ಬಗ್ಗೆ ಕ್ಲಾರಿಟಿ ನೀಡಿಲ್ಲ. 
 

Image credits: isntagraam

ಕರುನಾಡು ಮೆಚ್ಚಿಕೊಂಡ ಬಿಗ್‌ಬಾಸ್‌ ಜೋಡಿ: ಒಂದೇ ಆದ್ರೆ ಬೇರೆ ಬೇರೆ!

ಕುರುಚಲು ಗುಡ್ಡದ ರಾಣಿಯಾದ ಭೂಮಿ ಶೆಟ್ಟಿ; ಕಿರೀಟ ಮಾತ್ರ ಮಿಸ್!

ಅವಕಾಶ ಕಮ್ಮಿ ಆದ್ರೆ ಬಟ್ಟೆ ಕಮ್ಮಿ ಆಗುತ್ತೆ: 'ಕಾಮಿಡಿ ಕಿಲಾಡಿಗಳು' ಮಂಥನ ಟ್ರೋಲ್

ದೊಗಳೆ ಶರ್ಟ್‌ ಮೇಲೆ ಲಂಗಾ ಹಾಕಿಕೊಂಡ ಅನುಪಮಾ ಗೌಡ; ರೆಡಿಯಾಗುತ್ತಿರುವ ಫೋಟೋ ಲೀಕ್