Travel
ಭಾರತದಲ್ಲಿ ದುಬಾರಿ ಹೊಟೆಲ್ ತಾಜ್ ಅಲ್ಲ, ಅತ್ಯಂತ ಐಷಾರಾಮಿ ಹೋಟೆಲ್, ರಾಜಸ್ಥಾನದ ಜೋಧ್ಪುರದ ಉಮೈದ್ ಭವನ ಪ್ಯಾಲೇಸ್
ರಾಜಸ್ಥಾನದ ಜೋಧ್ಪುರದಲ್ಲಿರುವ ಉಮೈದ್ ಭವನ ಪ್ಯಾಲೇಸ್ ಭಾರತದ ಅತ್ಯಂತ ಐಷಾರಾಮಿ 5 ಸ್ಟಾರ್ ಹೋಟೆಲ್.
ಉಮೈದ್ ಭವನ ಪ್ಯಾಲೇಸ್ ಹೋಟೆಲ್ 347 ಕೊಠಡಿಗಳನ್ನು ಹೊಂದಿದೆ. ವರದಿಗಳ ಪ್ರಕಾರ, ಉಮೈದ್ ಭವನ ಪ್ಯಾಲೇಸ್ನಲ್ಲಿ ಒಂದು ರಾತ್ರಿಯ ವಾಸದ ಬೆಲೆ ₹41,000 ರಿಂದ ₹4,00,000
ಉಮೈದ್ ಭವನ ಪ್ಯಾಲೇಸ್ 70 ಸುಂದರ ಸೂಟ್ಗಳು ಮತ್ತು ಕೊಠಡಿಗಳನ್ನು ಹೊಂದಿದೆ. 1943 ರಲ್ಲಿ ಇದನ್ನು ನಿರ್ಮಿಸಿದಾಗ, ಅದರ ವೆಚ್ಚ ₹11 ಮಿಲಿಯನ್ (₹1.10 ಕೋಟಿ) ಆಗಿತ್ತು.
ಅಂಡಮಾನ್ ನಿಂದ ಲಕ್ಷದ್ವೀಪ: ಭಾರತದ ದ್ವೀಪಗಳ ಸಂಖ್ಯೆ ಎಷ್ಟು?
ಅಂಡಮಾನ್ ನಿಕೋಬಾರ್ನಿಂದ ಲಕ್ಷದ್ವೀಪದವರೆಗೆ.. ಭಾರತದಲ್ಲಿ ಎಷ್ಟು ದ್ವೀಪಗಳಿವೆ?
ಹಾಂಗ್ ಕಾಂಗ್ ಡಿಸ್ನಿ ಲ್ಯಾಂಡಲ್ಲಿ ಬಿಗ್ ಬಾಸ್ ಬೊಂಬೆ ಅನುಷಾ ರೈ
ಭಾರತದ ಅತ್ಯಂತ ಸ್ವಚ್ಛ ಶುದ್ಧವಾದ ನದಿ ಯಾವುದು?