ಕನ್ನಡ ಚಿತ್ರರಂಗದ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಕೂಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ.
Image credits: Vijayalakshmi Darshan fan page
ಬಿಳಿ ಬೆಕ್ಕು
ವಿಜಯಲಕ್ಷ್ಮಿ ದರ್ಶನ್ ಬಿಳಿ ಬೆಕ್ಕನ್ನು ಮುದ್ದಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ. ಇದು ವಿದೇಶಿ ಬೆಕ್ಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
Image credits: Vijayalakshmi Darshan fan page
ಪರ್ಷಿಯನ್ ಕ್ಯಾಟ್
ವಿಜಯಲಕ್ಷ್ಮಿ ಮಡಿಲಿನಲ್ಲಿ ಆರಾಮ್ ಆಗಿ ಕುಳಿತಿರುವುದು ಪರ್ಷಿಯನ್ ಕ್ಯಾಟ್ ಎಂದು. ನೋಡಲು ದಪ್ಪ ಇರುತ್ತದೆ, ಸಾಮಾನ್ಯ ಬೆಕ್ಕುಗಳಿಗಿಂತ ಹೆಚ್ಚು ಕೂದಲು ಇರುತ್ತದೆ ಹಾಗೂ ದುಬಾರಿ ಬೆಲೆ
Image credits: Vijayalakshmi Darshan fan page
ದುಬಾರಿ ಬೆಲೆ
ವಿದೇಶದಲ್ಲಿ ಈ ಬೆಕ್ಕುಗಳು ತುಂಬಾನೇ ಕಾಮನ್ ಆದರೆ ಭಾರತದಲ್ಲಿ ಇದರ ಬೆಲೆ ಶುರುವಾಗುವುದೇ 10 ಸಾವಿರ ರೂಪಾಯಿಗಳಿಂದ. ಅಲ್ಲದೆ ಇದನ್ನು ನೋಡಿಕೊಳ್ಳು ತಿಂಗಳು ಖರ್ಚು ಹೆಚ್ಚಿರುತ್ತದೆ.
Image credits: Vijayalakshmi Darshan fan page
ಪ್ರಾಣಿ ಪ್ರಿಯೆ
ದರ್ಶನ್ ಹೇಗೆ ಪ್ರಾಣಿ-ಪಕ್ಷಿಗಳನ್ನು ಇಷ್ಟ ಪಡುತ್ತಾರೋ ಹಾಗೆ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಕೂಡ. ಬಿಡುವು ಸಿಕ್ಕಾಗ ಮೈಸೂರು ಮೃಗಾಲಯ ಮತ್ತು ಮೈಸೂರು ತೋಟದ ಮನೆಗೆ ಭೇಟಿ ನೀಡುತ್ತಾರೆ.
Image credits: Vijayalakshmi Darshan fan page
ಮೈಸೂರು ತೋಟ
ದರ್ಶನ್ ಮೈಸೂರು ತೋಟದಲ್ಲಿ ನೂರಾರು ಹಸು,ದನ,ಕರು, ಕುರಿ, ಮೇಕೆ ಹಾಗೂ ಪಕ್ಷಿಗಳನ್ನು ಸಾಕಿದ್ದಾರೆ. ವಿಜಯಲಕ್ಷ್ಮಿ ಭೇಟಿ ನೀಡಿದಾಗಲೆಲ್ಲಾ ಒಂದು ಫೋಟೋ ಕ್ಲಿಕ್ ಮಾಡಿಕೊಳ್ಳುತ್ತಾರೆ.