Sandalwood

ಮೊದಲ ಸಿನೆಮಾ ಕೆಜಿಎಫ್‌

ಕನ್ನಡದ ಸೂಪರ್ ಹಿಟ್‌ಗಳ ಸಿನೆಮಾಗಳು ಯಾವುದು ಎಂದರೆ ಅದರಲ್ಲಿ ಕೆಜಿಎಫ್ ಇರುವುದು ಖಂಡಿತ. ಆದರೆ ಈ ಸಿನೆಮಾದಲ್ಲಿ ವೃತ್ತಿ ಜೀವನ ಆರಂಭಿಸಿದ ನಟನೋರ್ವ ಇಂದು ದಕ್ಷಿಣ ಭಾರತದ ಫಿಲಂ ಇಂಡಸ್ಟ್ರೀಯಲ್ಲಿ ಫೇಮಸ್‌ ವಿಲನ್‌

Image credits: our own

ಮೊದಲ ಸಿನೆಮಾದಲ್ಲೇ ಸ್ಟಾರ್

ಕೆಜಿಎಫ್‌ ಚಿತ್ರದ ಪ್ರಮುಖ ವಿಲನ್ ಗರುಡ ಅಲಿಯಾಸ್ ರಾಮಚಂದ್ರ ರಾಜು ತನ್ನ ಭಯಂಕರ ನೋಟದಿಂದಲೇ ಎಲ್ಲರ ಹೃದಯವನ್ನು ಗೆದ್ದರು.

Image credits: our own

ಯಶ್ ಬಾಡಿಗಾರ್ಡ್

ಗರುಡ ಪಾತ್ರದಲ್ಲಿ ನಟಿಸಿದ್ದ ರಾಜು ನಿಜ ಜೀವನದಲ್ಲಿ ರಾಕಿಂಗ್‌ಸ್ಟಾರ್‌ ಯಶ್ ಅವರಿಗೆ ಬಾಡಿಗಾರ್ಡ್ ಆಗಿ, ಚಾಲಕನಾಗಿ ಕೆಲಸ ಮಾಡುತ್ತಿದ್ದರು.

Image credits: our own

ಯಶಸ್ವಿ ವಿಲನ್

ಗರುಡ ಅಲಿಯಾಸ್ ರಾಮಚಂದ್ರರಾಜು ಅವರು 2018 ರಲ್ಲಿ 'ಕೆಜಿಎಫ್ ಚಾಪ್ಟರ್-1'  ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.  

Image credits: our own

ನಟನಾಗುವ ಕನಸಿರಲಿಲ್ಲ

 ಕೆಜಿಎಫ್ ಚಿತ್ರದ ಬರಹಗಾರರು ಸ್ಕ್ರಿಪ್ಟ್ ಬಗ್ಗೆ ಚರ್ಚಿಸಲು ಯಶ್ ಬಳಿ ಬಂದಾಗ ರಾಮಚಂದ್ರನನ್ನು ನೋಡಿದ್ದರು. ಗರುಡನ ಪಾತ್ರಕ್ಕೆ ಸೂಕ್ತ ಎಂದು  ಆಡಿಷನ್ ಗೆ ಬರಲು ಕೇಳಿದರು. ಆಡಿಷನ್‌ನಲ್ಲಿ ಸೆಲೆಕ್ಟ್ ಆದರು.

Image credits: our own

ದಕ್ಷಿಣದ ಫೇಮಸ್‌ ವಿಲನ್‌

ಕೆಜಿಎಫ್ ಬಳಿಕ ಅವರ ಲಕ್‌ ಬದಲಾಯ್ತು. ಕನ್ನಡ , ತಮಿಳು , ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗ ದಕ್ಷಿಣದ ಫೇಮಸ್‌ ವಿಲನ್‌ ಪಾತ್ರಧಾರಿಯಾಗಿದ್ದಾರೆ.

Image credits: our own

ಉಪ್ಪಿ ಯುಐ ಸೇರಿ ಈ ವಾರ ದಕ್ಷಿಣದಲ್ಲಿ ರಿಲೀಸ್‌ ಆಗಲಿರೋ ಕುತೂಹಲಕಾರಿ ಸಿನೆಮಾಗಳಿವು

ವಾವ್ ! ಸೀರೆಯಲ್ಲಿ ಅಪ್ಪಟ ದೇವತೆ ಅಲ್ವಾ... ಚುಟುಚುಟು ಹುಡುಗಿ ಆಶಿಕಾ ರಂಗನಾಥ್

ಸೀರೆನೇ ಬೇಕು ಅನ್ನೋದು ಈ ಕಾರಣ; ರಚಿತಾ ರಾಮ್ ಸೀಕ್ರೆಟ್ ಲೀಕ್ ಮಾಡಿದ ಡಿಸೈನರ್

ಸಿನಿಮಾಗಳು ಎಕ್ಸಾರ್ಡಿನರಿ ಆಗಿರಲ್ಲ ಕಾಲೆಳೆಯಬೇಡಿ, ಪ್ರೋತ್ಸಾಹಿಸಿ: ಕಿಚ್ಚ ಸುದೀಪ್