Sandalwood

ದೀಪಾ ಭಾಸ್ಕರ್

ರಂಗಭೂಮಿ, ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಅಭಿನಯಿಸುತ್ತಾ ಅದ್ಭುತ ನಟಿ ಎಂದು ಹೆಸರು ಮಾಡಿರುವ ದಿವ್ಯಾ ಭಾಸ್ಕರ್ ಜೀವನದಲ್ಲಿ ಮರೆಯಲಾಗದ ಘಟನೆ ನಡೆದಿದೆ.

Image credits: Deepa Bhaskar instagram

ಪತಿ ಭರತ್ ನಾಗೇಂದ್ರ

2016ರಲ್ಲಿ ದೀಪಾ ಭಾಸ್ಕರ್ ಮತ್ತು ಭರತ್ ನಾಗೇಂದ್ರ ವಿವಾಹವಾದರು. ಈ ಮುದ್ದಾಗ ಜೋಡಿ ಮೇಲೆ ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ ಆದರೆ ದೊಡ್ಡ ನೋವು ಎದುರಿಸಿದ್ದರು.

Image credits: Deepa Bhaskar instagram

ಆರೋಗ್ಯ ಸಮಸ್ಯೆ

ಇದ್ದಕ್ಕಿದ್ದಂತೆ ಭರತ್ ನಾಗೇಂದ್ರ ಕಿವಿ ಕೇಳಿಸುವುದು ಕಡಿಮೆ ಆಗುತ್ತದೆ ಚಿಕಿತ್ಸೆ ಕೊಡಿಸಲು ಮುಂದಾದಾಗ ಬ್ರೈನ್ ಟ್ಯೂಮರ್ ಎನ್ನುತ್ತಾರೆ ವೈದ್ಯರು. 

Image credits: Deepa Bhaskar instagram

ದೊಡ್ಡ ಆಪರೇಷನ್

ಹೆಚ್ಚು ದಿನ ತಡ ಮಾಡದೆ 2019ರಲ್ಲಿ ಭರತ್ ನಾಗೇಂದ್ರರವರ ಚಿಕಿತ್ಸೆ ನಡೆಯುತ್ತದೆ.  ಆಪರೇಶನ್ ಯಶಸ್ವಿ ಆದರೂ ಭರತ್ ಇನ್ನೂ ಭಯದಲ್ಲಿ ಇರುತ್ತಾರೆ.

Image credits: Deepa Bhaskar instagram

ಫ್ಯಾಮಿಲಿ ಸಪೋರ್ಟ್

ಸುಮಾರು ನಾಲ್ಕು ತಿಂಗಳ ಕಾಲ ಭರತ್ ಪರ ನಿಂತು ಸೇವೆ ಹಾಗೂ ಸಪೋರ್ಟ್ ಮಾಡಿದವರು ಪತ್ನಿ ದೀಪಾ ಭಾಸ್ಕರ್ ಹಾಗೂ ತಾಯಿ.

Image credits: Deepa Bhaskar instagram

ವೈರಲ್ ಪೋಸ್ಟ್‌

ಈ ಆಪರೇಷನ ನಡೆದು 5 ವರ್ಷಗಳಾಗಿದೆ. ಸದ್ಯ ಫೀಟ್ ಆಂಡ್ ಫೈನ್ ಆಗಿದ್ದಾರೆ ಭರತ್. ಆದರೆ ಈ ಕಥೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

Image credits: Deepa Bhaskar instagram

ಕಂಪನಿ ಸಪೋರ್ಟ್‌

ಈ ಸಮಯದಲ್ಲಿ ಕೆಲಸದಿಂದ ಬ್ರೇಕ್ ತೆಗೆದುಕೊಂಡು ಚೇತರಿಸಿಕೊಂಡು ಕೆಲಸ ಮಾಡಲು ಭರತ್ ಕಂಪನಿ fractal ಬಹಳ ಸಹಾಯ ಮಾಡಿದೆ. 

Image credits: Deepa Bhaskar instagram

ಹ್ಯೂಮನ್ಸ್‌ ಆಫ್‌ ಬಾಂಬೆ

ದೀಪಾ ಭಾಸ್ಕರ್ ಮತ್ತು ಭರತ್ ನಾಗರಾಜ್‌ರವರ ಕಥೆಯನ್ನು ಹ್ಯೂಮನ್ಸ್‌ ಆಫ್‌ ಬಾಂಬೆ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. 

Image credits: Deepa Bhaskar instagram

ಬೋಲ್ಡ್ ಲುಕ್ ಮೂಲಕ ಚಳಿಗಾಲದಲ್ಲೂ ಟೆಂಪ್ರೇಚರ್ ಹೆಚ್ಚಿಸಿದ ಚೈತ್ರಾ ಆಚಾರ್

ಬ್ಯಾಕ್ ಲೆಸ್ ಬ್ಲೌಸ್- ಲಂಗದಲ್ಲಿ ಮಿಂಚಿದ ಯುವ ಚೆಲುವೆ ಸಪ್ತಮಿ ಗೌಡ

Year Ender 2024: ಈ ವರ್ಷ ವೈವಾಹಿಕ ಬಂಧನಕ್ಕೆ ಒಳಗಾದ ಸ್ಯಾಂಡಲ್‌ವುಡ್‌ ತಾರೆಯರು

ಫ್ಯಾಮಿಲಿ ಫೋಟೋ ಹಂಚಿಕೊಂಡ ಯುವರಾಜ್‌ಕುಮಾರ್‌, ಜೊತೆಗಿರುವ ಹುಡುಗಿ ಯಾರು?