Sandalwood

ಬೋಲ್ಡ್ ಬ್ಯೂಟಿ

ಚಂದನವನದ ಬೋಲ್ಡ್ ಬ್ಯೂಟಿ ಅಂದ್ರೆ ಅದು ಚೈತ್ರಾ ಆಚಾರ್, ತಮ್ಮ ಗ್ಲಾಮರಸ್ ಫೋಟೊಗಳ ಮೂಲಕವೇ ಪಡ್ಡೆಗಳ ಎದೆಯಲ್ಲಿ ಕಚಗುಳಿ ಇಡುತ್ತಿರುತ್ತಾರೆ. 
 

Image credits: Instagram

ಹೊಸ ಫೋಟೊ ಶೂಟ್

ದಿನಕ್ಕೊಂದರಂತೆ ಫೋಟೊ ಶೂಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುವ ಬೆಡಗಿ, ಇದೀಗ ಮತ್ತಷ್ಟು ಫೋಟೊಗಳ ಮೂಲಕ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾರೆ. 
 

Image credits: Instagram

ಬಿಕಿನಿಯಲ್ಲಿ ಚೈತ್ರಾ

ಚೈತ್ರಾ ಆಚಾರ್ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಬಿಕಿನಿ ಧರಿಸಿ, ಸ್ವಿಮ್ಮಿಂಗ್ ಪೂಲ್ ಗೆ ಇಳಿದು, ಚಳಿಗಾಲದಲ್ಲೂ ಟೆಂಪ್ರೇಚರ್ ಏರುವಂತೆ ಮಾಡಿದ್ದಾರೆ. 
 

Image credits: Instagram

ಬ್ಲ್ಯಾಕ್ ಆಂಡ್ ವೈಟ್

ಚೈತ್ರಾ ಶೇರ್ ಮಾಡಿದ್ದು, ಬ್ಲ್ಯಾಕ್ ಆಂಡ್ ವೈಟ್ ಫೋಟೊಗ್ರಫಿಯಾಗಿದ್ದರೂ ಸಹ ಹುಡುಗರ ಎದೆಯಲ್ಲಿ ಕಲರ್ ಫುಲ್ ಕನಸುಗಳನ್ನು ಚೆಲ್ಲುವಂತೆ ಮಾಡಿದೆ. 
 

Image credits: Instagram

ಸೂಪರ್ ಮಾಡೆಲ್

ಚೈತ್ರಾ ಕಪ್ಪು ಬಿಳುಪು ಫೋಟೊದಲ್ಲಿ ಸೂಪರ್ ಮಾಡೆಲ್ ನಂತೆ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದು, ಆಕೆಯ ಲುಕ್ ಸಖತ್ತಾಗಿ ಬಂದಿದೆ. 
 

Image credits: Instagram

ಕಾಮೆಂಟ್ ಸೆಕ್ಸನ್ ಬ್ಲಾಕ್

ಚೈತ್ರಾ ಇಷ್ಟೊಂದು ಗ್ಲಾಮರಸ್ ಆಗಿರುವ ಫೋಟೊ ಶೇರ್ ಮಾಡಿದ್ರೂ ಕೂಡ, ಒಂದೇ ಒಂದು ಕಾಮೆಂಟ್ ಬಂದಿಲ್ಲ, ಕಾರಣ ಈಗಾಗಲೇ ನಟಿ ಕಾಮೆಂಟ್ ಸೆಕ್ಷನ್ ಬ್ಲಾಕ್ ಮಾಡಿದ್ದಾರೆ. 
 

Image credits: Instagram

ನೆಗೆಟಿವ್ ಕಾಮೆಂಟ್ ಗಳಿಂದ ಬೇಸರ

ಈ ಹಿಂದೆ ನಟಿ ತಮ್ಮ ಬೋಲ್ಡ್ ಅವತಾರಗಳ ಫೋಟೊ ಶೇರ್ ಮಾಡಿದಾಗಲೆಲ್ಲಾ, ಕೆಲವರು ತುಂಬಾನೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು. ಹಾಗಾಗಿ ನಟಿ ಸದ್ಯ ಕಾಮೆಂಟ್ ಸೆಕ್ಷನ್ ಬ್ಲಾಕ್ ಮಾಡಿದ್ದಾರೆ. 
 

Image credits: Instagram

ಬಿಕಿನಿ ಫೋಟೊ ಶೂಟ್

ಚೈತ್ರಾ ಆಚಾರ್ ಹಂಚಿಕೊಂಡಿರುವ ಬಿಕಿನಿ ಫೋಟೊ ಶೂಟ್ ತುಂಬಾನೆ ನೀಟ್ ಆಗಿದೆ ಜೊತೆಗೆ ಗ್ಲಾಮರಸ್ ಕೂಡ ಆಗಿದೆ. ಆದರೆ ಎಲ್ಲೂ ಅತಿರೇಕ ಎನಿಸುವಂತೆ ಫೋಟೊ ಶೂಟ್ ಮಾಡಿಲ್ಲ. 
 

Image credits: Instagram

ಸೋಶಿಯಲ್ ಮೀಡಿಯಾ

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಚೈತ್ರಾ ಆಚಾರ್, ತಮ್ಮ ಫೋಟೊ ಶೂಟ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. 
 

Image credits: Instagram

ದಾಂಪತ್ಯ ಜೀವನದ ದಶಕದ ಸಂಭ್ರಮದಲ್ಲಿ ನಟ ಅಜಯ್ ರಾವ್ - ಸ್ವಪ್ನಾ

ಸಖತ್ ಹಾಟ್‌ ಫೋಟೋ ಶೇರ್‌ ಮಾಡಿಕೊಂಡ ಸಂತೂರ್‌ ಮಮ್ಮಿ ಶ್ರುತಿ ಹರಿಹರನ್!

ಕಣ್ ಕಣ್ಣ ಸಲಿಗೆ ಎನ್ನುತ್ತಾ ಕಣ್ಣಲ್ಲೇ ಸೆಳೆದ ಚೈತ್ರಾ ಆಚಾರ್

ಸುಧಾ -ಸುಬ್ಬಿ… ಹೇಗಿದೆ ಈ ಅಮ್ಮ ಮಗಳ ಮುದ್ದಾದ ಜೋಡಿ…