relationship

ಡೇಟಿಂಗ್ ಆಪ್‌

ಈ ಡೇಟಿಂಗ್ ಆಪ್‌ನಲ್ಲಿ ನಿಮಗೆ ಇಷ್ಟವಾಗುವ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮಾತನಾಡಬಹುದು. ಡೇಟಿಂಗ್ ಆಪ್‌ನಲ್ಲಿ ಯುವಕ/ತಿಯರು ತಮ್ಮ ವೈಯಕ್ತಿಕ ಮಾಹಿತಿಯನ್ನು ಶೇರ್ ಮಾಡಿಕೊಳ್ಳಬಹುದು.

Image credits: freepik

ಡೇಟಿಂಗ್ ಆಪ್‌ ಪ್ರೊಫೈಲ್‌

ಡೇಟಿಂಗ್ ಆಪ್‌ನಲ್ಲಿ ಕೆಲವೊಮ್ಮೆ ಮೋಸವೂ ಆಗಿರುತ್ತದೆ. ಡೇಟಿಂಗ್ ಆಪ್‌ ಪ್ರೊಫೈಲ್‌ನಲ್ಲಿ ಕೆಲವರು ಸುಳ್ಳು ಮಾಹಿತಿ ನೀಡಿರುತ್ತಾರೆ.

Image credits: freepik

Family Feud ಶೋ ಪ್ರಕಾರ, ಡೇಟಿಂಗ್ ಆಪ್‌ನಲ್ಲಿ ಯುವಕರು ಹೇಳುವ 7 ಸುಳ್ಳುಗಳು

Image credits: freepik

1.ಯುವಕರು ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳುತ್ತಾರೆ.

Image credits: freepik

2.ಉದ್ಯೋಗ ಮತ್ತು ಆದಾಯದ ಬಗ್ಗೆ ಸುಳ್ಳು

Image credits: freepik

3.ನಿಜವಾದ ಫೋಟೋ/ ಫೇಸ್‌ಲುಕ್

Image credits: freepik

4.ಎತ್ತರ ವಿಷಯದಲ್ಲಿಯೂ ಸುಳ್ಳು

Image credits: social media

5.ತಮ್ಮ ರಿಲೇಶನ್‌ಶಿಪ್ ಸ್ಟೇಟಸ್

Image credits: social media

6.ತಮ್ಮ ತೂಕ ಎಷ್ಟು ಅನ್ನೋದನ್ನು ಹೇಳಲ್ಲ

Image credits: freepik

7.ಆಸೆ, ಬಯಕೆಗಳನ್ನು ಹೇಳಿಕೊಳ್ಳಲ್ಲ.

Image credits: social media

ಬ್ರೋ.. ಬ್ರೋ.. ಎನ್ನುತ್ತಲೇ ಲವ್ ಮಾಡಿ ಮದ್ವೆಯಾದ ಕಿರುತೆರೆ ಜೋಡಿ!

4 ಸಂದರ್ಭಗಳಲ್ಲಿ ಗಂಡ ತನ್ನ ಹೆಂಡತಿಯನ್ನು ಬಿಟ್ಟು ಹೋಗಬಹುದು

ಹೆಂಡತಿಯ ಈ 4 ರೂಪಗಳನ್ನು ಗಂಡ ಎಂದಿಗೂ ನೋಡಲು ಬಯಸುವುದಿಲ್ಲ

2024ರ ಡೇಟಿಂಗ್ ಟ್ರೆಂಡ್’ಗಳಿವು… ಯುವ ಜನರಿಗೆ ಪ್ರೀತಿಯ ಅರ್ಥಾನೆ ಗೊತ್ತಿಲ್ವಾ?