relationship
ನಿರೂಪಕ ಸೃಜನ್ ಲೋಕೇಶ್ ಅವರು ʼಗೋಲ್ಡ್ ಕ್ಲಾಸ್ ವಿಥ್ ಮಯೂರʼ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ, ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದರು.
ʼಗೋಲ್ಡ್ ಕ್ಲಾಸ್ ವಿಥ್ ಮಯೂರʼ ಪಾಡ್‌ಕಾಸ್ಟ್‌ನಲ್ಲಿ ಅವರು ಗಿಪ್ಟ್ ಬಗ್ಗೆಯೂ ಮಾತನಾಡಿದ್ದಾರೆ.
ವಾಚ್‌ನ್ನು ಮಾತ್ರ ಯಾವುದೇ ಕಾರಣಕ್ಕೂ ಗಿಫ್ಟ್ ಕೊಡಬೇಡಿ ಎಂದು ಅವರು ಹೇಳಿದ್ದಾರೆ.
ವಾಚ್ ಗಿಫ್ಟ್ ಕೊಟ್ಟರೆ ಸಂಬಂಧ ಹಾಳಾಗತ್ತೆ ಎಂದು ಅವರು ಸ್ಪಷ್ಟವಾಗಿ ಮಾತನಾಡಿದ್ದಾರೆ.
ವಾಚ್ ಸಮಯವನ್ನು ಹೇಳುವುದು. ಜೀವನದಲ್ಲಿ ಶುಭ ಹಾಗೂ ಅಶುಭ ಎಂಬ ಸಮಯ ಬರುವುದು. ಹಾಗೆಯೇ ವಾಚ್ ಅಥವಾ ಗಡಿಯಾರ ಕೊಟ್ಟರೆ ಸಂಬಂಧ ನಿಲ್ಲಲೂಬಹುದು ಎಂಬ ಮಾತಿದೆ.
ವಾಚ್ ಕೊಡೋದು ಅಶುಭ, ಸಂಬಂಧ ಹಾಳಾಗತ್ತೆ ಎಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎನ್ನುತ್ತಾರೆ.