News
ಯಶ್, ಗಣೇಶ್ ಜೊತೆ ನಟಿಸಿದ್ದ ಪ್ರಖ್ಯಾತ ನಟಿ ದೇಶದಲ್ಲಿ ಗಂಡಸರಿಗೆ ಹೆಂಡತಿಯ ಅಗತ್ಯವೇ ಇಲ್ಲ ಎಂದಿದ್ದಾರೆ.
ಈ ಬಗ್ಗೆ ಇನ್ಸ್‌ಟಾಗ್ರಾಮ್‌ನಲ್ಲಿ ಅವರು ಈ ರೀಲ್ ಹಂಚಿಕೊಂಡಿದ್ದಾರೆ. ಹೆಚ್ಚಿನ ಗಂಡಸರು ಮದುವೆ ಯಾಕಾಗುತ್ತಾರೆ ಅನ್ನೋದಕ್ಕೆ ಕಾರಣವನ್ನೂ ನೀಡಿದ್ದಾರೆ.
ಹೆಚ್ಚಿನ ಯುವಕರಿಗೆ ಮನೆಕೆಲಸಕ್ಕೆ, ಅಡಿಗೆ ಮಾಡೋಕೆ, ಮನೆಯನ್ನು ಸ್ವಚ್ಛ ಮಾಡೋಕೆ ಒಬ್ಬರು ಬೇಕು. ಅದಕ್ಕಾಗಿ ಅವರು ಮದುವೆ ಆಗ್ತಾರೆ ಎಂದಿದ್ದಾರೆ.
ನಿಮ್ಮ ಸಂಗಾತಿ ಹೀಗಿರಬೇಕು ಅನ್ನೋದು ನಿಮ್ಮ ತಪ್ಪಲ್ಲ. ಆದರೆ, ಅವರು ನಿಮ್ಮಷ್ಟೇ ಆದಾಯ ತರಬೇಕು ಅನ್ನೋದು ನಿಮ್ಮ ತಪ್ಪು ಎಂದಿದ್ದಾರೆ.
ಭಾಮಾ ಹಂಚಿಕೊಂಡಿರುವ ಈ ರೀಲ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಎಲ್ಲರಿಗೂ ತಿಳಿದ ಹಾಗೆ ಮಲಯಾಳಂ ಮೂಲದ ನಟಿ ಭಾಮಾ ವಿಚ್ಛೇದಿತೆ. ಗಂಡನಿಂದ ಬೇರ್ಪಟ್ಟು, ಅಂದಾಜು 6 ತಿಂಗಳ ಮೇಲಾಗಿದೆ.
ನಾಲ್ಕು ವರ್ಷದ ಮಗಳಿಗೆ ನಾನು ಸಿಂಗಲ್ ಮದರ್ ಎಂದು ಭಾಮಾ ಹೇಳುತ್ತಾರೆ. 2020ರಲ್ಲಿ ಅರುಣ್ ಎನ್ನುವವರನ್ನು ಭಾಮಾ ವಿವಾಹವಾಗಿದ್ದರು.
ಭಾಮಾಗೆ ಸಿನಿಮಾಗಳ ಅವಕಾಶ ಕಡಿಮೆಯಾಗಿದೆ. ರೆಸ್ಟೋರೆಂಟ್‌ಗಳ ಓಪನಿಂಗ್, ಜಾಹೀರಾತುಗಳ ಶೂಟಿಂಗ್‌ನಿಂದ ಅವರು ಜೀವನ ಸಾಗಿಸುತ್ತಿದ್ದಾರೆ.
ಜೊತೆ ಜೊತೆಯಲಿ ಸೀರಿಯಲ್ ನಟ ಅನಿರುದ್ಧ್ ಮುದ್ದಾದ ಫ್ಯಾಮಿಲಿ ಫೋಟೊ
ಆಂಧ್ರಾವಾಲ ಚಿತ್ರದ ರಿಮೇಕ್ ಆದ್ರೂ 'ವೀರ ಕನ್ನಡಿಗ'ಸೂಪರ್ ಹಿಟ್ ಮಾಡಿದ್ದ ಅಪ್ಪು!
ಖ್ಯಾತ ಕನ್ನಡ ನಟನ ಬಾಡಿಗಾರ್ಡ್ ಇಂದು ದಕ್ಷಿಣದ ಫೇಮಸ್ ವಿಲನ್!
ಉಪ್ಪಿ ಯುಐ ಸೇರಿ ಈ ವಾರ ದಕ್ಷಿಣದಲ್ಲಿ ರಿಲೀಸ್ ಆಗಲಿರೋ ಕುತೂಹಲಕಾರಿ ಸಿನೆಮಾಗಳಿವು