lifestyle
ಈ ಹೆಸರಿಗೆ ಪೂಜಾರಿ ಅಥವಾ ಆಚರಣೆ ಮಾಡುವವನು ಎಂದು ಅರ್ಥ. ಹಾಗೆಯೇ ಟ್ರೆಂಡಿ ಆಗಿಯೂ ಇರುತ್ತದೆ.
ರೋನಿತ್ ಅಂದರೆ ಸಂಸ್ಕೃತದಲ್ಲಿ ಪ್ರಕಾಶ ಎಂದು ಅರ್ಥ. ಆದ್ದರಿಂದ ಈ ಹೆಸರು ಅರ್ಥದ ಜೊತೆಗೆ ಟ್ರೆಂಡಿ ಆಗಿರುತ್ತದೆ.
ತುಷಾರ್ ಅಂದರೆ ಮಂಜು ಎಂದು ಅರ್ಥ. ಟ್ರೆಂಡಿಯಾಗಿ ಒಳ್ಳೆಯ ಅರ್ಥವುಳ್ಳ ಹೆಸರುಗಳಲ್ಲಿ ಇದು ಕೂಡ ಒಂದು.
ಒಳ್ಳೆಯ ಅರ್ಥವಿರುವ ಹೆಸರಿಡಬೇಕೆಂದುಕೊಳ್ಳುವವರಿಗೆ ಇದು ಕೂಡ ಬೆಸ್ಟ್ ಆಯ್ಕೆಯಾಗಿದೆ. ಯುಧಿಷ್ಠಿರ ಅಂದರೆ ಯುದ್ಧದಲ್ಲಿ ದೃಢ ಸಂಕಲ್ಪವುಳ್ಳವನು ಎಂದು ಅರ್ಥ.
ದೇವಾನ್ಷ್ ಎಂಬ ಹೆಸರು ಕೂಡ ಚೆನ್ನಾಗಿರುತ್ತದೆ. ಇದರ ಅರ್ಥ ದೇವರ ಅಂಶ.
ಪ್ರಣಯ್ ಕೇಳಲು ಹಳೆಯ ಹೆಸರಿನಂತೆಯೇ ಅನಿಸಿದರೂ ಒಳ್ಳೆಯ ಅರ್ಥವಿದೆ. ಪ್ರಣಯ್ ಅಂದರೆ ವಾತ್ಸಲ್ಯ, ಪ್ರೀತಿ ಎಂದು ಅರ್ಥ.
ರಿಯಾನ್ ಹೆಸರು ಕೂಡ ಹುಡುಗರಿಗೆ ಚೆನ್ನಾಗಿರುತ್ತದೆ. ಈ ಹೆಸರಿಗೆ ಚಿಕ್ಕ ರಾಜ ಎಂದು ಅರ್ಥ.