lifestyle
ಪ್ರತಿದಿನ ಬೆಳಿಗ್ಗೆ ಬೇಗನೆ ಎಚ್ಚರಗೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ
ದಿನಕ್ಕೆ ಒಂದು ಗಂಟೆಯಾದರೂ ದೈಹಿಕ ಶ್ರಮ ಅಥವಾ ವ್ಯಾಯಾಮಕ್ಕಾಗಿ ಮೀಸಲಿಡಿ
ದಿನಕ್ಕೆ ಹತ್ತು ನಿಮಿಷಗಳ ಕಾಲ ಮೌನವಾಗಿರಿ, ಧ್ಯಾನಸ್ಥ ಸ್ಟಿತಿಯಲ್ಲಿರಿ, ಗದ್ದಲದಿಂದ ದೂರವಿರಿ
ವ್ಯಾಯಾಮಕ್ಕೆ ಹೆಚ್ಚುವರಿಯಾಗಿ, ಪ್ರತಿದಿನ ಹತ್ತು ನಿಮಿಷಗಳ ಕಾಲ ನಡೆಯಿರಿ. ಹಸಿರಿನಿಂದ ಕೂಡಿದ ಸ್ಥಳದಲ್ಲಾದರೆ ಉತ್ತಮ
ಪ್ರತಿದಿನ ಸ್ವಲ್ಪ ಸಮಯ ಓದಲು ಮೀಸಲಿಡಿ. ಕನಿಷ್ಠ ಹತ್ತು ಪುಟಗಳನ್ನಾದರೂ ಓದಿ
ಏನನ್ನಾದರೂ ಕಲಿಯಲು ಅಥವಾ ಅರ್ಥಮಾಡಿಕೊಳ್ಳಲು ದಿನಕ್ಕೆ ಅರ್ಧ ಗಂಟೆ ಕಳೆಯುವುದು ಒಳ್ಳೆಯದು
ರಾತ್ರಿಯಲ್ಲಿ ವಿವಿಧ ಸಮಯಗಳಲ್ಲಿ ಮಲಗುವ ಅಭ್ಯಾಸವಿದ್ದರೆ, ಅದನ್ನು ಬಿಟ್ಟು ನಿಗದಿತ ಸಮಯಕ್ಕೆ ಮಲಗಿ
ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಇತರ ಸಿಹಿ ಪಾನೀಯಗಳನ್ನು ತಪ್ಪಿಸಿ
ಕ್ರಿಸ್ಮಸ್ ಪಾರ್ಟಿಗೆ ಮೆರಗು ನೀಡುವ ದೇಶಿಯ ಅತ್ಯುತ್ತಮ ರಮ್ ಬ್ರ್ಯಾಂಡ್ಗಳು!
ವಿಶ್ವದ ಟಾಪ್ 7 ಅತ್ಯಂತ ಅಪಾಯಕಾರಿ ನಾಯಿ ತಳಿಗಳು; ಸಾಕ್ತೀರಾ? ಇದು ತಿಳಿದಿರಲಿ!
ಚಾಣಕ್ಯ ನೀತಿ; ಈ ಒಂದು ಅಭ್ಯಾಸ ವ್ಯಕ್ತಿಯ ಎಲ್ಲ ಶ್ರಮವನ್ನು ಹಾಳುಗೆಡವುತ್ತದೆ!
ಈ 7 ಅಭ್ಯಾಸಗಳು ಬದಲಿಸಿದರೆ; ಜೀವನದಲ್ಲಿ ನಿಮ್ಮ ಯಶಸ್ಸನ್ನು ಯಾರೂ ತಡೆಯೋಕಾಗೋಲ್ಲ!