lifestyle

ಭಯಾನಕ ನಾಯಿ ತಳಿಗಳು

ಈ ಚಿತ್ರಗಳಲ್ಲಿ ತೋರಿಸಿರುವ ನಾಯಿಗಳು ನೋಡಲು ಮುದ್ದಾಗಿಯೂ ಭಯಾನಕವಾಗಿಯೂ ಕಾಣುತ್ತವೆ. ವೈಯಕ್ತಿಕ ಅನುಭವಗಳ ಪ್ರಕಾರ ಈ ತಳಿಯ ಕೆಲವು ನಾಯಿಗಳು ಭಯ ಹುಟ್ಟಿಸುವುದು ನಿಜ.

Image credits: Getty

ಜರ್ಮನ್ ಶೆಫರ್ಡ್

ಜರ್ಮನ್ ಶೆಫರ್ಡ್‌ಗಳ ರಕ್ಷಣಾತ್ಮಕ ಪ್ರವೃತ್ತಿಯನ್ನು ಆಕ್ರಮಣಶೀಲತೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಪ್ರೀತಿಯಿಂದ ಸಾಕಿ ಸಲುಹಿದರೆ ಅವುಗಳು ಮನುಷ್ಯರೊಡನೆ ಮುಗ್ದವಾಗಿ ವರ್ತಿಸುತ್ತವೆ.

Image credits: Getty

ಗ್ರೇಟ್ ಡೇನ್

ಗ್ರೇಟ್ ಡೇನ್‌ಗಳ ಗಾತ್ರವು ಭಯಾನಕವಾಗಿರಬಹುದು, ಆದರೆ ಅವು ಹೆಚ್ಚಾಗಿ ಸೌಮ್ಯ ಸ್ವಭಾವದವು. 

Image credits: Pixabay

ಸೈಬೀರಿಯನ್ ಹಸ್ಕಿ

ಸೈಬೀರಿಯನ್ ಹಸ್ಕಿಗಳು ನೋಡಲು ಭಯಂಕರವಾಗಿವೆ. ಮೃದು ಸ್ವಭಾವವಿದ್ದರೂ ಕೆಲವೊಮ್ಮೆ ಮಾಲೀಕರಿಗೆ ಸವಾಲನ್ನು ಒಡ್ಡಬಹುದು.

Image credits: Pixabay

ಅಕಿತಾ

ಅಕಿತಾಗಳ ಪ್ರತ್ಯೇಕ ಸ್ವಭಾವವನ್ನು ಆಕ್ರಮಣಶೀಲತೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳಬಹುದು.

Image credits: pexels

ಡೋಬರ್‌ಮನ್ ಪಿನ್ಷರ್

ಡೋಬರ್‌ಮನ್‌ಗಳ ನೋಟ ಮತ್ತು ರಕ್ಷಣಾತ್ಮಕ ಪ್ರವೃತ್ತಿಯು ಕೆಲವರನ್ನು ಎಚ್ಚರಿಕೆಯಿಂದಿರಲು ಪ್ರೇರೇಪಿಸುತ್ತದೆ. ಅವುಗಳ ಚಲನವಲನ ನೋಟವೇ ಭಯಭೀತಗೊಳಿಸುತ್ತದೆ.

Image credits: Getty

ರಾಟ್‌ವೀಲರ್

ರಾಟ್‌ವೀಲರ್‌ ಗಳು ಎಷ್ಟು ಮುಗ್ದವೋ ಅಷ್ಟೇ ಭಯಂಕರ ಅಪಾಯಕಾರಿಗಳು ಆದರೆ ಈ ತಳಿಗಳಿಗೆ ಸರಿಯಾದ ತರಬೇತಿ ನೀಡಿದರೆ ನೆರೆಹೊರೆಯವರಿಗೆ ಹಿತವೆನಿಸುವಂತೆ ವರ್ತಿಸುತ್ತವೆ.

Image credits: Getty

ಪಿಟ್ ಬುಲ್ ಟೆರಿಯರ್

ಪಿಟ್ ಬುಲ್‌ಗಳು ಸರಿಯಾದ ಕಾಳಜಿಯೊಂದಿಗೆ ಸ್ನೇಹಪರ ಮತ್ತು ಪ್ರೀತಿಯಿಂದಿರಬಹುದು. ನೋಡಲು ಅಕ್ರಮಣಕಾರಿಯಾಗಿ ಕಾಣುತ್ತವೆ..

Image credits: Getty

ಚಾಣಕ್ಯ ನೀತಿ; ಈ ಒಂದು ಅಭ್ಯಾಸ ವ್ಯಕ್ತಿಯ ಎಲ್ಲ ಶ್ರಮವನ್ನು ಹಾಳುಗೆಡವುತ್ತದೆ!

ಈ 7 ಅಭ್ಯಾಸಗಳು ಬದಲಿಸಿದರೆ; ಜೀವನದಲ್ಲಿ ನಿಮ್ಮ ಯಶಸ್ಸನ್ನು ಯಾರೂ ತಡೆಯೋಕಾಗೋಲ್ಲ!

ಚಾಣಕ್ಯ ನೀತಿ: ಜೀವನದಲ್ಲಿ ಸಕ್ಸೆಸ್ ಆಗಬೇಕು ಅನ್ನೋ ಗುರಿ ಇದ್ರೆ ಈ 7 ಅಭ್ಯಾಸ ಬಿಡಿ

ಆಟೋ ಚಾಲಕರು ಸೀಟಿನ ತುದಿಗ ವಾಲಿಕೊಂಡು ಕೂಡುವುದೇಕೆ? ಕೊನೆಗೂ ಉತ್ತರ ಸಿಕ್ಕಿತು!