ನಿಮ್ಮ ಮಗನಿಡಿ ಮುದ್ದಾದ ಹೆಸರು

Lifestyle

ನಿಮ್ಮ ಮಗನಿಡಿ ಮುದ್ದಾದ ಹೆಸರು

Image credits: unsplash
undefined

ಈ ಹೆಸರುಗಳನ್ನು ಕರೆಯಲು ಎಲ್ಲರಿಗೂ ಇಷ್ಟವಾಗುತ್ತದೆ.

Image credits: unsplash
undefined

ಆಧಾರ್: ಆಧಾರ ಅಥವಾ ಸೂರ್ಯನಂತೆ ಪ್ರಕಾಶಮಾನ

Image credits: unsplash
undefined

ಆಧವ್: ಇದರರ್ಥ ಆಡಳಿತಗಾರ ಎಂದರ್ಥ

Image credits: unsplash

ಆಭರಣ್: ಧರಿಸುವ ಚಿನ್ನದ ಆಭರಣಗಳು

Image credits: unsplash

ಅರ್ನವ್: ಅದ್ಭುತ, ಸಾಗರ, ಸಮುದ್ರ, ವಿಶಾಲ, ಅಂತ್ಯವಿಲ್ಲದ ಸಾಗರ

Image credits: freepik

ಶುಭಂ: ವಿನ್ನರ್/ವಿಜೇತ, ಸದ್ಗುಣಶೀಲ, ಶುಭ ಅಥವಾ ಅದೃಷ್ಟ

Image credits: pinterest

ಸುಮಿತ್: ಒಳ್ಳೆಯ ಸ್ನೇಹಿತ

Image credits: pinterest

ಶಿವಂ: ಶುಭ, ಶಿವ ಮತ್ತು ಅನುಕೂಲಕರ.

Image credits: pinterest

ರಯಾನ್: ರಾಜ, ಪುಟ್ಟ ಆಡಳಿತಗಾರ, ರಾಜಮನೆತನ

Image credits: pinterest

ದಿವ್ಯಾಂಶ: ದಿವ್ಯ ಅಥವಾ ದೈವಿಕ ಭಾಗದ ಭಾಗ

Image credits: pinterest

ನಿತಿನ್: ಹೊಸ ಮಾರ್ಗ ತೋರಿಸುವ ವ್ಯಕ್ತಿ

Image credits: pinterest

ತಾನಿಶ್: ಸುಂದರ, ರತ್ನ, ಮಹತ್ವಾಕಾಂಕ್ಷೆ ಮತ್ತು ಶಿವ

Image credits: pinterest

ಹೃತಿಕ್: ಜೀವನದಲ್ಲಿ ಯಶಸ್ಸು

Image credits: pinterest

ಮಾಯಾಂಕ್: ಚಂದ್ರ

Image credits: pinterest

ಪಿಯೂಷ್: ಜೇನುತುಪ್ಪ ಅಥವಾ ಹಾಲು.

Image credits: unsplash

ಓಜಸ್: ಬೆಳಕು, ದೈಹಿಕ ಶಕ್ತಿ ಮತ್ತು ಕಾಂತಿಯಿಂದ ತುಂಬಿರುವುದು.

Image credits: unsplash

2K ದರದಲ್ಲಿ ಆಗಿ ಫ್ಯಾಷನ್ ಕ್ವೀನ್! ಬೇಸಿಗೆಯಲ್ಲಿ ಧರಿಸಿ ಫ್ಯಾನ್ಸಿ ಕಾಟನ್ ಸೀರೆ

ಮೆಚ್ಚಿದೆ ಕನ್ನಡತಿ! ಹಾಸನದ ಹುಡುಗಿ ಉತ್ತರಕ್ಕೆ ಜಾಗತಿಕ ಮಟ್ಟದಲ್ಲಿ ಚಪ್ಪಾಳೆ!

1 ಸಾವಿರ ರೂ. ದಲ್ಲಿ ಹಗುರ & ಆರಾಮದಾಯಕ ಲುಕ್, ಬೇಸಿಗೆಗೆ ಕಾಟನ್ ಲಂಗಾ ಖರೀದಿಸಿ!

ಬೇಸಿಗೆಗೆ ಹೊಸ ವಿನ್ಯಾಸದ ಬ್ಲೌಸ್ ಧರಿಸಿ; ದೇಹಕ್ಕೂ ತಂಪು, ನೋಡೋಕೂ ಇಂಪು!