Lifestyle
ಈ ರೀತಿಯ ಏಳು ವಿಶ್ರಾಂತಿಯಿಂದ ಜೀವನದಲ್ಲಿ ಹೊಸ ಚೈತನ್ಯ ಮತ್ತು ಹುಮ್ಮಸ್ಸು ಬರುತ್ತದೆ.
ದೇಹಕ್ಕೆ ಮಸಾಜ್, ಕೆಲಸದಿಂದ ಒತ್ತಡ ಮತ್ತು ವಾಕಿಂಗ್ ಹೋಗುವುದು
ಮೊಬೈಲ್ ಟರ್ನ್ ಆಫ್ ಮಾಡೋದು, ಸೋಶಿಯಲ್ ಮೀಡಿಯಾದಿಂದ ದೂರ ಇರೋದು
ಏಕಾಂಗಿಯಾಗಿರೋದು, ತಮ್ಮ ಬಗ್ಗೆ ಕಾಳಜಿ, ಪುಸ್ತಕ ಓದೋದು, ಪರಿಸರದ ಜೊತೆ ಸಮಯ ಕಳೆಯೋದು
ಕಣ್ಮುಚ್ಚಿ ಧ್ಯಾನ, ದೀರ್ಘ ಸಮಯದವರೆಗೆ ಸ್ನಾನ, ಒಂಟಿಯಾಗಿ ಸಮಯ ಕಳೆಯಯೋದು
ಕೆಲಸದಿಂದ ಬಿಡುವು ಪಡೆಯೋದು, ಹವ್ಯಾಸಗಳಲ್ಲಿ ಬ್ಯುಸಿಯಾಗೋದು
ಆಪ್ತರೊಂದಿಗೆ ಇರೋದು, ಒಂಟಿಯಾಗಿ ಪ್ರವಾಸಕ್ಕೆ ಹೋಗುವುದು, ಸ್ವಹಿತಾಸಕ್ತಿ ಬಗ್ಗೆ ಯೋಚನೆ
ಧ್ಯಾನದಿಂದ ಏಕಾಗ್ರತೆ, ಆಧ್ಯಾತ್ಮಿಕ ಚಿಂತನೆ
ಕ್ರಿಸ್‌ಮಸ್-ಹೊಸ ವರ್ಷಕ್ಕೆ ಈಶಾ ಅಂಬಾನಿಯ ಈ ಡ್ರೆಸ್ಸಿಂಗ್ ಸ್ಟೈಲ್ ಕಾಪಿ ಮಾಡಿ
ಚಳಿಗಾಲದಲ್ಲೂ ಮೊಸರು ಸರಿಯಾಗಿ ಹೆಪ್ಪು ಬರಲು ಸುಲಭ ವಿಧಾನಗಳು
ರಾಣಿ ಲುಕ್‌ಗಾಗಿ ಗಾಜಿನ ಬಳೆ ಜೊತೆ ಧರಿಸಿ ಗೋಲ್ಡ್ ಪೋಲಾ ಬ್ಯಾಂಗಲ್ಸ್
32 ಇಂಚಿನ ಸೊಂಟಕ್ಕೆ ತಮನ್ನಾ ಭಾಟಿಯಾರಿಂದ ಲೆಹೆಂಗಾ ಸಲಹೆಗಳು