Lifestyle

ಭಾರತೀಯ ಪಾಕ ವಿಧಾನದಲ್ಲಿ ಬೆಳ್ಳುಳ್ಳಿ ಪ್ರಮುಖ ವಸ್ತುವಾಗಿದೆ.

Image credits: Getty

ಸರಿಯಾದ ಕ್ರಮದಲ್ಲಿ ಸ್ಟೋರ್ ಮಾಡದಿದ್ರೆ ಎಸಳು ಡ್ರೈ ಆಗಿ ಹಾಳಾಗುತ್ತದೆ.

Image credits: Getty

ಬೆಳ್ಳುಳ್ಳಿ ಕೆಡದಂತೆ ಸ್ಟೋರ್ ಮಾಡೋದು ಹೇಗೆ?

Image credits: Getty

ಏರ್‌ಟೈಟ್ ಕಂಟೈನೇರ್

ಸಿಪ್ಪೆ ಸುಳಿದ  ಬೆಳ್ಳುಳ್ಳಿಯನ್ನು ಗಾಳಿಯಾಡದಂತಹ ಡಬ್ಬಗಳಲ್ಲಿ ಸಂಗ್ರಹಿಸಬೇಕು. ಬೆಳ್ಳುಳ್ಳಿ ಹಾಕುವ ಮುನ್ನ ಡಬ್ಬ  ಡ್ರೈ ಆಗಿರಬೇಕು. 
 

Image credits: freepik

ಪೇಸ್ಟ್ ಮಾಡಿಕೊಳ್ಳಿ

ಬೆಳ್ಳುಳ್ಳಿ ಪೇಸ್ಟ್ ಮಾಡ್ಕೊಂಡು ಗ್ಲಾಸ್‌ ಜಾರ್‌ನಲ್ಲಿ ಸಂಗ್ರಹಿಸಬಹುದು. ಪೇಸ್ಟ್‌ ವಿನೇಗರ್ ಸೇರಿಸಿದ್ರೆ ಹೆಚ್ಚು ದಿನ ಬಾಳಿಕೆ ಬರುತ್ತದೆ. ಪೇಸ್ಟ್ ಫ್ರಿಡ್ಜ್‌ನಲ್ಲಿಯೂ ಇರಿಸಬಹುದು. 

Image credits: Getty

ಸೆಣಬಿನ ಚೀಲ

ಬೆಳ್ಳುಳ್ಳಿಯನ್ನು ಸೆಣಬಿನ ಚೀಲದಲ್ಲಿ ಸಂಗ್ರಹಿಸಬೇಕು. ಬೆಳ್ಳುಳ್ಳಿ ಗಾಳಿಯಾಡುವ ಪ್ರದೇಶದಲ್ಲಿರಿಸಬೇಕು. ಬೆಳ್ಳುಳ್ಳಿ ಸಂಗ್ರಹ ಮಾಡುವ ರಂಧ್ರ/ಜಾಲರಿಯ ಚೀಲಗಳು ಸಿಗುತ್ತವೆ.

Image credits: freepik

ಬಿದಿರಿನ ಬುಟ್ಟಿ

ಮನೆ ಬಳಕೆಯ ಬೆಳ್ಳುಳ್ಳಿಯನ್ನು ಚಿಕ್ಕ ಚಿಕ್ಕ ಬಿದಿರಿನ ಬುಟ್ಟಿಗಳಲ್ಲಿ ಇರಿಸಬಹುದು. ಗ್ರಾಮೀಣ ಭಾಗದಲ್ಲಿಯೂ ಈ ವಿಧಾನ ಬಳಕೆಯಲ್ಲಿದೆ.

Image credits: Getty

ಕಾಟನ್ ಬ್ಯಾಗ್

ಮನೆಯಲ್ಲಿ ಬೆಳ್ಳುಳ್ಳಿ ಅಧಿಕವಾಗಿದ್ರೆ  ಕಾಟನ್ ಚೀಲಗಳಲ್ಲಿಯೂ ಸ್ಟೋರ್ ಮಾಡಬೇಕು. ಪ್ಲಾಸ್ಟಿಕ್/ಪಾಲಿಥೀನ್ ಬ್ಯಾಗ್ ಬಳಸಬಾರದು. ತೇವಾಂಶದಲ್ಲಿ ಬೆಳ್ಳುಳ್ಳಿ ಸ್ಟೋರ್ ಮಾಡಬಾರದು

Image credits: Freepik

ರಾತ್ರಿ ಮಲಗುವ ಮುನ್ನ ಈ 6 ಆಹಾರ ತಿಂದ್ರೆ ಏನಾಗುತ್ತೆ?

10 ನಿಮಿಷಗಳಲ್ಲಿ ರೆಡಿ ಮಾಡಬಹುದಾದ ಟೇಸ್ಟಿ ಮೊಟ್ಟೆ ಫ್ರೈ ರೆಸಿಪಿ

ಹೆಣ್ಣು ಮಗುವಿಗಾಗಿ ಲೇಟೆಸ್ಟ್‌ ಡಿಸೈನ್‌ನ ಬೆಳ್ಳಿ, ಚಿನ್ನದ ಬಳೆಗಳು

10 ನಿಮಿಷದಲ್ಲಿ ಸಿದ್ಧವಾಗುವ 10 ಆರೋಗ್ಯಕರ ತಿಂಡಿಗಳು