Lifestyle

ಟ್ರೆಂಡಿಂಗ್ ಹೆಸರು

2024ರಲ್ಲಿ ಹಲವರು ತಂದೆ-ತಾಯಿಯಾಗಿ ಬಡ್ತಿಯಾಗಿದ್ದು, ಮಕ್ಕಳಿಗೆ ತುಂಬಾ ಯೋಚಿಸಿ ಹೆಸರುಗಳನ್ನು ಇಟ್ಟಿದ್ದಾರೆ

Image credits: pexels

ನೀವು ಸಹ ನಿಮ್ಮ ಮಗುವಿಗೆ ಹೆಸರು ಹುಡುಕುತ್ತಿದ್ದೀರಾ?

Image credits: Getty

2024ರಲ್ಲಿ ಸಾಕಷ್ಟು ಹೆಸರು ಟ್ರೆಂಡಿಂಗ್‌ನಲ್ಲಿದ್ದವು.

Image credits: pexels

ಯೋಚಿಸಿ ಹೆಸರಿಡಿ

ಹೆಸರುಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ತುಂಬಾ ಯೋಚಿಸಬೇಕು.

Image credits: pexels

2024ರಲ್ಲಿ ಟ್ರೆಂಡಿಂಗ್‌ನಲ್ಲಿದ್ದ ಹೆಸರು ಮತ್ತು ಅವುಗಳ ಅರ್ಥ ಇಲ್ಲಿದೆ.

Image credits: pinterest

ಈರೇಶ್: ವಿಷ್ಣು ದೇವರ ಮತ್ತೊಂದು ಹೆಸರು

Image credits: pinterest

ಇಶಾಂಕ್: ಹಿಮಾಲಯದಲ್ಲಿರುವ ದೇವತಾ ಮನುಷ್ಯ

Image credits: pinterest

ಅವ್ಯನ್: ಅದೃಷ್ಟವಂತ, ಉತ್ತಮ ಗುಣವುಳ್ಳವನು

Image credits: pinterest

ಇಶ್ವಿತ್: ದೇವರಂತೆ ಆಕರ್ಷಿಸುವ ಮುಖವುಳ್ಳವನು

Image credits: pexels

ಆರ್ವ್: ಶಾಂತ ಸ್ವಭಾವದವನು

Image credits: pexels

ವಿವಾನ್: ಬೆಳಗ್ಗೆ ಸೂರ್ಯನಿಂದ ಹೊರಹೊಮ್ಮುವ ಕಿರಣಗಳು

Image credits: pexels

ಅದ್ವೈತ - ಈ ಹೆಸರಿನ ಅರ್ಥ ಅನನ್ಯವಾಗಿದೆ.

Image credits: pexels

ರೆಯಾಂಶ್ -ಬೆಳಕಿನ ಕಿರಣ

Image credits: Pinterest

ಇಶಾನ್ - ಭಗವಾನ್ ಶಿವನಿಗೆ ಸಂಬಂಧಿಸಿದ ಹೆಸರು.

Image credits: pinterest

ವೃತಿಕ್ - ಈ ಹೆಸರಿನ ಅರ್ಥ ಪವಿತ್ರ.

Image credits: pinterest

ಬಿಸಿ ಬಿಸಿ ಹಾಲಿಗೆ ಖರ್ಜೂರ ಸೇರಿಸಿ ಕುಡಿಯೋದರಿಂದ ಆಗುತ್ತೆ ಚಮತ್ಕಾರ

ನಿಂತು ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೇದಾ?

ಹೊಸ ವರ್ಷಕ್ಕೆ ಸಿಂಪಲ್ 3 ಗ್ರಾಂ ಚಿನ್ನದ ಕಿವಿಯೋಲೆ ಡಿಸೈನ್

ಆರಂಭದಲ್ಲೇ ಕ್ಯಾನ್ಸರ್‌ ಪತ್ತೆ ಮಾಡ್ಬೇಕಾ? ಈ 6 ಟೆಸ್ಟ್‌ ಕಡ್ಡಾಯವಾಗಿ ಮಾಡಿಸಿ!