ಜಗತ್ತಿನ ಜನಸಂಖ್ಯೆ 8 ಶತಕೋಟಿಗಿಂತ ಹೆಚ್ಚಿದೆ. ವಿವಿಧ ದೇಶಗಳಲ್ಲಿ ಹಲವು ಭಾಷೆಗಳನ್ನು ಮಾತನಾಡುತ್ತಾರೆ. ಆದರೆ ಜಗತ್ತಿನಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು ಎಂದು ನಿಮಗೆ ತಿಳಿದಿದೆಯೇ?
10- ಇಂಡೋನೇಷ್ಯನ್
ಜಗತ್ತಿನಲ್ಲಿ ಮಾತನಾಡುವವರು - 199 ಮಿಲಿಯನ್ (19.9 ಕೋಟಿ)
9- ಪೋರ್ಚುಗೀಸ್
ಜಗತ್ತಿನಲ್ಲಿ ಮಾತನಾಡುವವರು - 234 ಮಿಲಿಯನ್ (23.4 ಕೋಟಿ)
8- ರಷ್ಯನ್
ಜಗತ್ತಿನಲ್ಲಿ ಮಾತನಾಡುವವರು - 258 ಮಿಲಿಯನ್ (25.8 ಕೋಟಿ)
7- ಬಂಗಾಳಿ
ಜಗತ್ತಿನಲ್ಲಿ ಮಾತನಾಡುವವರು - 265 ಮಿಲಿಯನ್ (26.5 ಕೋಟಿ)
6- ಅರೇಬಿಕ್
ಜಗತ್ತಿನಲ್ಲಿ ಮಾತನಾಡುವವರು - 274 ಮಿಲಿಯನ್ (27.4 ಕೋಟಿ)
5- ಫ್ರೆಂಚ್
ಜಗತ್ತಿನಲ್ಲಿ ಮಾತನಾಡುವವರು - 280 ಮಿಲಿಯನ್ (28 ಕೋಟಿ)
4- ಸ್ಪ್ಯಾನಿಷ್
ಜಗತ್ತಿನಲ್ಲಿ ಮಾತನಾಡುವವರು - 534 ಮಿಲಿಯನ್ (53.40 ಕೋಟಿ)
3- ಹಿಂದಿ
ಜಗತ್ತಿನಲ್ಲಿ ಮಾತನಾಡುವವರು - 615 ಮಿಲಿಯನ್ (61.50 ಕೋಟಿ)
2- ಮ್ಯಾಂಡರಿನ್ ಚೈನೀಸ್
ಜಗತ್ತಿನಲ್ಲಿ ಮಾತನಾಡುವವರು - 1117 ಮಿಲಿಯನ್ (111.70 ಕೋಟಿ)
1- ಇಂಗ್ಲಿಷ್
ಜಗತ್ತಿನಲ್ಲಿ ಮಾತನಾಡುವವರು - 1132 ಮಿಲಿಯನ್ (113.20 ಕೋಟಿ)