India

2024ರಲ್ಲಿ ಅಗಲಿದ 15 ಪ್ರಸಿದ್ಧ ವ್ಯಕ್ತಿಗಳು

2024ರಲ್ಲಿ ವರ್ಷ ದೇಶದ ಹಲವಾರು ಮಹಾನ್ ವ್ಯಕ್ತಿಗಳು ಇಹಲೋಕ ತ್ಯಜಿಸಿದ್ದಾರೆ. ಪ್ರಸಿದ್ಧ ಉದ್ಯಮಿ ರತನ್ ಟಾಟಾ ಅವರಿಂದ ಹಿಡಿದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರವರೆಗೆ ಈ ಪಟ್ಟಿಯಲ್ಲಿದ್ದಾರೆ.

1- ಇಮ್ತಿಯಾಜ್ ಕುರೇಷಿ

ವೃತ್ತಿ- ಬಾಣಸಿಗ

ಮರಣ - ಫೆಬ್ರವರಿ 16, 2024 

2- ಅಮೀನ್ ಸಯಾನಿ

ವೃತ್ತಿ- ಧ್ವನಿ ಕಲಾವಿದ

ಮರಣ - ಫೆಬ್ರವರಿ 20, 2024 

3- ಪಂಕಜ್ ಉದಾಸ್

ವೃತ್ತಿ- ಗಾಯಕ

ಮರಣ - ಫೆಬ್ರವರಿ 26, 2024 

4- ರಾಮೋಜಿ ರಾವ್

ವೃತ್ತಿ- ರಾಮೋಜಿ ಫಿಲ್ಮ್ ಸಿಟಿಯ ಸ್ಥಾಪಕ

ಮರಣ - ಜೂನ್ 8, 2024 

5- ಸ್ಮೃತಿರೆಖಾ ಬಿಸ್ವಾಸ್

ವೃತ್ತಿ- ನಟಿ

ಮರಣ - ಜುಲೈ 3, 2024 

6- ಅಂಶುಮಾನ್ ಗಾಯಕ್ವಾಡ್

ವೃತ್ತಿ- ಕ್ರಿಕೆಟಿಗ

ಮರಣ - ಜುಲೈ 31, 2024 

7- ಯಾಮಿನಿ ಕೃಷ್ಣಮೂರ್ತಿ

ವೃತ್ತಿ- ನರ್ತಕಿ

ಮರಣ - ಆಗಸ್ಟ್ 3, 2024 

8- ರಾಮ್ ನಾರಾಯಣ್ ಅಗರ್ವಾಲ್

ವೃತ್ತಿ- ಏರೋಸ್ಪೇಸ್ ಇಂಜಿನಿಯರ್ (ಅಗ್ನಿ ಕ್ಷಿಪಣಿಯ ಜನಕ)

ಮರಣ - ಆಗಸ್ಟ್ 15, 2024 

9- ಸೀತಾರಾಮ್ ಯೆಚೂರಿ

ವೃತ್ತಿ- ರಾಜಕಾರಣಿ

ಮರಣ - ಸೆಪ್ಟೆಂಬರ್ 12, 2024 

10- ರತನ್ ಟಾಟಾ

ವೃತ್ತಿ- ಉದ್ಯಮಿ

ಮರಣ - ಅಕ್ಟೋಬರ್ 9, 2024 

11- ರೋಹಿತ್ ಬಾಲ್

ವೃತ್ತಿ- ಫ್ಯಾಷನ್ ಡಿಸೈನರ್

ಮರಣ - ನವೆಂಬರ್ 1, 2024 

12- ಶಾರದಾ ಸಿನ್ಹಾ

ವೃತ್ತಿ- ಜಾನಪದ ಗಾಯಕಿ

ಮರಣ - ನವೆಂಬರ್ 5, 2024 

13- ಜಾಕೀರ್ ಹುಸೇನ್

ವೃತ್ತಿ- ತಬಲಾ ವಾದಕ

ಮರಣ - ಡಿಸೆಂಬರ್ 15, 2024 

14- ಶ್ಯಾಮ್ ಬೆನೆಗಲ್

ವೃತ್ತಿ- ಚಲನಚಿತ್ರ ನಿರ್ದೇಶಕ

ಮರಣ - ಡಿಸೆಂಬರ್ 23, 2024 

15- ಮನಮೋಹನ್ ಸಿಂಗ್

ವೃತ್ತಿ- ಅರ್ಥಶಾಸ್ತ್ರಜ್ಞ, ರಾಜಕಾರಣಿ

ಮರಣ - ಡಿಸೆಂಬರ್ 26, 2024 

ಅಟಲ್ ಬಿಹಾರಿ ವಾಜಪೇಯಿ: ಅಜಾತಶತ್ರುವಿನ 7 ಸ್ಪೂರ್ತಿಯ ಮಾತು!

ಭಾರತ ಸೇರಿ ವಿಶ್ವದ 7 ಭೀಕರ ವಿಮಾನ ದುರಂತಗಳು!

ಕಿಸಾನ್ ಕ್ರಿಡಿಟ್ ಕಾರ್ಡ್ ಮೂಲಕ 4% ಬಡ್ಡಿಯಲ್ಲಿ 3 ಲಕ್ಷ ಸಾಲ ಪಡೆಯುವುದು ಹೇಗೆ?

ಮಹಾ ಕುಂಭಮೇಳಕ್ಕೆ ಹೋಗಲು ಪ್ರಯಾಗರಾಜ್‌ಗೆ ವಿಶೇಷ ರೈಲು ವ್ಯವಸ್ಥೆ