Health

ಮಲಬದ್ಧತೆ ನಿವಾರಣೆಗೆ ಮಜ್ಜಿಗೆ

ಮಲಬದ್ಧತೆಯ ತೊಂದರೆ ಬೇರೆ ರೋಗಗಳಿಗೆ ದಾರಿ ಮಾಡಿ ಕೊಡುವುದು ಹೀಗಾಗಿ ಮಲಬದ್ಧತೆ ಸಮಸ್ಯೆಯನ್ನು ನಿರ್ಲಕ್ಷಿಸುವುದು ಒಳ್ಳೆಯ ಲಕ್ಷಣವಲ್ಲ. 

Image credits: I stock

ಮಲಬದ್ಧತೆ ಸಮಸ್ಯೆ

ವಿಭಿನ್ನ ಆಹಾರ ಶೈಲಿಯಿಂದಾಗಿ ಅನೇಕರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Image credits: Getty

ಮಲಬದ್ಧತೆಗೆ ಕಾರಣಗಳು

ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಮಲಬದ್ಧತೆ ಹೆಚ್ಚಾಗಿ ಕಾಡುತ್ತದೆ. ಅದಕ್ಕೆ ಕಾರಣಗಳು ಹಲವು. 

Image credits: Getty

ಮಲಬದ್ಧತೆಗೆ ಮಜ್ಜಿಗೆ

ಮಲಬದ್ಧತೆ ಸಮಸ್ಯೆಯಿಂದ ಬಳಲುವವರಿಗೆ ಮಜ್ಜಿಗೆ ತುಂಬಾ ಪ್ರಯೋಜನಕಾರಿ.

Image credits: Getty

ಮಜ್ಜಿಗೆಯ ಪೋಷಕಾಂಶಗಳು

ಮಜ್ಜಿಗೆಯಲ್ಲಿ ಅಗತ್ಯ ಪೋಷಕಾಂಶಗಳು ತುಂಬಿವೆ.ಹೀಗಾಗಿ ಮಲಬದ್ಧತೆ ಸಮಸ್ಯೆಯಿಂದ ಬಳಲುವವರು ಮಜ್ಜಿಗೆಯಲ್ಲಿ ಎರಡು ಪದಾರ್ಥಗಳನ್ನು ಬೆರೆಸಿ ಕುಡಿದರೆ ಪರಿಹಾರ ಸಿಗುತ್ತದೆ.

Image credits: our own

ಜೀರಿಗೆ ಮತ್ತು ಸೆಲರಿ

ಮಜ್ಜಿಗೆಯಲ್ಲಿ ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪನ್ನು ಬೆರೆಸಿ ಕುಡಿದರೆ ಮಲಬದ್ಧತೆಗೆ ತ್ವರಿತ ಪರಿಹಾರ ಸಿಗುತ್ತದೆ.

Image credits: our own

ಜೀರ್ಣಕ್ರಿಯೆ ಮತ್ತು ಮಲಬದ್ಧತೆ

ಜೀರಿಗೆ ಮತ್ತುಕೊತ್ತಂಭರಿ ಯುಕ್ತ ಮಜ್ಜಿಗೆ ಜೀರ್ಣಕ್ರಿಯೆಗೆ ತುಂಬಾ ಸಹಾಯಕ.

Image credits: Getty
Find Next One