ಇಂದಿನ ಜೀವನ ಶೈಲಿಯಿಂದ ಕೂದಲು ಉದುರುವಿಕೆ ಸಾಮಾನ್ಯ ಸಮಸ್ಯೆಯಾಗಿದೆ. ಯಾವುದೇ ದುಬಾರಿ ಶಾಂಪೂ ಬಳಕೆ ಮಾಡಿದರೂ ಪರಿಹಾರ ಸಿಗುತ್ತಿಲ್ಲ. ಕೂದಲು ಉದುರುವಿಕೆ ತಡೆಗಟ್ಟಲು, ಆರೈಕೆಗೆ ಅಕ್ಕಿ ನೀರು ಬಳಕೆ ಟ್ರೆಂಡ್ ಆಗುತ್ತಿದೆ.
Image credits: Freepik
ಅಕ್ಕಿ ತೊಳೆದ ನೀರು
ಅಕ್ಕಿ ತೊಳೆದ ನೀರಿನಲ್ಲಿರುವ ಗುಣಗಳು ನಮ್ಮ ಕೂದಲನ್ನು ಹಲವು ಸಮಸ್ಯೆಗಳಿಂದ ಪಾರು ಮಾಡುತ್ತದೆ.
Image credits: Freepik
ಬಲಿಷ್ಠ ಕೂದಲು
ಅಕ್ಕಿ ತೊಳೆದ ನೀರಿನಲ್ಲಿ ಪ್ರೋಟೀನ್‌ಗಳು ಹೇರಳವಾಗಿವೆ. ಇವು ನಮ್ಮ ಕೂದಲನ್ನು ಬಲಿಷ್ಠವಾಗಿರಿಸುತ್ತವೆ.
Image credits: stockphoto
ಕೂದಲು ಚೆನ್ನಾಗಿ ಬೆಳೆಯುತ್ತದೆ
ಅಕ್ಕಿ ತೊಳೆದ ನೀರಿನಲ್ಲಿ ಕೂದಲನ್ನು ಉದ್ದವಾಗಿಸುವ ಪೋಷಕಾಂಶಗಳು ಹೇರಳವಾಗಿವೆ.
Image credits: Our own
ಕೂದಲಿನ ಹೊಳಪು
ಅಕ್ಕಿ ತೊಳೆದ ನೀರಿನಲ್ಲಿರುವ ಗುಣಗಳು ನಮ್ಮ ಕೂದಲನ್ನು ಮೃದುವಾಗಿಸುತ್ತದೆ.
Image credits: Our own
ಕೂದಲ ರಕ್ಷಣೆಗೆ
ಅಕ್ಕಿ ತೊಳೆದ ನೀರಿನಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ.
Image credits: Getty
ತಲೆಗೆ ತೇವಾಂಶ
ಅಕ್ಕಿ ತೊಳೆದ ನೀರನ್ನು ಬಳಸಿದರೆ ತಲೆ ಒಣಗುವ ಸಾಧ್ಯತೆ ಇರುವುದಿಲ್ಲ.