Health

ಅತಿಯಾದ ನಿದ್ರೆ

ದಣಿದ ದೇಹ ವಿಶ್ರಾಂತಿ ಪಡೆಯಲು ನಿದ್ದೆ ಬಹಳ ಅಗತ್ಯ. ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದರಿಂದ ಆರೋಗ್ಯವಾಗಿರುತ್ತೇವೆ. ಅದೇ ನೀವು ಅತಿಯಾಗಿ ನಿದ್ರೆ ಮಾಡುವವರೇ? ಹಾಗಿದ್ದಲ್ಲಿ ಜಾಗರೂಕರಾಗಿರಿ. ಏಕೆಂದರೆ?
 

Image credits: social media

ಅತಿಯಾದ ನಿದ್ರೆ ಒಳ್ಳೆಯದಲ್ಲ

ನಿದ್ರೆ ಆರೋಗ್ಯಕ್ಕೆ ಬಹಳ ಮುಖ್ಯ. ಆದರೆ ಯಾವಾಗಲೂ ಮಲಗಿಯೇ ಇದ್ದರೆ ಆರೋಗ್ಯ ದೃಷ್ಟಿಯಿಂದ ಬಹಳ ಸಮಸ್ಯೆಗಳು ಎದುರಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.
 

Image credits: social media

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

ಅತಿಯಾದ ನಿದ್ರೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಖಿನ್ನತೆ, ಆತಂಕಗಳಿಗೆ ಕಾರಣವಾಗಬಹುದು.

Image credits: social media

ಅತಿಯಾದ ಆಯಾಸ

ಅತಿಯಾಗಿ ನಿದ್ರೆ ಮಾಡುವವರಲ್ಲಿ ಅತಿಯಾದ ಆಯಾಸ, ಕಡಿಮೆ ಶಕ್ತಿಯ ಕ್ಷೀಣತೆ ಕಂಡುಬರುತ್ತವೆ. ಅಲಸ್ಯ ಅಥವಾ ಸೋಮಾರಿತ ಬರಬಹುದು/
 

Image credits: social media

ಹೃದ್ರೋಗದ ಸಾಧ್ಯತೆ ಹೆಚ್ಚು

ಅತಿಯಾಗಿ ನಿದ್ರೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ತಲೆನೋವು ಸೇರಿದಂತೆ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ.
 

Image credits: Getty

ಬೆನ್ನುನೋವಿಗೆ ಕಾರಣವಾಗಬಹುದು

ಗಂಟೆಗಟ್ಟಲೆ ನಿದ್ರೆ ಮಾಡುವುದರಿಂದ ದೈಹಿಕ ಚಟುವಟಿಕೆಗಳ ಕೊರತೆಯಿಂದ ಬೆನ್ನುನೋವು ಉಂಟಾಗಬಹುದು. ನಿಯಮಿತ ವ್ಯಾಯಾಮವು ಬೆನ್ನುನೋವು ಮತ್ತು ಇತರ ಹಲವು ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
 

Image credits: Getty

ತೂಕ ಹೆಚ್ಚಿಸಬಹುದು

ಅತಿಯಾಗಿ ನಿದ್ರೆ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ವಯಸ್ಕರಿಗೆ 7-9 ಗಂಟೆಗಳ ನಿದ್ರೆ ಅಗತ್ಯ.

Image credits: Getty

ರಾತ್ರಿ ಮಲಗುವ ಮುನ್ನ ಈ 6 ಆಹಾರ ತಿಂದ್ರೆ ಏನಾಗುತ್ತೆ?

ರಾತ್ರಿ ಚೆನ್ನಾಗಿ ನಿದ್ದೆ ಮಾಡೋಕೆ ಈ ಸರಳ ಸೂತ್ರ ಫಾಲೋ ಮಾಡಿ, ಏನಿದು 4321?

ಗೋಡಂಬಿಯನ್ನು ನೆನೆಸಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ

ನಿಮ್ಮ ದೇಹದಲ್ಲಿ ವಿಟಮಿನ್ ಬಿ12 ಕೊರತೆ ಇದೆ ಎಂಬುದನ್ನು ಸೂಚಿಸುವ ಲಕ್ಷಣಗಳಿವು