Health

ಪರ್ಯಾಯ ವಸ್ತು

ಸಕ್ಕರೆ ಇಲ್ಲದೇ ಹಾಲು ಕುಡಿಯಲು ಇಷ್ಟವಾಗಲ್ಲ. ಹಾಗಾಗಿ ಸಕ್ಕರೆಯ ಪರ್ಯಾಯ ವಸ್ತುಗಳನ್ನು ಬಳಕೆ ಮಾಡಬಹುದು. 

Image credits: Getty

ಒಂದು ಗ್ಲಾಸ್ ಹಾಲಿಗೆ ಎರಡು ಖರ್ಜೂರ

Image credits: google

ಹಾಲಿನ ಜೊತೆ ಖರ್ಜೂರ ಸೇರಿಸಿ ಕುಡಿದ್ರೆ ಆರೋಗ್ಯದಲ್ಲಾಗುತ್ತೆ ಚಮತ್ಕಾರ

Image credits: google

ಹಾಲು-ಖರ್ಜೂರದ ಹಾಲು ಆರೋಗ್ಯಕರ ಜೀವನಕ್ಕೆ ಸಹಕಾರಿ.

Image credits: google

ಈ ಹಾಲಿನಿಂದ ದೇಹಕ್ಕೆ ಕಾರ್ಬೋಹೈಡ್ರೇಟ್ ಸಿಗುತ್ತದೆ. ಶಕ್ತಿ ಹೆಚ್ಚಾಗುತ್ತದೆ.

Image credits: Freepik

ದೇಹದ ಜೀರ್ಣಶಕ್ತಿ ಹೆಚ್ಚಳವಾಗುತ್ತದೆ. ಚಯಾಪಚಯ ಕ್ರಿಯೆ ಸುಧಾರಿಸುತ್ತದೆ.

Image credits: Freepik

ಹಿಮೋಗ್ಲೋಬಿನ್ ಪ್ರಮಾಣ ಸ್ಥಿರ ಮತ್ತು ಸುಧಾರಿಸುತ್ತದೆ.

Image credits: Getty

ಮೂಳೆಗಳು ಬಲಿಷ್ಠ

ಖರ್ಜೂರದ ಜೊತೆ ಹಾಲು ಕುಡಿದ್ರೆ ಮೂಳೆಗಳು ಬಲಿಷ್ಠವಾಗುತ್ತವೆ.

Image credits: Getty

ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ.

Image credits: social media

ನಿಂತು ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೇದಾ?

ಆರಂಭದಲ್ಲೇ ಕ್ಯಾನ್ಸರ್‌ ಪತ್ತೆ ಮಾಡ್ಬೇಕಾ? ಈ 6 ಟೆಸ್ಟ್‌ ಕಡ್ಡಾಯವಾಗಿ ಮಾಡಿಸಿ!

ಚಳಿಗಾಲದಲ್ಲಿ ಮಹಿಳೆಯರು ತಿನ್ನಲೇಬೇಕಾದ 7 ಸೂಪರ್ ಫುಡ್‌ಗಳು ಇವು!

ಚಳಿಗಾಲದಲ್ಲಿ ಶುಂಠಿ ಚಹಾ ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತದೆಯೇ?