Health
ಅರಿಶಿನವನ್ನು ವಿವಿಧ ಮನೆ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ. ಅಡುಗೆಯಿಂದ ಆಯುರ್ವೇದದವರೆಗೆ ಬಳಕೆಯಾಗ್ತಿದೆ., ಕೀಲುನೋವಿಗೆ ಹೇಗೆ ಪರಿಹಾರ ಎಂಬುದು ತಿಳಿಯೋಣ ಬನ್ನಿ
ಮೂಳೆ ನೋವಿಗೆ ಅರಿಶಿನ ಹೇಗೆ ಸಹಾಯ ಮಾಡುತ್ತದೆ.
ಅರಿಶಿನದಲ್ಲಿರುವ ಕರ್ಕ್ಯುಮಿನ್, ಅಲರ್ಜಿ ವಿರೋಧಿ ಗುಣಗಳು ಸಂಧಿವಾತ, ಮೂಳೆ ನೋವು, ಊತವನ್ನು ಕಡಿಮೆ ಮಾಡುತ್ತದೆ.
ಯೂರಿಕ್ ಆಮ್ಲ ಹೆಚ್ಚಳದಿಂದ ಮೂಳೆ ನೋವು ಉಂಟಾಗುತ್ತದೆ. ಅರಿಶಿನದಲ್ಲಿರುವ ಅಲರ್ಜಿ ವಿರೋಧಿ ಗುಣಗಳು ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ದಿನಾ ಒಂದು ಲೋಟ ಹಾಲಿಗೆ ಒಂದು ಚಿಟಿಕೆ ಅರಿಶಿನ ಮತ್ತು ಜೇನುತುಪ್ಪ ಸೇರಿಸಿ ಕುಡಿದರೆ ಮೂಳೆ ನೋವು ಕಡಿಮೆಯಾಗುತ್ತದೆ.
ಮೂಳೆಯಲ್ಲಿ ಗಾಯವಿದ್ದರೆ ಅರಿಶಿನಕ್ಕೆ ತೆಂಗಿನ ಎಣ್ಣೆ ಬೆರೆಸಿ ಆ ಲೇಪವನ್ನು ಗಾಯದ ಮೇಲೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.
ಅರಿಶಿನದಲ್ಲಿರುವ ಕರ್ಕ್ಯುಮಿನ್ ಮೂಳೆ ನೋವನ್ನು ಕಡಿಮೆ ಮಾಡುವುದರಿಂದ ಅರಿಶಿನವನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ.
ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುವ ಆಹಾರಗಳು!
ಮಕ್ಕಳಲ್ಲಿ ಶೀತ-ಕೆಮ್ಮು ಹೆಚ್ಚಾಗಿದ್ರೆ ಮಾಡಿ ಕಾಳುಮೆಣಸಿನ ರಸಂ
ಬಿಸಿ ನೀರಿನ ಜೊತೆ ಬೆಲ್ಲ ತಿಂದ್ರೆ ಈ ರೋಗಗಳೆಲ್ಲಾ ಕಡಿಮೆ ಆಗುತ್ತೆ!
ರಮ್ ಕುಡಿಯುತ್ತಾ ಜೊತೆಗೆ ತಿನ್ನಬಾರದ 5 ಆಹಾರಗಳಿವು