Health
ಹೊರಗಿನಿಂದ ಬಂದ ಕೂಡಲೇ ಸಾಬೂನು/ಲಿಕ್ವಿಡ್‌ನಿಂದ ಕೈ ತೊಳೆಯುವಂತೆ ಹೇಳುವುದು.
ಮಕ್ಕಳಿಗೆ ಮನೆಯಿಂದಲೇ ನೀರು ಕಳುಹಿಸಿ. ನೀರಿನ ಬಾಟೆಲ್ ಯಾರೊಂದಿಗೆ ಶೇರ್ ಮಾಡಿಕೊಳ್ಳದಂತೆ ಹೇಳಿಕೊಡಿ. ಶುದ್ಧ ನೀರು ಕುಡಿಯೋದರ ಬಗ್ಗೆ ತಿಳಿಸಿ
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನೇ ಮಕ್ಕಳಿಗೆ ನೀಡಬೇಕು.
ಕೆಲವೊಮ್ಮೆ ನಿದ್ದೆಯ ಕೊರತೆಯಿಂದಲೂ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಮಕ್ಕಳಿಗೆ ನಿದ್ದೆಗೆ ಸಮಯ ನೀಡಿ
ಯಾರಾದ್ರೂ ಅನಾರೋಗ್ಯದಿಂದ ಬಳಲುತ್ತಿದ್ರೆ ಮಕ್ಕಳನ್ನು ಅವರಿಂದ ದೂರ ಇರಿಸೋದು. ರೋಗಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡೋದು.
ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ತಿಳಿ ಹೇಳುವುದು. ಶೌಚಾಲಯದಿಂದ ಬಂದ ನಂತರ ಕೈತೊಳೆಯೋದು ಸೇರಿದಂತೆ ಇತ್ಯಾದಿ
ಸಕ್ಕರೆ ಕಡಿಮೆ ಮಾಡಲು ರಾತ್ರಿ ಈ ಆಹಾರಗಳನ್ನೇ ಸೇವಿಸಿ
ಹೊಟ್ಟೆ ಸುತ್ತಲೂ ಜೋತು ಬಿದ್ದಿರೋ ಬೊಜ್ಜು ಕರಗಿಸಲು 6 ಸಲಹೆಗಳು
ರಾತ್ರಿ ಊಟ ಮಾಡಿದ ತಕ್ಷಣ ಮಲಗ್ತೀರಾ ಎಚ್ಚರ, ಈ 7 ವಿಷಯಗಳ ಬಗ್ಗೆ ತಿಳಿದಿರಲಿ!
ಮೈದಾ ಇಲ್ಲದೇ ರುಚಿಯಾದ ಮೊಮೊ ತಯಾರಿಸೋದು ಹೇಗೆ? ಇಲ್ಲಿದೆ ರೆಸಿಪಿ