Health

ಹೃದಯದ ಆರೋಗ್ಯಕ್ಕೆ ಬಾಳೆ ಹಣ್ಣು

 ಬಡ ವರ್ಗದ ಜನರು ಸುಲಭವಾಗಿ ಈ ಹಣ್ಣುಗಳನ್ನು ಖರೀದಿಸಿ ತಿನ್ನಬಹುದು. ಬಾಳೆಹಣ್ಣಿನಲ್ಲಿ ಹಲವು ವಿಧಗಳಿವೆ. ಆದರೆ ನಮ್ಮಲ್ಲಿ ಹೆಚ್ಚು ಸಾಮಾನ್ಯವಾದ ಬಾಳೆಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

Image credits: Getty

ಹೃದಯದ ಆರೋಗ್ಯಕ್ಕೆ ಬಾಳೆ ಹಣ್ಣು

ದಿನಕ್ಕೆ 3 ಬಾಳೆಹಣ್ಣುಗಳನ್ನು ತಿನ್ನುವುದರಿಂದ ಅದ್ಭುತ ಪ್ರಯೋಜನಗಳಿವೆ ಎಂದು ವಿಜ್ಞಾನಿಗಳ ಸಂಶೋಧನೆಯಲ್ಲಿ ತಿಳಿದುಬಂದಿದೆ. ಅದರಲ್ಲೂ ದಿನಕ್ಕೆ 3 ಬಾಳೆಹಣ್ಣು ಹೃದಯವನ್ನು ಆರೋಗ್ಯವಾಗಿಡುತ್ತದೆ ಎನ್ನುತ್ತಾರೆ.

Image credits: Getty

ಹೃದಯದ ಆರೋಗ್ಯಕ್ಕೆ ಬಾಳೆ ಹಣ್ಣು

 ಬ್ರಿಟಿಷ್-ಇಟಾಲಿಯನ್ ಸಂಶೋಧಕರು ನಡೆಸಿದ ಅಧ್ಯಯನವು ದಿನಕ್ಕೆ 3 ಬಾಳೆಹಣ್ಣುಗಳನ್ನು ತಿನ್ನುವವರಿಗೆ ಹೃದಯದ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆ ಕಡಿಮೆ ಎಂದು ಕಂಡುಹಿಡಿದಿದೆ.

Image credits: Getty

ಹೃದಯದ ಆರೋಗ್ಯಕ್ಕೆ ಬಾಳೆ ಹಣ್ಣು

ಬೆಳಗಿನ ಉಪಾಹಾರದ ಮೊದಲು ಒಂದು ಬಾಳೆಹಣ್ಣು, ಮಧ್ಯಾಹ್ನದ ಊಟ ಮತ್ತು ಸಂಜೆ ಒಂದನ್ನು ತಿನ್ನುವುದರಿಂದ ಪೊಟ್ಯಾಸಿಯಮ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯವನ್ನು ಆರೋಗ್ಯವಾಗಿಡಲು ಬಹಳಷ್ಟು ಸಹಾಯ ಮಾಡುತ್ತದೆ.

Image credits: Getty

ಹೃದಯದ ಆರೋಗ್ಯಕ್ಕೆ ಬಾಳೆ ಹಣ್ಣು

ಬಾಳೆಹಣ್ಣುಗಳು ಮೆದುಳು ಮತ್ತು ರಕ್ತ ಸಂಬಂಧಿ ಕಾಯಿಲೆಗಳ ಸಾಧ್ಯತೆಯನ್ನು ಶೇಕಡಾ 21 ರಷ್ಟು ಕಡಿಮೆ ಮಾಡುತ್ತದೆ ಎಂದು ಸಹ ತೀರ್ಮಾನಿಸಲಾಗಿದೆ.

Image credits: Getty

ಹೃದಯದ ಆರೋಗ್ಯಕ್ಕೆ ಬಾಳೆ ಹಣ್ಣು

ಬೀಜಗಳು, ಮೀನು ಮತ್ತು ಹಾಲು ಮುಂತಾದ ಆಹಾರಗಳನ್ನು ಸೇವಿಸುವುದಕ್ಕಿಂತ ದಿನಕ್ಕೆ 3 ಬಾಳೆಹಣ್ಣುಗಳನ್ನು ತಿನ್ನುವುದು ಉತ್ತಮ ಎಂದು ವಿಜ್ಞಾನಿಗಳು ಹೇಳುತ್ತಾರೆ.

Image credits: Getty

ಹೃದಯದ ಆರೋಗ್ಯಕ್ಕೆ ಬಾಳೆ ಹಣ್ಣು

ಇದರಿಂದ ಹೃದಯಾಘಾತ, ಅಧಿಕ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ಹೃದಯವು ಆರೋಗ್ಯಕರವಾಗಿರುತ್ತದೆ ಎಂದು ಅವರು ಹೇಳುತ್ತಾರೆ.

Image credits: Getty

ಹೃದಯದ ಆರೋಗ್ಯಕ್ಕೆ ಬಾಳೆ ಹಣ್ಣು

ವಾರ್ವಿಕ್ ವಿವಿ ನಡೆಸಿದ ಅಧ್ಯಯನವು ಸೋಡಿಯಂ ಅಧಿಕವಾಗಿರುವ ಆಹಾರವನ್ನು ಸೇವಿಸುವುದರಿಂದ ಹೃದಯಾಘಾತದಿಂದ ಸಾಯುವವರ ಸಂಖ್ಯೆಯು ಪ್ರತಿ ವರ್ಷ ಹೆಚ್ಚುತ್ತಿದೆ ಎಂದು ಬಹಿರಂಗಪಡಿಸಿದೆ

Image credits: Getty

ಹೃದಯದ ಆರೋಗ್ಯಕ್ಕೆ ಬಾಳೆ ಹಣ್ಣು

. ಆದರೆ ದೇಹದಲ್ಲಿ ಸೋಡಿಯಂ ಮಟ್ಟವನ್ನು ಕಡಿಮೆ ಮಾಡಲು, ಪೊಟ್ಯಾಸಿಯಮ್ ಮಟ್ಟವನ್ನು ಹೆಚ್ಚಿಸಬೇಕು. ಅದಕ್ಕೆ ಬಾಳೆಹಣ್ಣು ತುಂಬಾ ಸಹಕಾರಿ ಎಂದಿದ್ದಾರೆ. ಗಮನಿಸಿ; ಅಧಿಕ ತೂಕ ಅಥವಾ ತೂಕ ಇಳಿಕೆಗೆ ವೈದ್ಯರ ಸಲಹೆ ಪಡೆಯಿರಿ

Image credits: Social Media

ಥೈರಾಯ್ಡ್ ಸಮಸ್ಯೆಯ ಆರಂಭಿಕ ಲಕ್ಷಣಗಳು

ಪೋಷಕರೇ ಎಚ್ಚರ: ಮುದ್ದಾದ ಮಗುವನ್ನ ಬೇಬಿ ವಾಕರ್‌ನಲ್ಲಿ ಕೂಡಿಸೋದು ತುಂಬಾ ಡೇಂಜರ್!

ವೆಜ್ ಅಥವಾ ನಾನ್ ವೆಜ್ , ನಿಮ್ಮ ಆಯ್ಕೆ ಯಾವುದು? ಹೆಚ್ಚು ಶಕ್ತಿ ಯಾವುದರಲ್ಲಿ?

ಕಪ್ಪು ಚಿನ್ನ ಕರಿಮೆಣಸಿನಿಂದ ಎಷ್ಟೊಂದು ಆರೋಗ್ಯ ಪ್ರಯೋಜನಗಳಿವೆ ನೋಡಿ