Health
ನಮ್ಮ ಹಿರಿಯರು ಆರೋಗ್ಯವಾಗಿ, ದೀರ್ಘಕಾಲದವರೆಗೆ ಬಾಳುತ್ತಿದ್ದರು. ಅವರ ಜೀವನ ಶೈಲಿ, ಆಹಾರ ಪದ್ಡತಿ ಹಾಗೆ ಇತ್ತು. ಹಾಗಾದ್ರೆ ಆರೋಗ್ಯಕರ ಜೀವನ ಸಾಗಿಸಲು ಏನು ಮಾಡಬೇಕು?
ಮನುಷ್ಯನಿಗೆ ಆಸೆ ಹೆಚ್ಚು. ಆಹಾರದ ಹಂಬಲ ಕೂಡ ಹಲವರಿಗೆ ಇರುತ್ತದೆ. ಹಸಿವಿಲ್ಲದಿದ್ದರೂ ತಿನ್ನುತ್ತಾರೆ. ಹಾಗಲ್ಲದೆ ಮಿತವಾಗಿ ತಿನ್ನಬೇಕು. ಆಗ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ.
ಪ್ರತಿದಿನ ಸ್ವಲ್ಪ ಸಮಯ ವ್ಯಾಯಾಮ ಮಾಡಿದರೆ ತೂಕ ಇಳಿಸುವುದಲ್ಲದೆ, ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು.
ಜಂಕ್ ಫುಡ್, ಕೊಬ್ಬು, ಸಕ್ಕರೆ ಹೆಚ್ಚಾಗಿರುವ ಆಹಾರಗಳನ್ನು ತ್ಯಜಿಸಿ.
ಹಣ್ಣುಗಳು, ತರಕಾರಿಗಳು, ಪ್ರೋಟೀನ್ಗಳನ್ನು ಹೆಚ್ಚಾಗಿ ಸೇವಿಸಿ.
ಪ್ರೋಬಯಾಟಿಕ್ಗಳನ್ನು ತಿಂದರೆ, ಒಳ್ಳೆಯ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇವು ಮೊಸರಿನಲ್ಲಿ ಹೇರಳವಾಗಿರುತ್ತವೆ.
ಸಸ್ಯಹಾರಿಗಳ ಫೇವರೇಟ್ ಪನೀರ್ ಸೇವನೆಯ ಆರೋಗ್ಯ ಲಾಭಗಳು
ಸಕ್ಕರೆ ಕಾಯಿಲೆಯಲ್ಲಿ ಪಾಕಿಸ್ತಾನ ನಂ.1, ಟಾಪ್ 10ನಲ್ಲಿ 8 ಮುಸ್ಲಿಂ ರಾಷ್ಟ್ರಗಳು
ಅಗಸೆ ಬೀಜ ನೆನೆಹಾಕಿದ ನೀರು ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಏನಾಗುತ್ತೆ?
ಈ 8 ಪ್ರಯೋಜನ ತಿಳಿದರೆ ಎಳನೀರನ್ನು ಪ್ರತಿದಿನ ಕುಡಿಯುತ್ತೀರಿ!