Football
ಗೋಡಂಬಿ ಹೆಚ್ಚು ತಿಂದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು. ಮಲಬದ್ಧತೆ ಕಾಡಬಹುದು.
ಗೋಡಂಬಿಯಲ್ಲಿ ಕಬ್ಬಿಣಾಂಶ ಹೆಚ್ಚಿರುವುದರಿಂದ, ಅತಿಯಾದ ಸೇವನೆಯಿಂದ ಉಸಿರಾಟದ ತೊಂದರೆಗಳು ಉಂಟಾಗಬಹುದು.
ಗೋಡಂಬಿಯಲ್ಲಿರುವ ಹೆಚ್ಚಿನ ಕ್ಯಾಲೋರಿಗಳು ಸ್ಥೂಲಕಾಯತೆಗೆ ಕಾರಣವಾಗಬಹುದು.
ಮಧುಮೇಹಿಗಳಿಗೆ ಗೋಡಂಬಿ ಅಷ್ಟು ಒಳ್ಳೆಯದಲ್ಲ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು.
ಗೋಡಂಬಿಯಲ್ಲಿ ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಉಂಟುಮಾಡಬಹುದು.
ಚರ್ಮದ ಅಲರ್ಜಿ ಇರುವವರು ಗೋಡಂಬಿ ಕಡಿಮೆ ತಿನ್ನಬೇಕು.
ಇವು ಕೇವಲ ಪ್ರಾಥಮಿಕ ಮಾಹಿತಿ. ವೈದ್ಯರ ಸಲಹೆ ಪಡೆಯುವುದು ಉತ್ತಮ.
ದಿನಕ್ಕೆ ಒಂದೆರಡು ಬೇವಿನ ಎಲೆ ತಿಂದ್ರೆ ಸಿಗುತ್ತೆ ಉತ್ತಮ ಆರೋಗ್ಯ
ಆರೋಗ್ಯಕರ ಕೂದಲು, ಹೆಲ್ತ್ ಮತ್ತು ಚರ್ಮಕ್ಕಾಗಿ ಟಾಪ್ 10 ಬೀಜಗಳು
900 ಗೋಲು ಬಾರಿಸಿ ಇತಿಹಾಸ ಬರೆದ ಕ್ರಿಸ್ಟಿಯಾನೋ ರೊನಾಲ್ಡೋ
ಸ್ವಂತ ಯೂಟ್ಯೂಬ್ ಚಾನೆಲ್ ಹೊಂದಿರುವ ಟಾಪ್ 5 ಫುಟ್ಬಾಲ್ ಆಟಗಾರರು