Food
ಪ್ರತಿದಿನ ತುಪ್ಪ ಸೇವಿಸುವವರೇ? ಹಾಗಾದರೆ ಇದನ್ನು ತಿಳಿದುಕೊಳ್ಳಿ
ತುಪ್ಪದಲ್ಲಿ ಹಲವಾರು ಪೋಷಕಾಂಶಗಳಿವೆ. ಆದರೂ ದೈನಂದಿನ ಆಹಾರದಲ್ಲಿ ತುಪ್ಪವನ್ನು ಸೇರಿಸುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ತುಪ್ಪದ ಅತಿಯಾದ ಸೇವನೆಯು ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು.
ತುಪ್ಪದಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಿದೆ. ಅತಿಯಾದ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಹೆಚ್ಚಿನ ಉಷ್ಣತೆಯಲ್ಲಿ ತುಪ್ಪವನ್ನು ತಯಾರಿಸಿದಾಗ, ಅದರ ಕೊಲೆಸ್ಟ್ರಾಲ್ ಆಕ್ಸಿಡೈಸ್ ಆಗಬಹುದು.
ಆಕ್ಸಿಡೈಸ್ಡ್ ಕೊಲೆಸ್ಟ್ರಾಲ್ ಹೃದ್ರೋಗ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದೆ ಎಂದು ವಿವಿಧ ಅಧ್ಯಯನಗಳು ಹೇಳುತ್ತವೆ
ತುಪ್ಪದಲ್ಲಿ ಕ್ಯಾಲೋರಿ ಹೆಚ್ಚು. ಹೆಚ್ಚಿನ ಕೊಬ್ಬಿನಂಶವಿರುವುದರಿಂದ ತೂಕ ಹೆಚ್ಚಳವಾಗುತ್ತದೆ.
ನೀವು ಹೃದಯ ಸಂಬಂಧಿ ಕಾಯಿಲೆ ಇರುವವರಾಗಿದ್ದರೆ, ತುಪ್ಪವನ್ನು ಅತಿಯಾಗಿ ಸೇವಿಸದಿರುವುದು ಒಳ್ಳೆಯದು. ತುಪ್ಪದಲ್ಲಿ ಹೆಚ್ಚಿನ ಕೊಬ್ಬಿನಂಶವಿದೆ.
ಅಕ್ಕಿ-ಉದ್ದು ಬೇಡವೇ ಬೇಡ, ಫಟಾಫಟ್ ತಯಾರಿಸಿ ಅವಲಕ್ಕಿಯ ಗರಿಗರಿ ದೋಸೆ
ಮೊಟ್ಟೆಯ ಸಿಪ್ಪೆ ಎಸೆಯಬೇಡಿ; ಇದರಿಂದಾಗಲಿದೆ ಭಾರಿ ಉಪಯೋಗ!
ಕಿಡ್ನಿ ಸ್ಟೋನ್ ತಡೆಯಲು ಬಿಡಬೇಕಾದ ಆಹಾರಗಳು
ಆರ್ ಮಾಧವನ್ ಇಷ್ಟದ ಆಹಾರ ಅನ್ನದ ಗಂಜಿಯ ರೆಸಿಪಿ