Food

ರಾತ್ರಿಯುಳಿದ ಅನ್ನ ಬೆಳಗ್ಗೆ ಎಲ್ಲರ ಮನೆಯಲ್ಲಿ ತಿಂಡಿಯಾಗುತ್ತದೆ.

Image credits: Getty

ರಾತ್ರಿಯ ಅನ್ನ ಸ್ಟೋರ್ ಮಾಡುವ ವಿಧಾನ

Image credits: Getty

ಅನ್ನವನ್ನು ಕರೆಕ್ಟ್ ಆಗಿ ಸಂಗ್ರಹಿಸುವ ಸರಿಯಾದ ಕ್ರಮ ಇಲ್ಲಿದೆ.

Image credits: Getty

ಉಳಿದಿರುವ ಅನ್ನವನ್ನು ಬಿಡಿಸಿಕೊಂಡು ಅಗಲವಾದ ಪಾತ್ರೆಗೆ ಹಾಕಿಕೊಳ್ಳಬೇಕು.

Image credits: Getty

ಬಿಸಿಯಾಗಿರುವ ಅನ್ನ ಬಿಡಿಸಿಯೇ ಫ್ರಿಡ್ಜ್‌ನಲ್ಲಿ ಇರಿಸಬೇಕು.

Image credits: Freepik

ಫ್ರಿಡ್ಜ್ ಇಲ್ಲದಿದ್ರೆ ಅನ್ನವನ್ನು ಗಾಳಿಯಾಡುವ ಜಾಗದಲ್ಲಿರಿಸಬೇಕು. ಉದಾ: ಕಿಟಕಿ

Image credits: Getty

ಅನ್ನದ ಪಾತ್ರೆ ಮುಚ್ಚಲು ಮುಚ್ಚಳ ಬದಲು ಕಾಟನ್ ಬಟ್ಟೆ ಬಳಸಿ,

Image credits: Getty

ಇಲ್ಲವಾದ್ರೆ ಗಾಳಿಯಾಡದ /ಏರ್‌ಟೈಟ್ ಕಂಟೇನರ್‌ನಲ್ಲಿಯೂ ಸ್ಟೋರ್ ಮಾಡಬಹುದು

Image credits: Getty

ಫ್ರಿಡ್ಜ್‌ನಿಂದ ತೆಗೆದ ಅನ್ನವನ್ನು ಬಿಸಿ ಮಾಡಿಯೇ ತಿನ್ನಬೇಕು.

Image credits: Getty

10 ನಿಮಿಷಗಳಲ್ಲಿ ರೆಡಿ ಮಾಡಬಹುದಾದ ಟೇಸ್ಟಿ ಮೊಟ್ಟೆ ಫ್ರೈ ರೆಸಿಪಿ

10 ನಿಮಿಷದಲ್ಲಿ ಸಿದ್ಧವಾಗುವ 10 ಆರೋಗ್ಯಕರ ತಿಂಡಿಗಳು

ಗೋಡಂಬಿಯನ್ನು ನೆನೆಸಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ

ಇಡ್ಲಿ ಹಿಟ್ಟಿನಿಂದ ದೋಸೆ ಮಾಡುವ ಸಿಂಪಲ್ ಟ್ರಿಕ್ಸ್