Food

ಕೂದಲು ಬೆಳೆಯಲು ಬಯೋಟಿನ್ ಅಂಶವಿರುವ ಆಹಾರಗಳು

ಕೂದಲಿನ ಆರೋಗ್ಯಕ್ಕಾಗಿ ಸಹಾಯ ಮಾಡುವ ಬಯೋಟಿನ್ ಅಂಶವಿರುವ ಕೆಲವು ಆಹಾರಗಳ ಬಗ್ಗೆ ತಿಳಿಯೋಣ.
 

Image credits: Getty

ಮೊಟ್ಟೆ

ಮೊಟ್ಟೆಯ ಹಳದಿ ಲೋಳೆಯಲ್ಲಿ ಬಯೋಟಿನ್ ಹೇರಳವಾಗಿರುತ್ತದೆ. ಆದ್ದರಿಂದ ಮೊಟ್ಟೆ ಸೇವಿಸುವುದರಿಂದ ಕೂದಲು ಬೆಳೆಯಲು ಸಹಾಯವಾಗುತ್ತದೆ. 
 

Image credits: Getty

ಪಾಲಕ್ ಸೊಪ್ಪು

ಬಯೋಟಿನ್ ಮತ್ತು ಇತರ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುವ ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ಕೂದಲು ದಟ್ಟವಾಗಿ ಬೆಳೆಯಲು ಸಹಾಯವಾಗುತ್ತದೆ. 

Image credits: Getty

ಮಶ್ರೂಮ್

ಬಯೋಟಿನ್ ಹೇರಳವಾಗಿರುವ ಮಶ್ರೂಮ್ ಅನ್ನು ಆಹಾರದಲ್ಲಿ ಸೇರಿಸುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

Image credits: Getty

ಗೆಣಸು

ಬಯೋಟಿನ್‌ ಅಂಶವಿರುವ ಗೆಣಸು ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.

Image credits: Getty

ಆವಕಾಡೊ

ಆವಕಾಡೊದಲ್ಲಿಯೂ ಬಯೋಟಿನ್ ಹೇರಳವಾಗಿರುತ್ತದೆ. ಇವು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. 

Image credits: Getty

ಬಾದಾಮಿ

ಬಯೋಟಿನ್ ಅಂಶವಿರುವ ಬಾದಾಮಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. 
 

Image credits: Getty

ಗಮನಿಸಿ:

ಆರೋಗ್ಯ ತಜ್ಞರ ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರ ಮಾತ್ರ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿ. 
 

Image credits: Getty
Find Next One