Food

ರುಚಿಯಾದ ಸಾಂಬಾರ್ ಮಾಡೋದು ಹೇಗೆ

Image credits: Image: Freepik

ಸಾಂಬಾರ್ ರುಚಿ ಹೆಚ್ಚಿಸಲು ಇವುಗಳನ್ನು ಸೇರಿಸಿ

Image credits: Image: Freepik

ಮಿತ ಪದಾರ್ಥಗಳ ಬಳಕೆ

ಸಾಂಬಾರ್ ತಯಾರಿಸುವಾಗ ಎಲ್ಲಾ ಪದಾರ್ಥಗಳು ಮಿತವಾಗಿರುವಂತೆ ನೋಡಿಕೊಳ್ಳಬೇಕು. 

Image credits: social media

ಹುಳಿ ಬಳಕೆ

ಸಾಂಬರ್‌ಗೆ ಹುಳಿ ಮುಖ್ಯ. ಟೊಮೆಟೋ ಅಥವಾ ಹುಣಸೆ ಎರಡರಲ್ಲಿ ಒಂದನ್ನು ಮಾತ್ರ ಬಳಸಿ. ಎರಡು ಬಳಸಿದ್ರೆ ಸಮ ಪ್ರಮಾಣದಲ್ಲಿರಬೇಕು. 

Image credits: Getty

ಬೇಳೆ ಬಳಕೆ

ಯಾವುದಾದರೂ ಒಂದು ಬೇಳೆಯನ್ನು ಬಳಸಿ. ಹೆಚ್ಚು ಬೇಳೆ ಬಳಕೆ ರುಚಿ ಹದೆಗಡಿಸುತ್ತುದೆ. 

Image credits: social media

ತರಕಾರಿ

2 ಅಥವಾ  3 ಬಗೆಯ ತರಕಾರಿ ಮಾತ್ರ ಬಳಸಿ. ಹೆಚ್ಚು ತರಕಾರಿ ಬಳಸಿದ್ರೆ ಸಾಂಬಾರ್ ಸಪ್ಪೆ ಆಗುತ್ತದೆ. 

Image credits: social media

ಅಡುಗೆ ಎಣ್ಣೆ

ರುಚಿಗಾಗಿ ಕೆಲವರು ಹೆಚ್ಚು ಅಡುಗೆ ಎಣ್ಣೆಯನ್ನು ಬಳಸುತ್ತಾರೆ. ಅತಿಯಾದ ಎಣ್ಣೆ ಸಾಂಬಾರ್ ಟೇಸ್ಟ್ ಕಡಿಮೆ ಮಾಡುತ್ತದೆ.  

Image credits: Freepik

ಖಾರ ಮತ್ತು ಮಸಾಲೆ

ಯಾವ ಖಾರ ಮತ್ತು ಮಸಾಲೆಯನ್ನು ಎಷ್ಟು ಪ್ರಮಾಣದಲ್ಲಿ ಬಳಸುತ್ತೀರಿ ಎಂಬುದರ ಮೇಲೆ ಗಮನವಿರಲಿ. 

Image credits: Pinterest

ಚೆನ್ನಾಗಿ ಬೇಯಿಸಿ

ಸಾಂಬಾರ್‌ನ್ನು ಕಡಿಮೆ ಉರಿಯಲ್ಲಿ ಕನಿಷ್ಠ 15 ರಿಂದ 20 ನಿಮಿಷ ಬೇಯಿಸಿದಾಗ ಮಾತ್ರ ಅದರ ರುಚಿ ಹೆಚ್ಚಾಗುತ್ತೆ

Image credits: social media

ಕೋತಂಬರಿ ಮತ್ತು ಕಸೂರಿ ಮೇತಿ

ಸಾಂಬಾರ್ ಸಿದ್ಧವಾದ ಮೇಲೆ ಕೋತಂಬರಿ ಅಥವಾ ಕಸೂರಿ ಮೇತಿ ಸೇರಿದೋರಿಂದ ಟೇಸ್ಟ್ ಹೆಚ್ಚಾಗುತ್ತದೆ.

Image credits: Pinterest

5 ನಿಮಿಷಗಳಲ್ಲಿ ಮನೆಯಲ್ಲಿಯೇ ರೆಡಿ ಮಾಡಿ ವೆಜ್ ಮಯೊನೀಸ್

ಜಗತ್ತಿನಲ್ಲಿ ಸಸ್ಯಹಾರಿಗಳೇ ಹೆಚ್ಚಿರುವ 10 ದೇಶಗಳು!

ವೆಜ್ ಅಥವಾ ನಾನ್ ವೆಜ್ , ನಿಮ್ಮ ಆಯ್ಕೆ ಯಾವುದು? ಹೆಚ್ಚು ಶಕ್ತಿ ಯಾವುದರಲ್ಲಿ?

ಕಪ್ಪು ಚಿನ್ನ ಕರಿಮೆಣಸಿನಿಂದ ಎಷ್ಟೊಂದು ಆರೋಗ್ಯ ಪ್ರಯೋಜನಗಳಿವೆ ನೋಡಿ