ಸಂಕ್ರಾಂತಿ ಹಬ್ಬದಲ್ಲಿ ರಂಗೋಲಿಗೆ ಅದರದೇ ಆದ ಮಹತ್ವದ ಸ್ಥಾನ ಪಡೆದುಕೊಂಡಿದೆ. ಮನೆ ಮುಂದಿನ ರಂಗೋಲಿಯು ಮನೆಯ ಸಮೃದ್ಧಿಯನ್ನು ಸೂಚಿಸುತ್ತೆ ಮತ್ತು ಧನಾತ್ಮಕ ಶಕ್ತಿ ಧಾನ್ಯಲಕ್ಷ್ಮಿಯ ಆಗಮನವನ್ನು ಸೂಚಿಸುತ್ತೆ.
Image credits: social media
ರಂಗು ರಂಗಿನ ಹೂವುಗಳಿಂದ..
ಮನೆ ಮುಂದೆ ಬಣ್ಣಗಳ ಜೊತೆಗೆ.. ರಂಗು ರಂಗಿನ ಹೂವುಗಳಿಂದಲೂ ರಂಗೋಲಿ ಬಿಡಿಸಬಹುದು. ದಾಸವಾಳ, ಗುಲಾಬಿ ಮಲ್ಲಿಗೆ ಹೂವುಗಳನ್ನ ಬಳಸಿ ರಂಗೋಲಿ ಹಾಕಬಹುದು.
Image credits: pinterest
ಸುಂದರ ರಂಗೋಲಿ
ನೀವು ವಿವಿಧ ಬಣ್ಣಗಳಿಂದ ಮನೆಯ ನೆಲದ ಮೇಲೂ ಈ ರಂಗೋಲಿಯನ್ನು ಪ್ರಯತ್ನಿಸಬಹುದು.
Image credits: pinterest
ಸುಂದರ ಹುಡುಗಿ..
ಹೀಗೆ ಸುಂದರ ಹುಡುಗಿಯ ಚಿತ್ರವನ್ನು ಮನೆ ಮುಂದೆ ಬಿಡಿಸಬಹುದು. ಹಬ್ಬದಲ್ಲಿ ಅವಸರ ಮಾಡುವುದಕ್ಕಿಂತ ರಂಗೋಲಿ ಬಿಡಿಸಲು ಈಗಿನಿಂದಲೇ ತಯಾರಿ ನಡೆಸಿಕೊಂಡರೆ ಒಳ್ಳೆಯದು.
Image credits: Intagram
ರಂಗೋಲಿ
ಹಾಲು ಉಕ್ಕಿ ಹರಿಯುವಂತೆ ಈ ವಿನ್ಯಾಸವನ್ನೂ ಬಿಡಿಸಬಹುದು.
Image credits: social media
ಸರಳ ವಿನ್ಯಾಸ
ಸಂಕ್ರಾಂತಿ ಹಬ್ಬದ ಉದ್ದೇಶವನ್ನು ತಿಳಿಸುವಂತೆ ಈ ಸರಳ ವಿನ್ಯಾಸ ಬಿಡಿಸಬಹುದು.
Image credits: social media
ಮಕರ ಸಂಕ್ರಾಂತಿ ರಂಗೋಲಿ
ಸಂಕ್ರಾಂತಿ ಹಬ್ಬದ ಹಿನ್ನೆಲೆ ಅರ್ಥವಾಗುವಂತೆ ಈ ಸುಂದರ ರಂಗೋಲಿ ಬಿಡಿಸಬಹುದು.