Fashion
ಹಳದಿ, ಗುಲಾಬಿ ಬಣ್ಣದ ಈ ಸೀರೆ ಬಹಳ ರಿಚ್ ಲುಕ್ ಹೊಂದಿದೆ. ಇದನ್ನು ಮದುವೆ ಕಾರ್ಯಕ್ರಮಕ್ಕೆ ಧರಿಸಬಹುದು. ಗ್ರ್ಯಾಂಡ್ ಬ್ಲೌಸ್‌ಗಳಿಂದ ಸೀರೆ ಅಂದ ಇನ್ನಷ್ಟು ಹೆಚ್ಚುವುದು.
ಇಳಕಲ್ ಕಾಟನ್ ಸೀರೆಗಳನ್ನು ಧರಿಸಿ ದೇವಸ್ಥಾನಕ್ಕೆ ಹೋಗುವುದು ಒಳ್ಳೆಯದು. ಈ ಸೀರೆಗಳು ಉಡಲು ತುಂಬ ಕಂಫರ್ಟ್ ಆಗಿರುತ್ತವೆ. ಅಷ್ಟೇ ಅಲ್ಲದೆ ರಿಚ್ ಲುಕ್ ಕೊಡುವುದು.
ಈ ರೀತಿ ರೇಷ್ಮೆ ಸೀರೆಗಳನ್ನು ಫಂಕ್ಷನ್‌ಗಳಿಗೆ ಹಾಕಿಕೊಳ್ಳಬಹುದು. ಅಷ್ಟೇ ಅಲ್ಲದೆ ಬ್ಲೌಸ್‌ಗಳನ್ನು ಗ್ರ್ಯಾಂಡ್ ಆಗಿ ಹೊಲಿಸಿಕೊಳ್ಳುವ ಅವಶ್ಯಕತೆ ಇರೋದಿಲ್ಲ.
ಕೆಂಪು, ಗುಲಾಬಿ ಜೊತೆಗೆ ನೀಲಿ ಬಣ್ಣದ ಸೀರೆಗಳು ಎದ್ದು ಕಾಣುತ್ತವೆ. ಸಿಂಪಲ್ ಆಗಿ ಕಂಡರೂ ಕೂಡ ಬಹಳ ರಿಚ್ ಲುಕ್ ಕೊಡುತ್ತವೆ. ಇವನ್ನು ಕಿಟ್ಟಿ ಪಾರ್ಟಿಗಳಿಗೆ ಉಡಬಹುದು.
ನೀಲಿ ಬಣ್ಣದ ಪ್ರಿಂಟೆಡ್ ಸೀರೆಗಳನ್ನು ಸಭೆ-ಸಮಾರಂಭಗಳಿಗೆ ಉಡಬಹುದು. ಇನ್ನು ಈ ಸೀರೆಗಳಿಗೆ ಗ್ರ್ಯಾಂಡ್ ಬ್ಲೌಸ್ ಅವಶ್ಯಕತೆ ಇರೋದಿಲ್ಲ.
ಕೇರಳದಲ್ಲಿ ಈ ರೀತಿ ಕಸವು ಸೀರೆಯನ್ನು ಉಡಲಾಗುತ್ತದೆ. ಇದು ಕೂಡ ದೇವಸ್ಥಾನಕ್ಕೆ ತೆರಳಲು ಬಹಳ ಸುಂದರವಾಗಿ ಕಾಣುತ್ತದೆ.
ಆಫೀಸ್, ಶಾಲೆಗಳಿಗೆ ಹೋಗಲು ಈ ಕಾಟನ್ ಸೀರೆ ಬೆಸ್ಟ್. ಬೋರ್ಡರ್ ಮಾತ್ರ ಬೇರೆ ಕಲರ್ ಇದ್ದು, ಪ್ಲೇನ್ ಸೀರೆ ನಿಜಕ್ಕೂ ಮಹಿಳೆಯರ ಅಂದ ಹೆಚ್ಚಿಸುವುದು.
ಡೀಪ್ ನೆಕ್ ಅಥವಾ, ಸ್ಲೀವ್‌ಲೆಸ್ ಬ್ಲೌಸ್ ಧರಿಸಿ ಈ ಪ್ಲೇನ್ ಸೀರೆಗಳನ್ನು ಧರಿಸಬಹುದು. ನಿಜಕ್ಕೂ ಈ ಸೀರೆಗಳನ್ನು ಪಾರ್ಟಿಗೆ ಬಳಸಬಹುದು.