ಚಿನ್ನ: 6 ಗ್ರಾಂನಲ್ಲಿ ಮಕ್ಕಳ ಚಿನ್ನದ ಚೈನ್, ಲೇಟೆಸ್ಟ್ ಡಿಸೈನ್ಸ್

Fashion

ಚಿನ್ನ: 6 ಗ್ರಾಂನಲ್ಲಿ ಮಕ್ಕಳ ಚಿನ್ನದ ಚೈನ್, ಲೇಟೆಸ್ಟ್ ಡಿಸೈನ್ಸ್

<p>ಬೋ ಪೆಂಡೆಂಟ್ ಇರುವ ಚಿನ್ನದ ಸರ ಈ ಕಾಲದ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.</p>

ಬೋ ಲಾಕೆಟ್ ಇರುವ ಚಿನ್ನದ ಚೈನ್

ಬೋ ಪೆಂಡೆಂಟ್ ಇರುವ ಚಿನ್ನದ ಸರ ಈ ಕಾಲದ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.

<p>ಟೆಡ್ಡಿ ಬೇರ್ ಇಷ್ಟಪಡದ ಮಕ್ಕಳು ಇರುತ್ತಾರಾ? ಆ ಟೆಡ್ಡಿಯನ್ನು ಹೀಗೆ ಲಾಕೆಟ್ ರೂಪದಲ್ಲಿ ಗೋಲ್ಡ್ ಚೈನ್‌ಗೆ ಅಟ್ಯಾಚ್ ಮಾಡಿ ಕೊಟ್ಟರೆ, ನಿಮ್ಮ ಮಕ್ಕಳ ಆನಂದ ದುಪ್ಪಟ್ಟಾಗುತ್ತದೆ.</p>

<p> </p>

ಟೆಡ್ಡಿ ಬೇರ್ ಪೆಂಡೆಂಟ್

ಟೆಡ್ಡಿ ಬೇರ್ ಇಷ್ಟಪಡದ ಮಕ್ಕಳು ಇರುತ್ತಾರಾ? ಆ ಟೆಡ್ಡಿಯನ್ನು ಹೀಗೆ ಲಾಕೆಟ್ ರೂಪದಲ್ಲಿ ಗೋಲ್ಡ್ ಚೈನ್‌ಗೆ ಅಟ್ಯಾಚ್ ಮಾಡಿ ಕೊಟ್ಟರೆ, ನಿಮ್ಮ ಮಕ್ಕಳ ಆನಂದ ದುಪ್ಪಟ್ಟಾಗುತ್ತದೆ.

 

<p>ಈ ಸರದ ಮೇಲೆ ಮಗುವಿನ ಹೆಸರು ಅಥವಾ ಮೊದಲ ಅಕ್ಷರ ಬರೆಯಿಸಬಹುದು. ಇದು ಮಕ್ಕಳಿಗೆ ವಿಪರೀತವಾಗಿ ಇಷ್ಟವಾಗುತ್ತದೆ.</p>

ಪರ್ಸನಲೈಜ್ಡ್ ಗೋಲ್ಡ್ ಚೈನ್

ಈ ಸರದ ಮೇಲೆ ಮಗುವಿನ ಹೆಸರು ಅಥವಾ ಮೊದಲ ಅಕ್ಷರ ಬರೆಯಿಸಬಹುದು. ಇದು ಮಕ್ಕಳಿಗೆ ವಿಪರೀತವಾಗಿ ಇಷ್ಟವಾಗುತ್ತದೆ.

ಸನ್ ಪೆಂಡೆಂಟ್ ಗೋಲ್ಡ್ ಚೈನ್

ಸನ್ ಪೆಂಡೆಂಟ್ ಗೋಲ್ಡ್ ಚೈನ್ ಕೂಡ ಮಕ್ಕಳ ಕುತ್ತಿಗೆಯಲ್ಲಿ ತುಂಬಾ ಚೆನ್ನಾಗಿ ಕಾಣುತ್ತದೆ. ಈ ರೀತಿಯ ಸರವನ್ನು ನೀವು ಕಸ್ಟಮೈಸ್ ಕೂಡ ಮಾಡಿಸಬಹುದು. 

ಕ್ರೌನ್ ಪೆಂಡೆಂಟ್ ಚೈನ್

ಪ್ರಿನ್ಸೆಸ್ ತರಹದ ನಿಮ್ಮ ಮಗಳಿಗೆ ಇದಕ್ಕಿಂತ ಉತ್ತಮವಾದ ಚಿನ್ನದ ಸರ ಡಿಸೈನ್ ಏನು ಇರುತ್ತದೆ. ಕ್ರೌನ್ ಪೆಂಡೆಂಟ್ ಗೋಲ್ಡ್ ಚೈನ್ ನಿಮಗೆ 6 ಗ್ರಾಂ ಒಳಗೇ ಸಿಗುತ್ತದೆ. 

ಬಟರ್ಫ್ಲೈ ಗೋಲ್ಡ್ ಚೈನ್ ಡಿಸೈನ್

ಮಕ್ಕಳ ಆಭರಣಗಳ ಸಂಗ್ರಹದಲ್ಲಿ ಬಟರ್ಫ್ಲೈ ಡಿಸೈನ್ ತುಂಬಾ ಪಾಪುಲರ್. ಈ ಡಿಸೈನ್ ತುಂಬಾ ಮುದ್ದಾಗಿ, ಆಕರ್ಷಕವಾಗಿ ಇರುತ್ತದೆ, ಇದರಿಂದ ಮಕ್ಕಳು ಮತ್ತಷ್ಟು ಕ್ಯೂಟ್ ಆಗಿ ಕಾಣಿಸುತ್ತಾರೆ.

ಆಫೀಸಲ್ಲಿ ಮಿಲ್ಕಿ ಬ್ಯೂಟಿ ತಮನ್ನಾರಂತೆ ಲುಕ್ ಪಡೆಯಲು ಈ ರೀತಿ ಡ್ರೆಸ್ ಮಾಡಿ!

ಜ್ಯೋತಿ ರೈ ನೋಡಿ ಮಾಡರ್ನ್ ಮಹಾಲಕ್ಷ್ಮೀ ನೀನಮ್ಮ ಅಂದ್ರು ಫ್ಯಾನ್ಸ್

ಪರ್ಫೆಕ್ಟ್ ಫಿಟ್ಟಿಂಗ್‌ನೊಂದಿಗೆ ಗ್ಲಾಮರ್ ಲುಕ್ ನೀಡೋ ಪ್ಲೈನ್ ಪ್ಯಾಡೆಡ್ ಬ್ಲೌಸ್!

ಚಿಕ್ಕಮಕ್ಕಳಿಗೆ ಬೆಳ್ಳಿ ಕಡಗ ಮತ್ತು ಚೈನ್ ಹಾಕುವುದರಿಂದ ಆಗುವ ಲಾಭಗಳು!